-
ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ||
ಮೌನ ಇಲ್ಲದೆ ಮಾತೆಂದು ಹುಟ್ಟದು
ಆ ಮಾತಿಗೆ ಸ್ವಾಗತ ..ಆ
ಮಾತು ಇಲ್ಲದೆ ಹಾಡೆಂದು ಹುಟ್ಟದು
ಆ ಹಾಡೇ ಶಾಶ್ವತ
ಹಾಡಿಂದಲೆ ಹುಟ್ಟಿ ಬರೋ
ಕನಸಲೆ ನಲಿಯುತ್ತಾ
ಕನಸಲೆ ಹುಟ್ಟಿ ಬರೋ
ಬದುಕಿಗೆ ಒಲಿಯುತ್ತಾ
ಬದುಕಿನಲಿ ಹುಟ್ಟಿ ಬರೋ
ಆ ಪ್ರೀತಿ ತಕದಿಮಿತಾ
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ ||
ಅಂಧ ಇಲ್ಲದೆ ಆಸೆಯು ಹುಟ್ಟದು
ಆ ಆಸೆಗೆ ಸ್ವಾಗತಾ
ಅಸೆ ಇಲ್ಲದೆ ಆನಂದ ಹುಟ್ಟದು
ಆನಂದವೇ ಅಂಕಿತಾ
ಅನಂದಕೆ ಹುಟ್ಟಿ ಬರೋ
ಅಸರೆಯಾ ಬೇಡುತ
ಆಸರೆಗೆ ಹುಟ್ಟಿ ಬರೋ
ಅಪ್ಪುಗೆಯ ಸವಿಯುತ
ಅಪ್ಪುಗೆಗೆ ಹುಟ್ಟಿ ಬರೋ
ಆ ಅನುಭವ ತಕದಿಮಿತಾ
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು ||
-
ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಅನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಗೆಳೆಯ||
ಮೌನ ಇಲ್ಲದೆ ಮಾತೆಂದು ಹುಟ್ಟದು
ಆ ಮಾತಿಗೆ ಸ್ವಾಗತ ..ಆ
ಮಾತು ಇಲ್ಲದೆ ಹಾಡೆಂದು ಹುಟ್ಟದು
ಆ ಹಾಡೇ ಶಾಶ್ವತ
ಹಾಡಿಂದಲೆ ಹುಟ್ಟಿ ಬರೋ
ಕನಸಲೆ ನಲಿಯುತ್ತಾ
ಕನಸಲೆ ಹುಟ್ಟಿ ಬರೋ
ಬದುಕಿಗೆ ಒಲಿಯುತ್ತಾ
ಬದುಕಿನಲಿ ಹುಟ್ಟಿ ಬರೋ
ಆ ಪ್ರೀತಿ ತಕದಿಮಿತಾ
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ ||
ಅಂಧ ಇಲ್ಲದೆ ಆಸೆಯು ಹುಟ್ಟದು
ಆ ಆಸೆಗೆ ಸ್ವಾಗತಾ
ಅಸೆ ಇಲ್ಲದೆ ಆನಂದ ಹುಟ್ಟದು
ಆನಂದವೇ ಅಂಕಿತಾ
ಅನಂದಕೆ ಹುಟ್ಟಿ ಬರೋ
ಅಸರೆಯಾ ಬೇಡುತ
ಆಸರೆಗೆ ಹುಟ್ಟಿ ಬರೋ
ಅಪ್ಪುಗೆಯ ಸವಿಯುತ
ಅಪ್ಪುಗೆಗೆ ಹುಟ್ಟಿ ಬರೋ
ಆ ಅನುಭವ ತಕದಿಮಿತಾ
||ನನ್ನ ಹೃದಯ ನನ್ನ ಹೃದಯ
ಟುವ್ವಿ ಟುವ್ವಿ ಎನ್ನೋ ಸಮಯ
ಏಳು ಜನ್ಮಕು ಏಳೇಳು ಜನ್ಮಕು
ನೀನೇ ನನ್ನ ಪ್ರೀತಿ ಹೃದಯ
ಎದೆ ತುಂಬಿ ಹಾಡುವೆನು
ಈ ತೊದಲಾ ಹಾಡನ್ನು
ಮನಸು ಬರೆದ ಕಾವ್ಯ
ಅರ್ಪಿಸುವೆ ನಿನಗಿನ್ನು
ಈ ಜೀವಕೆ, ನೀನಾದೆ ಚಂದ್ರಮನು
ನವ ಚೈತ್ರ ತಂದವನು ||
Nanna Hrudaya song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Hemanth, Nanditha, Music Composed by Sadhu Kokila, film is Directed by H Vasu and film is released on 2003