-
ಜೋಜೋ ಜೋಜೋ ಜೋಜೋ ಜೋಜೋ ಜೋ
ಜೋಜೋ ಜೋಜೋ ಜೋ ಲಾಲಿ ಜೋಜೋ ಜೋ
ನಮದೊಂದು ಸುಂದರ ಊರು ಪ್ರೀತಿನೆ ನಮಗಿಲ್ಲಿ ಸೂರು
ಬೆಳದಿಂಗಳೆ ಜೋಲಿ ತಂಗಾಳಿಯೆ ಲಾಲಿ ಮಲಗೇ ಕಂದಮ್ಮ
ಜೋ ಜೋ ಜೋ ಜೋ ಜೋ ಜೋ
ಮಮತೆಯ ಮಡಿಲಲ್ಲಿ ಕರುಳಿನ ಕಥೆ ಬರೆವ ಜೀವನೆ ನೀನಮ್ಮ
ಕರುಳಿನ ಕುಡಿಯಾಗಿ ಕಣ್ಣೀರಲು ಕನಸ್ಸಿಡುವ ದೈವನೆ ನೀನಮ್ಮ
ಮಲಗಮ್ಮ
ನನಗೆಂದೆ ನೀನಿರುವೆ ನಿನಗಾಗಿ ನಾನಿರುವೆ ನಾವಿಬ್ಬರೆ ನಮಗಮ್ಮ
ಹಗಲುಗಳ ಬಟ್ಟಲಲಿ ಇರುಳುಗಳ ತೊಟ್ಟಿಲಲಿ ಕಾಲನೆ ಮಗುವಮ್ಮ
ಮಲಗಮ್ಮ
||ಬೆಳದಿಂಗಳೆ ಜೋಲಿ ತಂಗಾಳಿಯೆ ಲಾಲಿ ಮಲಗೇ ಕಂದಮ್ಮ
ಜೋ ಜೋ ಜೋ ಜೋ ಜೋ ಜೋ||
ನೋವಿರಲಿ ನಲಿವಿರಲಿ ಮಳೆಯಿರಲಿ ಬಿಸಿಲಿರಲಿ ನೆರಳೆಂದು ನೀನಮ್ಮ
ನಾಳೆಗಳ ದಾರಿಯಲಿ ನಂಬಿಕೆಯ ಉಣಿಸುವ ಕೊರಳೆಂದು ನೀನಮ್ಮ
ಮಲಗಮ್ಮ
ಅರೆಗಣ್ಣು ತೆರೆದು ಹುಸಿನಗೆಯ ಬರೆದು ಮಲಗೇ ಕಂದಮ್ಮ

Jo Laali song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Kavitha Krishnamurthy, Music Composed by Sadhu Kokila, film is Directed by H Vasu and film is released on 2003