Thayi Deviyanu Kaane Lyrics

ತಾಯೀ ದೇವಿಯನು ಕಾಣಿ Lyrics

in Kitthuru Chennamma

in ಕಿತ್ತೂರು ಚೆನ್ನಮ್ಮ

Video:
ಸಂಗೀತ ವೀಡಿಯೊ:

LYRIC

ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ.....

ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ಕಾಯುವೆಯಾ ಕರುಣಾಮಯಳ...  
ಕಾಯುವೆಯಾ ಕರುಣಾಮಯಳ
ಇಹ ಜೀವನವೇ ಮರೆಯಾದವಳಾ

|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ….||
 
ಅಮ್ಮಾ... ಅಪ್ಪಾ... 
ಮಾತೆಯ ಮಮತೆ ಏನೆಂದರಿಯದೆ
ಮಾತಿನ ಶೂಲದೆ ನೀ ಇರಿದೆ 
ಮಾತೆಯ ಮಮತೆ ಏನೆಂದರಿಯದೆ
ಮಾತಿನ ಶೂಲದೆ ನೀ ಇರಿದೆ 
ದಾರಿ ತೋರಿಸುವ ದೀಪವನೊಡೆದೆ 
ದಾರಿ ತೋರಿಸುವ ದೀಪವನೊಡೆದೆ
ಮೀರಿದ ಕೋಪದೆ ನೀ ಕುರುಡಾದೆ

|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ….||
 
ಮಣ್ಣಿನ ಮರೆಯಲು ನಿನ್ನನೆ ಹರಸುವ
ತಾಯನ್ನ ಮರಳಿ ತಂದಿಪೆಯಾ 
ಮಣ್ಣಿನ ಮರೆಯಲು ನಿನ್ನನೆ ಹರಸುವ
ತಾಯನ್ನ ಮರಳಿ ತಂದಿಪೆಯಾ
ಮರಳಲಿ ಎನ್ನಯ ಕಾಂಬೆಯಾ ಮರುಳೆ   
ಮರಳಲಿ ಎನ್ನಯ ಕಾಂಬೆಯಾ ಮರುಳೆ
ಹೊರಳಿ ಹೊರಳುವೇ ಕಳೆಗರುಳೆ
 
|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ಕಾಯುತಿಹೆ….. ಭ್ರಮೆಯಾವರಿಸಿ…..||
 

ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ.....

ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ಕಾಯುವೆಯಾ ಕರುಣಾಮಯಳ...  
ಕಾಯುವೆಯಾ ಕರುಣಾಮಯಳ
ಇಹ ಜೀವನವೇ ಮರೆಯಾದವಳಾ

|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ….||
 
ಅಮ್ಮಾ... ಅಪ್ಪಾ... 
ಮಾತೆಯ ಮಮತೆ ಏನೆಂದರಿಯದೆ
ಮಾತಿನ ಶೂಲದೆ ನೀ ಇರಿದೆ 
ಮಾತೆಯ ಮಮತೆ ಏನೆಂದರಿಯದೆ
ಮಾತಿನ ಶೂಲದೆ ನೀ ಇರಿದೆ 
ದಾರಿ ತೋರಿಸುವ ದೀಪವನೊಡೆದೆ 
ದಾರಿ ತೋರಿಸುವ ದೀಪವನೊಡೆದೆ
ಮೀರಿದ ಕೋಪದೆ ನೀ ಕುರುಡಾದೆ

|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ….||
 
ಮಣ್ಣಿನ ಮರೆಯಲು ನಿನ್ನನೆ ಹರಸುವ
ತಾಯನ್ನ ಮರಳಿ ತಂದಿಪೆಯಾ 
ಮಣ್ಣಿನ ಮರೆಯಲು ನಿನ್ನನೆ ಹರಸುವ
ತಾಯನ್ನ ಮರಳಿ ತಂದಿಪೆಯಾ
ಮರಳಲಿ ಎನ್ನಯ ಕಾಂಬೆಯಾ ಮರುಳೆ   
ಮರಳಲಿ ಎನ್ನಯ ಕಾಂಬೆಯಾ ಮರುಳೆ
ಹೊರಳಿ ಹೊರಳುವೇ ಕಳೆಗರುಳೆ
 
|| ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ತಾಯಿ ದೇವಿಯನು ಕಾಣಿ  ಹಂಬಲಿಸಿ
ಕಾಯುತಿಹೆ ಭ್ರಮೆಯಾವರಿಸಿ
ಕಾಯುತಿಹೆ….. ಭ್ರಮೆಯಾವರಿಸಿ…..||
 

Thayi Deviyanu Kaane song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by P Kalinga Rao, Music Composed by T G Lingappa, film is Directed by B R Panthulu and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ