-
ಓಓಓ.... ಓಓಓ....
ಓಓಓಓಓ.... ಓಓಓ....
ಓ.. ಉಷೇ.. ಓಓ.. ಉಷೇ..
ಕಣ್ಣಿಗೆ... ಕಾ...ಣಿಸೇ..
ಹದಿನೇಳು ಚೈತ್ರಗಳ
ತೇರಿನಲಿ ಬಂದವಳ
ಒಲವಿನ ಹೂವ ಹಾಸಿ ಹೇಳುವೆ ನಾ
ಸುಸ್ವಾಗತ ಸ್ವಾಗತ
||ಓ.. ಉಷೇ... ಓಓ.. ಉಷೇ...
ಕಣ್ಣಿಗೆ ಕಾ...ಣಿಸೆ ||
ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿವ ಬಂದುಗಳು ಯಾರಾದರೂ
ನಿನ್ನ ಜೊತೆ ಇರೆ ಭಾಗ್ಯವಂತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತ್ತಿರಲಿ
ಈ ಮನಸಿನ ಮೇಲೆ ನಿನ್ನ ಗುರುತಿದೆ...ಏಏಏಏ
ಸುಖವಾಗಿರು...
ಓಓಓ.... ಓಓಓ....
ಓಓಓಓಓ.... ಓಓಓ....
ನಿನ್ನಿಂದಾ ಹೊಸ ಬೆಳಕು
ನಿನ್ನಿಂದಾ ಹೊಸ ಬದುಕು
ಮರೆಯದ ನೂರು ನೆನಪು ತರುವ
ಮನಸಿಗೆ ಒಂದನೇ ಒಂದನೇ...
ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
ನಿನ್ನ ಪಾಲಿಗೆ ಸಿಹಿಯೇ ತುಂಬಲಿ
ಬದುಕುಗಳು ತಿರುವುಗಳು ಹೇಗೆ ಇರಲಿ
ನೆನಪು ಉಳಿಯಲಿ ಕನಸು ಅರಳಲಿ
ಏಳು ಬೀಳಿನ ಬಾಳಿನಲಿ
ಏಳಿಗೆಯೊಂದೇ ನಿನಗಿರಲಿ
ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
ಹಾಯಾಗಿರು ಎಂದು ಸುಖವಾಗಿರು
ಆ ಆ ಆ ಈ ಪಲ್ಲವಿ...
ನೀ...ನಾಗಿರು...
-
ಓಓಓ.... ಓಓಓ....
ಓಓಓಓಓ.... ಓಓಓ....
ಓ.. ಉಷೇ.. ಓಓ.. ಉಷೇ..
ಕಣ್ಣಿಗೆ... ಕಾ...ಣಿಸೇ..
ಹದಿನೇಳು ಚೈತ್ರಗಳ
ತೇರಿನಲಿ ಬಂದವಳ
ಒಲವಿನ ಹೂವ ಹಾಸಿ ಹೇಳುವೆ ನಾ
ಸುಸ್ವಾಗತ ಸ್ವಾಗತ
||ಓ.. ಉಷೇ... ಓಓ.. ಉಷೇ...
ಕಣ್ಣಿಗೆ ಕಾ...ಣಿಸೆ ||
ಎಲ್ಲಿರಲಿ ಹೇಗಿರಲಿ ನೀ ನಗುತಿರು
ನಿನ್ನ ಹರಸಲಿ ಎಲ್ಲ ದೇವರು
ಕೈ ಹಿಡಿವ ಬಂದುಗಳು ಯಾರಾದರೂ
ನಿನ್ನ ಜೊತೆ ಇರೆ ಭಾಗ್ಯವಂತರು
ನಾಳಿನ ಬಾಳಿನ ದಾರಿಯಲಿ
ಒಳ್ಳೆಯ ದಿನಗಳೇ ಬರುತ್ತಿರಲಿ
ಈ ಮನಸಿನ ಮೇಲೆ ನಿನ್ನ ಗುರುತಿದೆ...ಏಏಏಏ
ಸುಖವಾಗಿರು...
ಓಓಓ.... ಓಓಓ....
ಓಓಓಓಓ.... ಓಓಓ....
ನಿನ್ನಿಂದಾ ಹೊಸ ಬೆಳಕು
ನಿನ್ನಿಂದಾ ಹೊಸ ಬದುಕು
ಮರೆಯದ ನೂರು ನೆನಪು ತರುವ
ಮನಸಿಗೆ ಒಂದನೇ ಒಂದನೇ...
ಸಿಹಿ ಇರಲಿ ಕಹಿ ಇರಲಿ ಈ ಜಗದಲಿ
ನಿನ್ನ ಪಾಲಿಗೆ ಸಿಹಿಯೇ ತುಂಬಲಿ
ಬದುಕುಗಳು ತಿರುವುಗಳು ಹೇಗೆ ಇರಲಿ
ನೆನಪು ಉಳಿಯಲಿ ಕನಸು ಅರಳಲಿ
ಏಳು ಬೀಳಿನ ಬಾಳಿನಲಿ
ಏಳಿಗೆಯೊಂದೇ ನಿನಗಿರಲಿ
ಪ್ರತಿ ಜನ್ಮಕೂ ನಿನ್ನ ಹೆಸರುಳಿಯಲಿ
ಹಾಯಾಗಿರು ಎಂದು ಸುಖವಾಗಿರು
ಆ ಆ ಆ ಈ ಪಲ್ಲವಿ...
ನೀ...ನಾಗಿರು...
O Ushe song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Shankar Mahadevan, Nanditha, Music Composed by Sadhu Kokila, film is Directed by H Vasu and film is released on 2003