ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ...
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ದಿವ್ಯರೂಪಮರ ಭವ್ಯವಜ್ರಧರ
ಅಂದದ ಚಂದಿರಾ
ಭುವಿಯೆಲ್ಲಾ ನಿನ್ನ ಆಟದಾಗರ
ದಯಾ ಮಯಾ ಭಯಾ ಅರಣ್ಯಸುರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ಮಹಾವೀರ ಸುರ ನಾಯಕನೆ
ಜಗದೇಕ ಸಕಲ ಜನ ಪಾಲಕನೆ
ಸುರಸುಂದರನೇ ಗುಣಮಂದಿರನೆ
ಸುರೇಂದ್ರ ನರೇಂದ್ರ ಮಹೇಂದ್ರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ಆನಂದ ಕೇಳಿ ಲೋಲನೆ
ಮೂಲೋಕ ಪಾಲನೆ
ಶೃಂಗಾರ ರಾಧಸಾರ ಹಿತಕರ
ಸುರ ಸುಧಾಕರನೆ
ಸುಧಾಕರನೆ
|| ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ..
ಸುರಗಾನ ನಾಟ್ಯ ಸುಖಭೋಗದ ಸಾಗರ…||
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ...
ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ದಿವ್ಯರೂಪಮರ ಭವ್ಯವಜ್ರಧರ
ಅಂದದ ಚಂದಿರಾ
ಭುವಿಯೆಲ್ಲಾ ನಿನ್ನ ಆಟದಾಗರ
ದಯಾ ಮಯಾ ಭಯಾ ಅರಣ್ಯಸುರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ಮಹಾವೀರ ಸುರ ನಾಯಕನೆ
ಜಗದೇಕ ಸಕಲ ಜನ ಪಾಲಕನೆ
ಸುರಸುಂದರನೇ ಗುಣಮಂದಿರನೆ
ಸುರೇಂದ್ರ ನರೇಂದ್ರ ಮಹೇಂದ್ರ
|| ಸುರಗಾನ ನಾಟ್ಯ ಸುಖಭೋಗದ ಸಾಗರ..||
ಆನಂದ ಕೇಳಿ ಲೋಲನೆ
ಮೂಲೋಕ ಪಾಲನೆ
ಶೃಂಗಾರ ರಾಧಸಾರ ಹಿತಕರ
ಸುರ ಸುಧಾಕರನೆ
ಸುಧಾಕರನೆ
|| ಸುರಗಾನ ನಾಟ್ಯ ಸುಖಭೋಗದ ಸಾಗರ
ವೀರೇಂದ್ರಾ ಧಿರೇಂದ್ರಾ
ಸುರನಾಥ ಸುಂದರ ಶೂರ..
ಸುರಗಾನ ನಾಟ್ಯ ಸುಖಭೋಗದ ಸಾಗರ…||
Sura Gaana Naatya song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1959