ನಯನದಲಿ ದೊರೆಯಿರಲು ಯಾರ ಕಾಣಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
|| ನಯನದಲಿ ದೊರೆಯಿರಲು ಯಾರ ಕಾಣಲಿ…||
ಮೋಹದಲಿ ಮೈಮರೆತು ನಿಂತು
ಪಾಡಲೇ ಆಆಆ... ಆಆಆ...
ಮೋಹದಲಿ ಮೈಮರೆತು ನಿಂತು ಪಾಡಲೇ
ಹನಿ ಜೇನ ಹಾಲಾಗೆ ಹಾಸಿ ನೀಡಲೇ
ಎನ್ನವನೆ ಬಾ ಎನದೇ ನಾನೆ ಹೋಗಲೇ
ಎನ್ನವನೆ ಬಾ ಎನದೇ ನಾನೆ ಹೋಗಲೇ
ಇದು ಸರಿಯೇ ಜೊತೆಗಾತಿ ಹೇಳು ಬಾರಲೇ
|| ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ…||
ಕನ್ನಡದ ಕಡುಗಲಿಯ ವೀರ ಕಂಕಣ
ಆಆಆ.... ಆಆಆ...
ಕನ್ನಡದ ಕಡುಗಲಿಯ ವೀರ ಕಂಕಣ
ನಿನ್ನೊಡಲ ಎನ್ನೊಡೆಯ ಎನ್ನು ಈ ಕ್ಷಣ
ಹಸುರೆಲೆಯಾ ಚಿಗುರಿನಲಿ ಮಾಡು ತೋರಣ
ಹಸುರೆಲೆಯಾ ಚಿಗುರಿನಲಿ ಮಾಡು ತೋರಣ
ಮನ ಒಲಿದ ವರನಿವನೇ ಆದ ಕಾರಣ…
|| ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ…||
ನಯನದಲಿ ದೊರೆಯಿರಲು ಯಾರ ಕಾಣಲಿ
ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
|| ನಯನದಲಿ ದೊರೆಯಿರಲು ಯಾರ ಕಾಣಲಿ…||
ಮೋಹದಲಿ ಮೈಮರೆತು ನಿಂತು
ಪಾಡಲೇ ಆಆಆ... ಆಆಆ...
ಮೋಹದಲಿ ಮೈಮರೆತು ನಿಂತು ಪಾಡಲೇ
ಹನಿ ಜೇನ ಹಾಲಾಗೆ ಹಾಸಿ ನೀಡಲೇ
ಎನ್ನವನೆ ಬಾ ಎನದೇ ನಾನೆ ಹೋಗಲೇ
ಎನ್ನವನೆ ಬಾ ಎನದೇ ನಾನೆ ಹೋಗಲೇ
ಇದು ಸರಿಯೇ ಜೊತೆಗಾತಿ ಹೇಳು ಬಾರಲೇ
|| ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ…||
ಕನ್ನಡದ ಕಡುಗಲಿಯ ವೀರ ಕಂಕಣ
ಆಆಆ.... ಆಆಆ...
ಕನ್ನಡದ ಕಡುಗಲಿಯ ವೀರ ಕಂಕಣ
ನಿನ್ನೊಡಲ ಎನ್ನೊಡೆಯ ಎನ್ನು ಈ ಕ್ಷಣ
ಹಸುರೆಲೆಯಾ ಚಿಗುರಿನಲಿ ಮಾಡು ತೋರಣ
ಹಸುರೆಲೆಯಾ ಚಿಗುರಿನಲಿ ಮಾಡು ತೋರಣ
ಮನ ಒಲಿದ ವರನಿವನೇ ಆದ ಕಾರಣ…
|| ನಯನದಲಿ ದೊರೆಯಿರಲು ಯಾರ ಕಾಣಲಿ
ಎದುರಿನಲಿ ನೀನಿರಲು ಯಾರ ಕೇಳಲಿ
ನಯನದಲಿ ದೊರೆಯಿರಲು ಯಾರ ಕಾಣಲಿ…||
Nayanadali Doreyiralu Yara Kanali song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by P Susheela, Music Composed by T G Lingappa, film is Directed by B R Panthulu and film is released on 1961