Hoovina Hantha Hatthuva Jane Lyrics

ಹೂವಿನ ಹಂತ ಹತ್ತುವ ಜಾಣೆ Lyrics

in Kitthuru Chennamma

in ಕಿತ್ತೂರು ಚೆನ್ನಮ್ಮ

LYRIC

Song Details Page after Lyrice

ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ದುಂಬಿಗಳೇ  ನಿನ್ನ ಕಾಲಲಿ ಸೋತು
ಆಡುತಿರೆ ಕಿರು ಗೆಜ್ಜಾಟ…
ಆಡುತಿರೆ ಕಿರು ಗೆಜ್ಜಾಟ…

|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
               
ವೀರನ ವೇಷ ನಿನ್ನ ಪಾಲಿಗೆ
ತಣ್ಣಾಗಾಯ್ತು ಬಾ ಕನ್ಯೆ ಆಆಆ... ಆಆಆ...
ವೀರನ ವೇಷ ನಿನ್ನ ಪಾಲಿಗೆ
ತಣ್ಣಾಗಾಯ್ತು ಬಾ ಕನ್ಯೆ
ಯಾರ ಸೇರದೆ ಬಂದ ಯೌವ್ವನ
ಮೌನದಿಂದದಲೇ ಮೈತುಂಬಿದೇ
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
 
ಹೊನ್ನಿನ ಬಂಡೆ ರನ್ನಗಣ್ಣಲ್ಲಿ
ಮಿಂಚ ತೂರಲು ಯಾರ್ ಯಾಕಾ
ಹೊನ್ನಿನ ಬಂಡೆ ರನ್ನಗಣ್ಣಲ್ಲಿ
ಮಿಂಚ ತೂರಲು ಯಾರ್ ಯಾಕಾ
ಮೌನ ತಾವರೆ ನೋಡಿ ನಕ್ಕರೆ
ಪ್ರೇಮ ಕೋಗಿಲೆ ಹಾಡ್ಯಾಕ
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
 
ಮುತ್ತಿನ ಸಾಲು ಹವಳ ಬಾಗಿಲು
ಚಂದ ಕಾಣಲು ನೀ ನಗಲು ಓಓಓ... ಓಓಓ 
ಮುತ್ತಿನ ಸಾಲು ಹವಳ ಬಾಗಿಲು
ಚಂದ ಕಾಣಲು ನೀ ನಗಲು
ಎತ್ತಿರಾರುತಿ ರೂಪರಾಶಿಯ
ಹೊತ್ತು ನಿಂತಿದೆ ಮುಗಿಲು  
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ದುಂಬಿಗಳೇ  ನಿನ್ನ ಕಾಲಲಿ ಸೋತು
ಆಡುತಿರೆ ಕಿರು ಗೆಜ್ಜಾಟ…
ಆಡುತಿರೆ ಕಿರು ಗೆಜ್ಜಾಟ…
 
ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ…||

ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ದುಂಬಿಗಳೇ  ನಿನ್ನ ಕಾಲಲಿ ಸೋತು
ಆಡುತಿರೆ ಕಿರು ಗೆಜ್ಜಾಟ…
ಆಡುತಿರೆ ಕಿರು ಗೆಜ್ಜಾಟ…

|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
               
ವೀರನ ವೇಷ ನಿನ್ನ ಪಾಲಿಗೆ
ತಣ್ಣಾಗಾಯ್ತು ಬಾ ಕನ್ಯೆ ಆಆಆ... ಆಆಆ...
ವೀರನ ವೇಷ ನಿನ್ನ ಪಾಲಿಗೆ
ತಣ್ಣಾಗಾಯ್ತು ಬಾ ಕನ್ಯೆ
ಯಾರ ಸೇರದೆ ಬಂದ ಯೌವ್ವನ
ಮೌನದಿಂದದಲೇ ಮೈತುಂಬಿದೇ
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
 
ಹೊನ್ನಿನ ಬಂಡೆ ರನ್ನಗಣ್ಣಲ್ಲಿ
ಮಿಂಚ ತೂರಲು ಯಾರ್ ಯಾಕಾ
ಹೊನ್ನಿನ ಬಂಡೆ ರನ್ನಗಣ್ಣಲ್ಲಿ
ಮಿಂಚ ತೂರಲು ಯಾರ್ ಯಾಕಾ
ಮೌನ ತಾವರೆ ನೋಡಿ ನಕ್ಕರೆ
ಪ್ರೇಮ ಕೋಗಿಲೆ ಹಾಡ್ಯಾಕ
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ..||
 
ಮುತ್ತಿನ ಸಾಲು ಹವಳ ಬಾಗಿಲು
ಚಂದ ಕಾಣಲು ನೀ ನಗಲು ಓಓಓ... ಓಓಓ 
ಮುತ್ತಿನ ಸಾಲು ಹವಳ ಬಾಗಿಲು
ಚಂದ ಕಾಣಲು ನೀ ನಗಲು
ಎತ್ತಿರಾರುತಿ ರೂಪರಾಶಿಯ
ಹೊತ್ತು ನಿಂತಿದೆ ಮುಗಿಲು  
 
|| ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ
ದುಂಬಿಗಳೇ  ನಿನ್ನ ಕಾಲಲಿ ಸೋತು
ಆಡುತಿರೆ ಕಿರು ಗೆಜ್ಜಾಟ…
ಆಡುತಿರೆ ಕಿರು ಗೆಜ್ಜಾಟ…
 
ಹೂವಿನ ಹಂತ ಹತ್ತುವ
ಜಾಣೆ ಕಾಲಾಗೆ ಗೆಜ್ಜಾಟ…||

Hoovina Hantha Hatthuva Jane song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by Folk Sung by S Janaki, Kamala, Music Composed by T G Lingappa, film is Directed by B R Panthulu and film is released on 1961
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ