ಯಾವ ಹಾಡು ಯಾವ ರೀತಿ ಇದ್ದರೂ
ಯಾರ ನೋಟ ಯಾರ ಮೇಲೆ ಇದ್ದರೂ
ಹೊಸತು ರಾಗವಿಲ್ಲ ಹೊಸತು ತಾಳವಿಲ್ಲ
ನನ್ನ ಒಂದು ಮಾತಲ್ಲಿ ಉಂಟು ಒಂದು ಹೊಸ ವಿಷಯ
ಕೇಳುವಷ್ಟು ಸಮಯ ನಾನಿಲ್ಲಿ ಬಿಚ್ಚಿಕೊಡುವೆ ಹೃದಯ
ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ದಿನ ಕಳೆಯೋ ಆ ಚಂದ್ರನ ವೈಯ್ಯಾರದ ಲಜ್ಜೆಯಲ್ಲಿ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳಿವೆ
ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ಹೇ ಆಕಾಶಕ್ಕೆ ಯಾವ ಬಣ್ಣ ಹೇಳೋರ್ಯಾರುರೂ ಇಲ್ಲ
ಕಣ್ಣು ಹೇಳೊ ಬಣ್ಣ ತಾನೆ ನಂಬೋದು ಎಲ್ಲ
ಹೇ ಕಡಲಿಗ್ಯಾಕೆ ಅಂತ ಮೌನ ಬಲ್ಲವರ್ಯಾರು ಇಲ್ಲ.
ಮನಸ್ಸು ಕೊಡುವ ಮೌನ ತಾನೆ ನಂಬೋದು ಎಲ್ಲ
ಹುಣ್ಣಿಮೆಯ ಎದುರಲ್ಲಿ ಅಲೆಗಳ ತನನನ
ಮನಸ್ಸಿನ ಎದುರಲ್ಲಿ ಇಬ್ಬನಿಯ ಧಿರನನ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ವಾತ್ಸಲ್ಯದ ನೆರಳಿನಲ್ಲೆ ಈ ವಯಸ್ಸಿನ ಹುರುಪು ಇದೆ
||ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ ||
ಹೇ ಸ್ನೇಹ ಎಂಬ ತಂಗಾಳಿಗೆ ಯಾವ ರೂಪವಿಲ್ಲ
ನೋವ ಮರೆಸೂ ಹೃದಯಕ್ಕೆ ಮಾತ್ರ ಕಾಣೋದು ಎಲ್ಲ
ಪ್ರೀತಿಗಿಂತ ಜಗವ ಬೆಳಗೊ ಬೇರೆ ದೀಪವಿಲ್ಲ
ತಾಯಿ ಹೊರೆತು ಪ್ರೀತಿಯ ಮಾತು ಯಾರಿಗೂ ಹೊಂದಲ್ಲ
ಅಕ್ಕರೆಯ ಕಂಗಳಲ್ಲಿಆಸರೆಯ ಸ್ಪಂದನ
ಭೂಮಿಗೂ ಗಗನಕ್ಕೂ ಬಿಡಿಸದ ಬಂಧನ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ಮೊದಲಿಂದ ಕೊನೆವರೆಗೂ ಹೆಸರುಳಿಸುವ ತವಕವಿದೆ
||ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ದಿನ ಕಳೆಯೋ ಆ ಚಂದ್ರನ ವೈಯ್ಯಾರದ ಲಜ್ಜೆಯಲ್ಲಿ
ನನ್ನ ಎದೆಯ ಮಾತು ಇದೆ ಅಮ್ಮ ಕಲ್ಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳಿವೆ||
ಯಾವ ಹಾಡು ಯಾವ ರೀತಿ ಇದ್ದರೂ
ಯಾರ ನೋಟ ಯಾರ ಮೇಲೆ ಇದ್ದರೂ
ಹೊಸತು ರಾಗವಿಲ್ಲ ಹೊಸತು ತಾಳವಿಲ್ಲ
ನನ್ನ ಒಂದು ಮಾತಲ್ಲಿ ಉಂಟು ಒಂದು ಹೊಸ ವಿಷಯ
ಕೇಳುವಷ್ಟು ಸಮಯ ನಾನಿಲ್ಲಿ ಬಿಚ್ಚಿಕೊಡುವೆ ಹೃದಯ
ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ದಿನ ಕಳೆಯೋ ಆ ಚಂದ್ರನ ವೈಯ್ಯಾರದ ಲಜ್ಜೆಯಲ್ಲಿ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳಿವೆ
ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ಹೇ ಆಕಾಶಕ್ಕೆ ಯಾವ ಬಣ್ಣ ಹೇಳೋರ್ಯಾರುರೂ ಇಲ್ಲ
ಕಣ್ಣು ಹೇಳೊ ಬಣ್ಣ ತಾನೆ ನಂಬೋದು ಎಲ್ಲ
ಹೇ ಕಡಲಿಗ್ಯಾಕೆ ಅಂತ ಮೌನ ಬಲ್ಲವರ್ಯಾರು ಇಲ್ಲ.
ಮನಸ್ಸು ಕೊಡುವ ಮೌನ ತಾನೆ ನಂಬೋದು ಎಲ್ಲ
ಹುಣ್ಣಿಮೆಯ ಎದುರಲ್ಲಿ ಅಲೆಗಳ ತನನನ
ಮನಸ್ಸಿನ ಎದುರಲ್ಲಿ ಇಬ್ಬನಿಯ ಧಿರನನ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ವಾತ್ಸಲ್ಯದ ನೆರಳಿನಲ್ಲೆ ಈ ವಯಸ್ಸಿನ ಹುರುಪು ಇದೆ
||ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ ||
ಹೇ ಸ್ನೇಹ ಎಂಬ ತಂಗಾಳಿಗೆ ಯಾವ ರೂಪವಿಲ್ಲ
ನೋವ ಮರೆಸೂ ಹೃದಯಕ್ಕೆ ಮಾತ್ರ ಕಾಣೋದು ಎಲ್ಲ
ಪ್ರೀತಿಗಿಂತ ಜಗವ ಬೆಳಗೊ ಬೇರೆ ದೀಪವಿಲ್ಲ
ತಾಯಿ ಹೊರೆತು ಪ್ರೀತಿಯ ಮಾತು ಯಾರಿಗೂ ಹೊಂದಲ್ಲ
ಅಕ್ಕರೆಯ ಕಂಗಳಲ್ಲಿಆಸರೆಯ ಸ್ಪಂದನ
ಭೂಮಿಗೂ ಗಗನಕ್ಕೂ ಬಿಡಿಸದ ಬಂಧನ
ನನ್ನ ಎದೆಯ ಮಾತು ಇದೆ ಅಮ್ಮ ಕಲಿಸಿದ ಹಾಡು ಇದೆ
ಮೊದಲಿಂದ ಕೊನೆವರೆಗೂ ಹೆಸರುಳಿಸುವ ತವಕವಿದೆ
||ದಿನಬೆಳಗೋ ಆ ಸೂರ್ಯನ ಆರಂಭದ ಹೆಜ್ಜೆಯಲ್ಲಿ
ದಿನ ಕಳೆಯೋ ಆ ಚಂದ್ರನ ವೈಯ್ಯಾರದ ಲಜ್ಜೆಯಲ್ಲಿ
ನನ್ನ ಎದೆಯ ಮಾತು ಇದೆ ಅಮ್ಮ ಕಲ್ಲಿಸಿದ ಹಾಡು ಇದೆ
ಈ ಹಾಡಿನ ತೋಟದಲ್ಲಿ ನೀವು ಬೆಳೆಸಿದ ಹೂವಗಳಿವೆ||
Dinabelago song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Hariharan, Music Composed by Sadhu Kokila, film is Directed by H Vasu and film is released on 2003