ಓಓಓಓಓಓ ಆಆಆಆಆಆ
ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ
ಓಓಓಓಓಓಓಓಓಓ
ಮುಗಿಲೇ ಓ ಮುಗಿಲೇ ಬೆಳ್ ಮುಗಿಲೇ
ಬೆಳ್ಳಿ ಮುಗಿಲೇ
ನಿನಗೊಂದು ಪ್ರೀತಿಯ ಓಲೆ
ಓಓಓಓಓಓ ಆಆಆಆಆಆ
ಓಓಓಓಓಓ ಆಆಆಆಆಆ
ಕಣ್ಣು ಇರದೇನೆ ಕನಸುಗಳ
ಕೊಡಬಹುದು ನಾವೆಲ್ಲರೂ
ಹೆಣ್ಣೆ ಇರದಂತ ಕಲ್ಪನೆಯ
ಕ್ಷಮಿಸೊಲ್ಲ ಆ ದೇವರೂ
ಪ್ರೀತಿ ಇಂದು ಬಂದು ಹೋಗೊ
ಅತಿಥಿಯು ಅಲ್ಲ
ಅತ್ತ ಮೇಲೆ ಕಣ್ಣ ನೀರು
ಕಣ್ಣಿಗೆ ಅಲ್ಲ
ನಮ್ಮ ಪ್ರೀತಿ ನಮ್ಮದಾಗುವ
ಬದುಕೆಲ್ಲಾ ಬಣ್ಣವಾಗುವ
ನೆನಪೇ ಮಧುರ
|| ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ||
ಓಓಓಓಓಓ
ಮನಸ್ಸು ಅನ್ನೋದು ಎರಡಲ್ಲ
ಒಬ್ಬರಿಗೆ ಒಂದೇ ಅದೂ
ಪ್ರೀತಿ ಅನ್ನೋದು ಕುರುಡಲ್ಲ
ಜಗಕ್ಕೆಂದು ಬೆಳಕು ಅದೂ
ಬಾಳಿಗಾಗಿ ಹಾಡಿದರೆ ಬರಿಯ ಯೊಚನೆ
ಹಾಡಿಗಾಗಿ ಬಾಳಿದರೆ ಅದುವೇ ಸಾಧನೆ
ಆ ಬ್ರಹ್ಮ ಗೀಚೋ ಬರಹದ
ದಿನಕೊಮ್ಮೆ ಸನಿಹ ವಿರಹದ
ಆಟ ಮಧುರ
||ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ
ಓಓಓಓಓಓಓಓಓಓ
ಮುಗಿಲೇ ಓ ಮುಗಿಲೇ ಬೆಳ್ ಮುಗಿಲೇ
ಬೆಳ್ಳಿ ಮುಗಿಲೇ..
ನಿನಗೊಂದು ಪ್ರೀತಿಯ ಓಲೆ||
ಓಓಓಓಓಓ ಆಆಆಆಆಆ
ಓಓಓಓಓಓ ಆಆಆಆಆಆ
ಓಓಓಓಓಓ ಆಆಆಆಆಆ
ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ
ಓಓಓಓಓಓಓಓಓಓ
ಮುಗಿಲೇ ಓ ಮುಗಿಲೇ ಬೆಳ್ ಮುಗಿಲೇ
ಬೆಳ್ಳಿ ಮುಗಿಲೇ
ನಿನಗೊಂದು ಪ್ರೀತಿಯ ಓಲೆ
ಓಓಓಓಓಓ ಆಆಆಆಆಆ
ಓಓಓಓಓಓ ಆಆಆಆಆಆ
ಕಣ್ಣು ಇರದೇನೆ ಕನಸುಗಳ
ಕೊಡಬಹುದು ನಾವೆಲ್ಲರೂ
ಹೆಣ್ಣೆ ಇರದಂತ ಕಲ್ಪನೆಯ
ಕ್ಷಮಿಸೊಲ್ಲ ಆ ದೇವರೂ
ಪ್ರೀತಿ ಇಂದು ಬಂದು ಹೋಗೊ
ಅತಿಥಿಯು ಅಲ್ಲ
ಅತ್ತ ಮೇಲೆ ಕಣ್ಣ ನೀರು
ಕಣ್ಣಿಗೆ ಅಲ್ಲ
ನಮ್ಮ ಪ್ರೀತಿ ನಮ್ಮದಾಗುವ
ಬದುಕೆಲ್ಲಾ ಬಣ್ಣವಾಗುವ
ನೆನಪೇ ಮಧುರ
|| ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ||
ಓಓಓಓಓಓ
ಮನಸ್ಸು ಅನ್ನೋದು ಎರಡಲ್ಲ
ಒಬ್ಬರಿಗೆ ಒಂದೇ ಅದೂ
ಪ್ರೀತಿ ಅನ್ನೋದು ಕುರುಡಲ್ಲ
ಜಗಕ್ಕೆಂದು ಬೆಳಕು ಅದೂ
ಬಾಳಿಗಾಗಿ ಹಾಡಿದರೆ ಬರಿಯ ಯೊಚನೆ
ಹಾಡಿಗಾಗಿ ಬಾಳಿದರೆ ಅದುವೇ ಸಾಧನೆ
ಆ ಬ್ರಹ್ಮ ಗೀಚೋ ಬರಹದ
ದಿನಕೊಮ್ಮೆ ಸನಿಹ ವಿರಹದ
ಆಟ ಮಧುರ
||ಒಲವೇ ನನ್ನೊಲವೇ
ನನ್ನೊಲವೆ ನನ್ನ ಒಲವೇ
ನಿನ್ನೊಲವೆ ನನ್ನೊಲವ ಶಾಲೆ
ಓಓಓಓಓಓಓಓಓಓ
ಮುಗಿಲೇ ಓ ಮುಗಿಲೇ ಬೆಳ್ ಮುಗಿಲೇ
ಬೆಳ್ಳಿ ಮುಗಿಲೇ..
ನಿನಗೊಂದು ಪ್ರೀತಿಯ ಓಲೆ||
ಓಓಓಓಓಓ ಆಆಆಆಆಆ
ಓಓಓಓಓಓ ಆಆಆಆಆಆ
Olave Nannolave song lyrics from Kannada Movie Laali Haadu starring Darshan, Umashree, Abhirami, Lyrics penned by K Kalyan Sung by Srinivas, Chithra, Music Composed by Sadhu Kokila, film is Directed by H Vasu and film is released on 2003