-
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಸರಿಗಮದ ತೊಟ್ಟಿಲಲಿ ಕನಸ್ಸು ಒಂದಿದೆ
ಭರವಸೆಯ ಮೆಟ್ಟಿಲಲ್ಲಿ ಬದುಕು ಮುಂದಿದೆ
ಸಂಗೀತ ನಮ್ಮ ತವರು ಚಪ್ಪಾಳೆಯೆ ಉಸಿರು
ಅಭಿಮಾನವೆ ಸ್ಪೂರ್ತಿಗೊಂದು ಹೆಸರು
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಎಲ್ಲೆ ಇದ್ದರು ಹೇಗೆ ಇದ್ದರು ನೀ ಎಲ್ಲೆ ಇದ್ದರು ಹೇಗೆ ಇದ್ದರು ನೀ
ಸಂಗೀತಕ್ಕೆ ಬೆಸೆಯೊ ಗುಣವಿದೆ
ಯಾರೆ ಬಂದರು ಯಾರೆಲ್ಲಿಗೆ ಹೋದರು
ತಮ್ಮ ನಂಟು ಹೊಸೆಯೊ ಋಣವಿದೆ
ಮಳೆಯ ಹನಿಯೆಲ್ಲ ಆ ಮೋಡಕ್ಕೆ ಸ್ವಂತವು ಅಲ್ಲ
ಈ ನನ್ನ ದನಿಯೆಲ್ಲ ನನ್ನಗಷ್ಟೆ ಸ್ವಂತವು ಅಲ್ಲ
ತಿರುಗೊ ಭೂಮಿ ಚಿಕ್ಕದು ಆಕಾಶ ಚಿಕ್ಕದು
ನಮ್ಮ ಈ ಕನಸ್ಸೆ ಎಂದು ಎಲ್ಲಕ್ಕಿಂತ ದೊಡ್ಡದು
||ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ||
ಬಣ್ಣದ ಕನಸ್ಸಿನ ಸಾಗರದ ಮೇಲೆ
ಬಣ್ಣದ ಕನಸ್ಸಿನ ಸಾಗರದ ಮೇಲೆ
ಪ್ರೀತಿ ಎಂಬ ನಗೆಯ ಅಲೆಯಿದೆ
ಪ್ರೀತಿಯ ಸುಂದರ ಭಾವಗಳ ಮೇಲೆ
ಎಷ್ಟೊ ಬದುಕು ಬರೆಯೊ ಕಥೆಯಿದೆ
ಹೇ ನಮ್ಮ ಪ್ರತಿ ನಾಳೆ ನಾವೆ ಬರೆಯೊ ಹೊಸ ಬಿಳಿ ಹಾಳೆ
ನಾವ್ ಬರೆಯೊ ಪದವೆಲ್ಲ ಪ್ರತಿ ಹೃದಯಕ್ಕು ಒಂದು ಓಲೆ
ರಾಶಿ ರೊಕ್ಕ ಚಿಕ್ಕದು ಸುಖ ದುಃಖ ಚಿಕ್ಕದು
ಅಮ್ಮನ ಲಾಲಿಯ ಪ್ರೀತಿ ಅಮೃತವೆ ದೊಡ್ಡದು
|| ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಸರಿಗಮದ ತೊಟ್ಟಿಲಲಿ ಕನಸ್ಸು ಒಂದಿದೆ
ಭರವಸೆಯ ಮೆಟ್ಟಿಲಲ್ಲಿ ಬದುಕು ಮುಂದಿದೆ
ಸಂಗೀತ ನಮ್ಮ ತವರು ಚಪ್ಪಾಳೆಯೆ ಉಸಿರು
ಅಭಿಮಾನವೆ ಸ್ಪೂರ್ತಿಗೊಂದು ಹೆಸರು||
-
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಸರಿಗಮದ ತೊಟ್ಟಿಲಲಿ ಕನಸ್ಸು ಒಂದಿದೆ
ಭರವಸೆಯ ಮೆಟ್ಟಿಲಲ್ಲಿ ಬದುಕು ಮುಂದಿದೆ
ಸಂಗೀತ ನಮ್ಮ ತವರು ಚಪ್ಪಾಳೆಯೆ ಉಸಿರು
ಅಭಿಮಾನವೆ ಸ್ಪೂರ್ತಿಗೊಂದು ಹೆಸರು
ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಎಲ್ಲೆ ಇದ್ದರು ಹೇಗೆ ಇದ್ದರು ನೀ ಎಲ್ಲೆ ಇದ್ದರು ಹೇಗೆ ಇದ್ದರು ನೀ
ಸಂಗೀತಕ್ಕೆ ಬೆಸೆಯೊ ಗುಣವಿದೆ
ಯಾರೆ ಬಂದರು ಯಾರೆಲ್ಲಿಗೆ ಹೋದರು
ತಮ್ಮ ನಂಟು ಹೊಸೆಯೊ ಋಣವಿದೆ
ಮಳೆಯ ಹನಿಯೆಲ್ಲ ಆ ಮೋಡಕ್ಕೆ ಸ್ವಂತವು ಅಲ್ಲ
ಈ ನನ್ನ ದನಿಯೆಲ್ಲ ನನ್ನಗಷ್ಟೆ ಸ್ವಂತವು ಅಲ್ಲ
ತಿರುಗೊ ಭೂಮಿ ಚಿಕ್ಕದು ಆಕಾಶ ಚಿಕ್ಕದು
ನಮ್ಮ ಈ ಕನಸ್ಸೆ ಎಂದು ಎಲ್ಲಕ್ಕಿಂತ ದೊಡ್ಡದು
||ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ||
ಬಣ್ಣದ ಕನಸ್ಸಿನ ಸಾಗರದ ಮೇಲೆ
ಬಣ್ಣದ ಕನಸ್ಸಿನ ಸಾಗರದ ಮೇಲೆ
ಪ್ರೀತಿ ಎಂಬ ನಗೆಯ ಅಲೆಯಿದೆ
ಪ್ರೀತಿಯ ಸುಂದರ ಭಾವಗಳ ಮೇಲೆ
ಎಷ್ಟೊ ಬದುಕು ಬರೆಯೊ ಕಥೆಯಿದೆ
ಹೇ ನಮ್ಮ ಪ್ರತಿ ನಾಳೆ ನಾವೆ ಬರೆಯೊ ಹೊಸ ಬಿಳಿ ಹಾಳೆ
ನಾವ್ ಬರೆಯೊ ಪದವೆಲ್ಲ ಪ್ರತಿ ಹೃದಯಕ್ಕು ಒಂದು ಓಲೆ
ರಾಶಿ ರೊಕ್ಕ ಚಿಕ್ಕದು ಸುಖ ದುಃಖ ಚಿಕ್ಕದು
ಅಮ್ಮನ ಲಾಲಿಯ ಪ್ರೀತಿ ಅಮೃತವೆ ದೊಡ್ಡದು
|| ಕೋಟಿ ಕೋಟಿ ಹೂವುಗಳಿಗೆ ಮಕರಂದ ಒಂದೇ
ಕೋಟಿ ಕೋಟಿ ಮನಗಳಿಗೆ ಅನುಬಂಧ ಒಂದೇ
ಸರಿಗಮದ ತೊಟ್ಟಿಲಲಿ ಕನಸ್ಸು ಒಂದಿದೆ
ಭರವಸೆಯ ಮೆಟ್ಟಿಲಲ್ಲಿ ಬದುಕು ಮುಂದಿದೆ
ಸಂಗೀತ ನಮ್ಮ ತವರು ಚಪ್ಪಾಳೆಯೆ ಉಸಿರು
ಅಭಿಮಾನವೆ ಸ್ಪೂರ್ತಿಗೊಂದು ಹೆಸರು||
Koti Koti Hoogalige song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Rajesh Krishnan, Music Composed by Sadhu Kokila, film is Directed by H Vasu and film is released on 2003