Preethige Ondu Bengalooru Lyrics

ಪ್ರೀತಿಗೆ ಒಂದು ಬೆಂಗಳೂರು Lyrics

in Laali Haadu

in ಲಾಲಿ ಹಾಡು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು
 
ತುರುತುತು ತುತುತುರುತು  ರೂ
 
ಮಾತಿಗೆ ಒಂದು ಮಂಗಳೂರು
ಕತ್ತಿಗೆ ಒಂದು ಕೊಲ್ಲೂರು
ರೊಟ್ಟಿಗೆ ಒಂದು ರಾಯಚೂರು
 
ತುರುತುತು ತುತುತುರುತು ರೂ
 
ಎಲ್ಲಾನು ನಮ್ಮ ಊರು
ಎಲ್ಲಾರು ನಮ್ಮೋರು
ಆಡೋಕೆ ಬಾಯ್ಬಿಟ್ರೆ
ಇಂಡಿಯಾನೆ ಕೊಳ್ಳುವವರು
 
ಹಾಯಿರೇ ಓ ಜಾಲಿರೇ 
ಓ ಜಾಲಿರೇ ಜಮಾಯ್ಸಿರೇ
ಓ ಜಾಲಿರೇ ಓ ಹಾಯಿರೇ 
ಓ ಹಾಯಿರೇ  ಜಮಾಯ್ಸಿರೇ
 
ಸಾವಿರಾರು ಹುಡುಗಿಯರ
ತಳುಕುಬಳುಕು ನಡುವಿನಲೂ
ನನ್ನ ಪ್ರೀತಿಯ ಹುಡಗಿನ
ನಾ ಕಂಡುಹಿಡಿಬಲ್ಲೆ
 
ಸಾವಿರಾರು ಬಣ್ಣಗಳ
ಸಾವಿರಾರು ಕಣ್ಣುಗಳ
ಕೋಟೆದಾಟಿ ನನ್ನವಳ
ಹೃದಯ ಗೆಲಬಲ್ಲೆ
 
ಮೋಜುಮಾಡೊ ವಯಸಲಿ
ಯಾಕೊ ಬೇರೆ ಗೋಜುಗಳು
ಬಾಜಿಕಟ್ಟಿ ಉಡಾಯ್ಸುವವರಿಗೆ
ಬಾರದು ಚಿಂತೆಗಳು
 
ನಲಿದಾಡುವ ಕುಣಿದಾಡುವ
ವಯಸೂ ಇದು
ಪ್ರತಿಯೊಬ್ಬರ ಮೈಮರೆಸುವ
ಕನಸೂ ಇದು
 
ಹಾಯಿರೇ ಓ ಜಾಲಿರೇ  
ಓ ಜಾಲಿರೇ ಜಮಾಯ್ಸಿರೇ
ಓ ಜಾಲಿರೇ ಓ ಹಾಯಿರೇ
ಓ ಹಾಯಿರೇ  ಜಮಾಯ್ಸಿರೇ
 
||ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು ||
 
ತುರುತುತು ತುತುತುರುತು ರೂ
 
ನಾನು ನಡೆಯೋ ದಾರಿಲೀ
ನನ್ನದೆ  ನೂರು ಕನಸುಂಟು
ಎಲ್ಲ ಕನಸಿನ ಗಂಟಲ್ಲೂ
ನಿಮಗೊಂದು ಸಿಹಿಯುಂಟು
 
ಸುತ್ತಭೂಮಿಯ ಹಣೆಮೇಲೆ
ನಮ್ಮ ನಾಡಿನ ಹೆಸರಿಟ್ಟು
ಲಾಲಿಹಾಡಿನ ಪದವನ್ನೇ
ಜಗಕ್ಹಂಚುವ  ಮನಸುಂಟು
 
ಹೆಜ್ಜೆ ಇಟ್ಟರೆ ಹಿಂದಕೆ ತಿರುಗೊ
ಮಾತು ನನದಲ್ಲ
ಇಟ್ಟ ಗುರಿಗೆ ಕಟ್ಟಬೆಲೆಗೆ
ಸೋತು ಹೋಗಲ್ಲ
ಬನ್ನಿ ಗೆಳೆಯರೆ ಗೆಳತಿಯರೆ
ಮಜಾ ಮಾಡುವ
ಪ್ರತಿ ಹೃದಯಕೂ
ನಮ್ಮ ಹೃದಯದ
ಜೊತೆ ಹಾಡುವ
 
||ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು ||
 
ತುರುತುತು ತುತುತುರುತು ರೂ
 
ಮಾತಿಗೆ ಒಂದು ಮಂಗಳೂರು
ಕತ್ತಿಗೆ ಒಂದು ಕೊಲ್ಲೂರು
ರೊಟ್ಟಿಗೆ ಒಂದು ರಾಯಚೂರು
 
ತುರುತುತು ತುತುತುರುತುತು ರೂ
 
ಎಲ್ಲಾನು ನಮ್ಮ ಊರು
ಎಲ್ಲಾರು ನಮ್ಮೋರು
ಆಡೋಕೆ ಬಾಯ್ಬಿಟ್ರೆ
ಇಂಡಿಯಾನೆ ಕೊಳ್ಳುವವರು
 
ಹಾಯಿರೇ ಓ ಹಾಯಿರೇ 
ಜಾಲಿರೇ   ಜಮಾಯ್ಸಿರೇ
ಓ ಹಾಯಿರೇ  ಓ ಜಾಲಿರೇ
ಓ ಜಾಲಿರೇ  ಉಡಾಯ್ಸಿರೇ

ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು
 
ತುರುತುತು ತುತುತುರುತು  ರೂ
 
ಮಾತಿಗೆ ಒಂದು ಮಂಗಳೂರು
ಕತ್ತಿಗೆ ಒಂದು ಕೊಲ್ಲೂರು
ರೊಟ್ಟಿಗೆ ಒಂದು ರಾಯಚೂರು
 
ತುರುತುತು ತುತುತುರುತು ರೂ
 
ಎಲ್ಲಾನು ನಮ್ಮ ಊರು
ಎಲ್ಲಾರು ನಮ್ಮೋರು
ಆಡೋಕೆ ಬಾಯ್ಬಿಟ್ರೆ
ಇಂಡಿಯಾನೆ ಕೊಳ್ಳುವವರು
 
ಹಾಯಿರೇ ಓ ಜಾಲಿರೇ 
ಓ ಜಾಲಿರೇ ಜಮಾಯ್ಸಿರೇ
ಓ ಜಾಲಿರೇ ಓ ಹಾಯಿರೇ 
ಓ ಹಾಯಿರೇ  ಜಮಾಯ್ಸಿರೇ
 
ಸಾವಿರಾರು ಹುಡುಗಿಯರ
ತಳುಕುಬಳುಕು ನಡುವಿನಲೂ
ನನ್ನ ಪ್ರೀತಿಯ ಹುಡಗಿನ
ನಾ ಕಂಡುಹಿಡಿಬಲ್ಲೆ
 
ಸಾವಿರಾರು ಬಣ್ಣಗಳ
ಸಾವಿರಾರು ಕಣ್ಣುಗಳ
ಕೋಟೆದಾಟಿ ನನ್ನವಳ
ಹೃದಯ ಗೆಲಬಲ್ಲೆ
 
ಮೋಜುಮಾಡೊ ವಯಸಲಿ
ಯಾಕೊ ಬೇರೆ ಗೋಜುಗಳು
ಬಾಜಿಕಟ್ಟಿ ಉಡಾಯ್ಸುವವರಿಗೆ
ಬಾರದು ಚಿಂತೆಗಳು
 
ನಲಿದಾಡುವ ಕುಣಿದಾಡುವ
ವಯಸೂ ಇದು
ಪ್ರತಿಯೊಬ್ಬರ ಮೈಮರೆಸುವ
ಕನಸೂ ಇದು
 
ಹಾಯಿರೇ ಓ ಜಾಲಿರೇ  
ಓ ಜಾಲಿರೇ ಜಮಾಯ್ಸಿರೇ
ಓ ಜಾಲಿರೇ ಓ ಹಾಯಿರೇ
ಓ ಹಾಯಿರೇ  ಜಮಾಯ್ಸಿರೇ
 
||ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು ||
 
ತುರುತುತು ತುತುತುರುತು ರೂ
 
ನಾನು ನಡೆಯೋ ದಾರಿಲೀ
ನನ್ನದೆ  ನೂರು ಕನಸುಂಟು
ಎಲ್ಲ ಕನಸಿನ ಗಂಟಲ್ಲೂ
ನಿಮಗೊಂದು ಸಿಹಿಯುಂಟು
 
ಸುತ್ತಭೂಮಿಯ ಹಣೆಮೇಲೆ
ನಮ್ಮ ನಾಡಿನ ಹೆಸರಿಟ್ಟು
ಲಾಲಿಹಾಡಿನ ಪದವನ್ನೇ
ಜಗಕ್ಹಂಚುವ  ಮನಸುಂಟು
 
ಹೆಜ್ಜೆ ಇಟ್ಟರೆ ಹಿಂದಕೆ ತಿರುಗೊ
ಮಾತು ನನದಲ್ಲ
ಇಟ್ಟ ಗುರಿಗೆ ಕಟ್ಟಬೆಲೆಗೆ
ಸೋತು ಹೋಗಲ್ಲ
ಬನ್ನಿ ಗೆಳೆಯರೆ ಗೆಳತಿಯರೆ
ಮಜಾ ಮಾಡುವ
ಪ್ರತಿ ಹೃದಯಕೂ
ನಮ್ಮ ಹೃದಯದ
ಜೊತೆ ಹಾಡುವ
 
||ಪ್ರೀತಿಗೆ ಒಂದು ಬೆಂಗಳೂರು
ಸ್ನೇಹಕ್ಕೆ ಒಂದು ಮೈಸೂರು
ಆಸೆಗೆ ಒಂದು ಬೇಲೂರು ||
 
ತುರುತುತು ತುತುತುರುತು ರೂ
 
ಮಾತಿಗೆ ಒಂದು ಮಂಗಳೂರು
ಕತ್ತಿಗೆ ಒಂದು ಕೊಲ್ಲೂರು
ರೊಟ್ಟಿಗೆ ಒಂದು ರಾಯಚೂರು
 
ತುರುತುತು ತುತುತುರುತುತು ರೂ
 
ಎಲ್ಲಾನು ನಮ್ಮ ಊರು
ಎಲ್ಲಾರು ನಮ್ಮೋರು
ಆಡೋಕೆ ಬಾಯ್ಬಿಟ್ರೆ
ಇಂಡಿಯಾನೆ ಕೊಳ್ಳುವವರು
 
ಹಾಯಿರೇ ಓ ಹಾಯಿರೇ 
ಜಾಲಿರೇ   ಜಮಾಯ್ಸಿರೇ
ಓ ಹಾಯಿರೇ  ಓ ಜಾಲಿರೇ
ಓ ಜಾಲಿರೇ  ಉಡಾಯ್ಸಿರೇ

Preethige Ondu Bengalooru song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Udit Narayan, Music Composed by Sadhu Kokila, film is Directed by H Vasu and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ