-
ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರ್ತೀಯ
ರಗಳೆ ರಗಳೆ ಏನಿದು ರಗಳೆ ಬಂದರೆ ಏನು ಕೊಡ್ತೀಯ
ಬಿಟ್ಟು ಬಿಡದಂಗೆ ಮೂರೊತ್ತು ನಿನ್ನ ಸರಗಿನಲ್ಲೆ ಕುಂತಿರ್ತೀನಿ
ಬಿಟ್ಟುಕೊಡದಂಗೆ ಯಾವತ್ತು ಗುಂಡಿಗೇಲಿ ಗೂಡು ಕಟ್ಟಿ ಕೊಡುತ್ತೀನಿ
ನಡಿ ನಡಿ ಯಾಕೊ ಚೋಡ್ತಿಯ
ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರ್ತೀಯ
ಬೆಳ್ಳಂ ಬೆಳಗಾನೆ ಎದ್ದು ಓಡೊ ಮೋಡನ ತಂದು
ನಿನ್ನ ಹಣೆ ಮೇಲಿನ ಬೆವರು ಒರೆಸುವೆ
ಸೂರ್ಯನ ಕಿರಣನ ಕದ್ದು ಚಂದ್ರನ ಹಿತ್ತಲಿಗೆ ತಂದು
ನಿನ್ನ ಮೈಮೇಲೆ ಒಡವೆ ತೊಡಿಸುವೆ
ವಯ್ಯಾರಿ ವಯಸ್ಸು ಒಂದು ವರದಾನ
ಮತ್ತೆ ಹಿಂಗ್ಯಾಕೆ ಬಿಂಕ ಬಿಗುಮಾನ
ಟಕ್ಕಾಯ್ಸೊ ಪ್ರೀತಿಯ ಟಕ್ಕರ್ ನೀನು
ಬ್ಯಾಟಿಗೆ ಸಿಕ್ಕದ ಬೌನ್ಸರ್ ನೀನು
||ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರ್ತೀಯ
ರಗಳೆ ರಗಳೆ ಏನಿದು ರಗಳೆ ಬಂದರೆ ಏನು ಕೊಡ್ತೀಯ||
ಕಣ್ಣು ಅನ್ನೋದೆ ಕೋಣೆ ರೆಪ್ಪೆ ಅನ್ನೋದೆ ಚಾಪೆ
ತುಟಿಯ ಈ ತಾಂಬೂಲನ ಕೊಡಲೇನೊ
ತುಟಿಯ ಈ ತಾಂಬೂಲಕ್ಕೆ ಬದಲು ನಿನ್ನ ತೋಳತೆಕ್ಕೆ
ಒಳಗೆ ಈ ಮೈಯ್ಯ ಮರೆತುಬಿಡಲೇನು
ಪ್ರಣಯಕ್ಕೆ ಯಾವ ಪರಿಚಯ ಬೇಕಿಲ್ಲ
ಮತ್ತೆ ಹಿಂಗ್ಯಾಕೆ ಇನ್ನು ಅನುಮಾನ
ಐಶ್ವರ್ಯ ರೈಯ ಕನ್ನಡಿ ನೀನು
ಕನ್ನಡ ತಾಯಿಯ ಮುನ್ನುಡಿ ನೀನು
||ಮಗಳೆ ಮಗಳೆ ಮಾವನ ಮಗಳೆ ಮಾವಿನ ತೋಪಿಗೆ ಬರ್ತೀಯ
ರಗಳೆ ರಗಳೆ ಏನಿದು ರಗಳೆ ಬಂದರೆ ಏನು ಕೊಡ್ತೀಯ
ಬಿಟ್ಟು ಬಿಡದಂಗೆ ಮೂರೊತ್ತು ನಿನ್ನ ಸರಗಿನಲ್ಲೆ ಕುಂತಿರ್ತೀನಿ
ಬಿಟ್ಟುಕೊಡದಂಗೆ ಯಾವತ್ತು ಗುಂಡಿಗೇಲಿ ಗೂಡು ಕಟ್ಟಿ ಕೊಡುತ್ತೀನಿ
ನಡಿ ನಡಿ ಯಾಕೊ ಚೋಡ್ತಿಯ||

Magale Magale song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Rajesh, Shamitha, Music Composed by Sadhu Kokila, film is Directed by H Vasu and film is released on 2003