Andada Makaranda Lyrics

ಆನಂದ ಮಕರಂದ  Lyrics

in Mahishasura Mardini

in ಮಹಿಷಾಸುರ ಮರ್ದಿನಿ

LYRIC

ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ…||
 
ಮಂಗಳ ಕಂದಾ
ಓ... ಮುದ್ದಿನ ಕಂದಾ
ಅರಮನೆಗೆ ಕಾಂತಿ ತಂದ
ಸುಕುಮಾರಾ ಸುಂದರಾ
ಜನರಾಜಾ ಚ೦ದಿರಾ
ಗುರುವರನ ಕ೦ಗಳಾಗಿ
ಬೆಳೆಯನ್ನ ಕಂದನೇ
ಜನಕೆಲ್ಲಾ ವಂದ್ಯನೆ
ಜಗವೇ ನಿನ್ನ ರಾಜ್ಯ 
ನೀನೇ ನನ್ನ ರಾಜಾ
ಕಂದಾ ಬೆಳೆದು ಬಾಳೆ 
ಕಲಾಂತರವು ನೀ ಆಳೆ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ…||
 
ನಾಗರಾಣಿ ಇತ್ತ ಸಿರಿ ಸಂತಸದ ಗಿರಿ |
ಗುಜ್ಞಾನೆಯಾ ಮರಿ
ಗುಂಡುಕಲ್ಲಿನಂತೆ ಬಾಳು ಸಾವಿರ ವರುಷ
ನನ್ನರಗಿಣಿ ಕರಿಷ ಮನೆಯೇ ನಿನ್ನ ರಾಜ್ಯ
ನೀನೇ ನನ್ನ ರಾಜಾ ಬಳ್ಳ ಹಾಲ ಕುಡಿದೆ
ನೀ ಗೊರಕೆ ಹೊಡೆಯೋ ಮಗನೆ
ನೀ ಗೊರಕೆ ಹೊಡೆಯೋ ಮಗನೆ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ…||

ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ…||
 
ಮಂಗಳ ಕಂದಾ
ಓ... ಮುದ್ದಿನ ಕಂದಾ
ಅರಮನೆಗೆ ಕಾಂತಿ ತಂದ
ಸುಕುಮಾರಾ ಸುಂದರಾ
ಜನರಾಜಾ ಚ೦ದಿರಾ
ಗುರುವರನ ಕ೦ಗಳಾಗಿ
ಬೆಳೆಯನ್ನ ಕಂದನೇ
ಜನಕೆಲ್ಲಾ ವಂದ್ಯನೆ
ಜಗವೇ ನಿನ್ನ ರಾಜ್ಯ 
ನೀನೇ ನನ್ನ ರಾಜಾ
ಕಂದಾ ಬೆಳೆದು ಬಾಳೆ 
ಕಲಾಂತರವು ನೀ ಆಳೆ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ…||
 
ನಾಗರಾಣಿ ಇತ್ತ ಸಿರಿ ಸಂತಸದ ಗಿರಿ |
ಗುಜ್ಞಾನೆಯಾ ಮರಿ
ಗುಂಡುಕಲ್ಲಿನಂತೆ ಬಾಳು ಸಾವಿರ ವರುಷ
ನನ್ನರಗಿಣಿ ಕರಿಷ ಮನೆಯೇ ನಿನ್ನ ರಾಜ್ಯ
ನೀನೇ ನನ್ನ ರಾಜಾ ಬಳ್ಳ ಹಾಲ ಕುಡಿದೆ
ನೀ ಗೊರಕೆ ಹೊಡೆಯೋ ಮಗನೆ
ನೀ ಗೊರಕೆ ಹೊಡೆಯೋ ಮಗನೆ
 
|| ಅಂದದ ಮಕರಂದ
ನಮ್ಮ ಕ೦ಗಳ ಆನಂದ
ಬೆಳದಿಂಗಳ ಬೀರಿ ಆಡುತ ಬಂದ
ಮಂಗಳ ತಂದ
ಜೋ ಮುದ್ದಿನ ಕಂದ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ
ಜೋ ಜೋ ಜೋ…||

Andada Makaranda song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1959
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ