ಶ್ರೀ ಹರಿ... ಮುರಾರಿ... ಚಕ್ರಧಾರಿ
ನಾರಾಯಣ ವನಮಾಲಿ…ಆ..ಆ…ಆ…
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ
ನೀರಧಿ ಸದನ ನೀರಜ ವದನ... ಆಆಆ....
ನೀರಧಿ ಸದನ ನೀರಜ ವದನ
ಶ್ರೀರಮಣಿ ಮೋಹನಾ... ಶೌರಿ...
ಶ್ರೀರಮಣಿ ಮೋಹನಾ... ಶೌರಿ...
ಪಾವನ ನಾರಾಯಣಾ....
|| ನಾರಾಯಣ ಹರಿ ನಾರಾಯಣ ಹರಿ
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ….||
ಜೀವನಧಾತ ಭಾವಾತೀತ
ಜೀವನಧಾತ ಭಾವಾತೀತ
ಭಾವೃತ ಕೋಟಿ ಭಾಗ್ಯವಿಧಾತ
ಭಾವೃತ ಕೋಟಿ ಭಾಗ್ಯವಿಧಾತ
ಸೇವಕ ಮುನಿಜನ ವರಸಂಧಾತ.....
ಸೇವಕ ಮುನಿಜನ ವರಸಂಧಾತ
ಬಾಧಿತ ದೀನಾವಣ ದೇವಾ
ಬಾಧಿತ ದೀನಾವಣಾ ದೇವಾ
ಮಾಧವ ಮಧುಸೂಧನ...
|| ನಾರಾಯಣ ಹರಿ ನಾರಾಯಣ ಹರಿ
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ….||
ಶ್ರೀ ಹರಿ... ಮುರಾರಿ... ಚಕ್ರಧಾರಿ
ನಾರಾಯಣ ವನಮಾಲಿ…ಆ..ಆ…ಆ…
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ
ನೀರಧಿ ಸದನ ನೀರಜ ವದನ... ಆಆಆ....
ನೀರಧಿ ಸದನ ನೀರಜ ವದನ
ಶ್ರೀರಮಣಿ ಮೋಹನಾ... ಶೌರಿ...
ಶ್ರೀರಮಣಿ ಮೋಹನಾ... ಶೌರಿ...
ಪಾವನ ನಾರಾಯಣಾ....
|| ನಾರಾಯಣ ಹರಿ ನಾರಾಯಣ ಹರಿ
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ….||
ಜೀವನಧಾತ ಭಾವಾತೀತ
ಜೀವನಧಾತ ಭಾವಾತೀತ
ಭಾವೃತ ಕೋಟಿ ಭಾಗ್ಯವಿಧಾತ
ಭಾವೃತ ಕೋಟಿ ಭಾಗ್ಯವಿಧಾತ
ಸೇವಕ ಮುನಿಜನ ವರಸಂಧಾತ.....
ಸೇವಕ ಮುನಿಜನ ವರಸಂಧಾತ
ಬಾಧಿತ ದೀನಾವಣ ದೇವಾ
ಬಾಧಿತ ದೀನಾವಣಾ ದೇವಾ
ಮಾಧವ ಮಧುಸೂಧನ...
|| ನಾರಾಯಣ ಹರಿ ನಾರಾಯಣ ಹರಿ
ನಾರಾಯಣ ವನಮಾಲಿ
ವರದಾ ನಾದದ ಸಂಗೀತ ಲೋಲಾ
ನಾರಾಯಣ ವನಮಾಲಿ….||