Amma Ninna Kanda Lyrics

ಅಮ್ಮಾ ನಿನ್ನ ಕಂದಾ  Lyrics

in Mahishasura Mardini

in ಮಹಿಷಾಸುರ ಮರ್ದಿನಿ

LYRIC

Song Details Page after Lyrice

ಅಂಬಾ ಜಗನ್ಮಾತ ಕಾಪಾಡು
ನನ್ನ ಮಾಂಗಲ್ಯವನ್ನು
ನೀ ಹೊರತು ಗತಿಯಿಲ್ಲ
ಪಾಹಿಮಾಂ ತ್ರಾಹಿ ತ್ರಾಹಿ ತ್ರಾಹಿ

ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನಿನ್ನಡಿಯ ನಾ ನಂಬಿ ಶರಣಾದೆ ಕಾಣಮ್ಮಾ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ

ನನ್ನ ಸ್ವಾಮಿ ಇಂದು ತುಳಿದು ಧರ್ಮವ
ಮೂಲೋಕದ ಶಾಪಕೆ ಗುರಿಯಾಗುತಿರುವುರು  
ನೀನೇ ಮೂಲೋಕದ ಸದ್ಧರ್ಮರೂಪಣಿ
ನೀನೇ ನಮ್ಮೆಲ್ಲರ ಸದ್ಬುದ್ಧಿ ದಾಯನಿ
ಧರ್ಮ ಪೋಷಿಣಿ ಮಹಾ ಪಾಪ ಶೋಷಿಣಿ
ಸದ್ಬುದ್ದಿಯ ಪತಿದೇವಗೆ ನೀ ನಿತ್ತು ಕಾಪಾಡು
ಸುಖ ಶಾಂತಿ ನೀಡು

ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೆ
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೆ
ಗಜಗೌರಿ ಸುಕುಮಾರಿ ಭುವನೇಶ್ವರಿ ಕಿಶೋರಿ
ಭಕ್ತಿ ಕಾಮಿನಿ ವರ ಮುಕ್ತಿ ದಾಯನಿ
ಬನಶಂಕರಿ ನೀ ಕರುಣಾಕರಿ
ಬನಶಂಕರಿ ನೀ ಕರುಣಾಕರಿ
ದಯೆ ತೋರಮ್ಮಾ…….
ಬಳಿ ಸಾರಮ್ಮಾ….. ಕಾಪಾಡಮ್ಮಾ
 

ಅಂಬಾ ಜಗನ್ಮಾತ ಕಾಪಾಡು
ನನ್ನ ಮಾಂಗಲ್ಯವನ್ನು
ನೀ ಹೊರತು ಗತಿಯಿಲ್ಲ
ಪಾಹಿಮಾಂ ತ್ರಾಹಿ ತ್ರಾಹಿ ತ್ರಾಹಿ

ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ
ನಿನ್ನಡಿಯ ನಾ ನಂಬಿ ಶರಣಾದೆ ಕಾಣಮ್ಮಾ
ಅಮ್ಮ ನಿನ್ನ ಕಂದ ನಾನೆಂದು ನೋಡಮ್ಮ

ನನ್ನ ಸ್ವಾಮಿ ಇಂದು ತುಳಿದು ಧರ್ಮವ
ಮೂಲೋಕದ ಶಾಪಕೆ ಗುರಿಯಾಗುತಿರುವುರು  
ನೀನೇ ಮೂಲೋಕದ ಸದ್ಧರ್ಮರೂಪಣಿ
ನೀನೇ ನಮ್ಮೆಲ್ಲರ ಸದ್ಬುದ್ಧಿ ದಾಯನಿ
ಧರ್ಮ ಪೋಷಿಣಿ ಮಹಾ ಪಾಪ ಶೋಷಿಣಿ
ಸದ್ಬುದ್ದಿಯ ಪತಿದೇವಗೆ ನೀ ನಿತ್ತು ಕಾಪಾಡು
ಸುಖ ಶಾಂತಿ ನೀಡು

ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೆ
ಲೋಕಮಾತೆ ಪ್ರಾಣದದಾತೆ ಭಕ್ತ ಕೋಟಿತ್ರಾತೆ
ಗಜಗೌರಿ ಸುಕುಮಾರಿ ಭುವನೇಶ್ವರಿ ಕಿಶೋರಿ
ಭಕ್ತಿ ಕಾಮಿನಿ ವರ ಮುಕ್ತಿ ದಾಯನಿ
ಬನಶಂಕರಿ ನೀ ಕರುಣಾಕರಿ
ಬನಶಂಕರಿ ನೀ ಕರುಣಾಕರಿ
ದಯೆ ತೋರಮ್ಮಾ…….
ಬಳಿ ಸಾರಮ್ಮಾ….. ಕಾಪಾಡಮ್ಮಾ
 

Amma Ninna Kanda song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1959
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ