ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ
ಜಾಲಿಯ ಮರವು ನೆರಳಲ್ಲ ಮಗಳೇ
ತಾಯಿಯ ಮನೆಯು ಸ್ಥಿರವಲ್ಲ
ತಾಯಿಯ ಮನೆಯು ಸ್ಥಿರವಲ್ಲ
ನೆರೆಮನೆಯ ಸಿರಿದೇವಿ ನೀನಾಗು ಮಗಳೇ
ಮನೆಯಾಗೆ ಬೇಧ ಬಗಿಬ್ಯಾಡ ಮಗಳೇ
ತುಂಬಿದ ಮನೆಯ ಒಡಿಬ್ಯಾಡ
ತುಂಬಿದ ಮನೆಯ ಒಡಿಬ್ಯಾಡ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರು ಉಣಬೇಕು ಮಗಳೇ
ತೌರಿಗೆ ಹೆಸರ ತರಬೇಕು
ತೌರಿಗೆ ಹೆಸರ ತರಬೇಕು
ಅಕ್ಕಿಯ ಬೆಲ್ಲವ ಚೆಲ್ಲುತ ಬಾರವ್ವ
ಅರಮನೆ ಸಿರಿದೇವಿ ನೀನಾಗು
ಅರಮನೆ ಸಿರಿದೇವಿ ನೀನಾಗು
ಒಳಮನೆ ಸಿರಿದೇವಿ ನೀನಾಗು ಬಾರವ್ವ
ಮನೆ ತುಂಬಾ ಬೆಳಕ ತಾರವ್ವ
ಮನೆ ತುಂಬಾ ಬೆಳಕ ತಾರವ್ವ
ಎಳೆಬಾಲೆ ಸುಳಿಬಾಲೆ ಅಪರಂಜಿ ಚೆನ್ನವ್ವ
ಎಳೆಬಾಲೆ ಸುಳಿಬಾಲೆ ಅಪರಂಜಿ ಚೆನ್ನವ್ವ
ಬಳಿ ಬಾರೆ ಉಡಿಯ ತುಂಬುವೆ
ಬಳಿ ಬಾರೆ ಉಡಿಯ ತುಂಬುವೆ ತಂಗ್ಯವ್ವ
ಸವತಿ ಮನೆಯೆಂದು ನೆನೆಬೇಡ..
ಸವತಿ ಮನೆಯೆಂದು ನೆನೆಬೇಡ..
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ…
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ
ಗಂಧದ ಮರದ ಹೂವಾಗು
ಗಂಧದ ಮರದ ಹೂವಾಗು ತಂಗ್ಯವ್ವ
ಕಿತ್ತೂರ ಕೀರ್ತಿ ನೆಲೆಯಾಗು
ಕಿತ್ತೂರ ಕೀರ್ತಿ ನೆಲೆಯಾಗು
ಆಲಕ್ಕೆ ಹೂವಿಲ್ಲ ಸಾಲಕ್ಕೆ ಕೊನೆಯಿಲ್ಲ
ಜಾಲಿಯ ಮರವು ನೆರಳಲ್ಲ
ಜಾಲಿಯ ಮರವು ನೆರಳಲ್ಲ ಮಗಳೇ
ತಾಯಿಯ ಮನೆಯು ಸ್ಥಿರವಲ್ಲ
ತಾಯಿಯ ಮನೆಯು ಸ್ಥಿರವಲ್ಲ
ನೆರೆಮನೆಯ ಸಿರಿದೇವಿ ನೀನಾಗು ಮಗಳೇ
ಮನೆಯಾಗೆ ಬೇಧ ಬಗಿಬ್ಯಾಡ ಮಗಳೇ
ತುಂಬಿದ ಮನೆಯ ಒಡಿಬ್ಯಾಡ
ತುಂಬಿದ ಮನೆಯ ಒಡಿಬ್ಯಾಡ
ಅತ್ತೆಯ ಮನೆಯಲ್ಲಿ ಮುತ್ತಾಗಿ ಇರಬೇಕು
ಹೊತ್ತಾಗಿ ನೀಡಿದರು ಉಣಬೇಕು ಮಗಳೇ
ತೌರಿಗೆ ಹೆಸರ ತರಬೇಕು
ತೌರಿಗೆ ಹೆಸರ ತರಬೇಕು
ಅಕ್ಕಿಯ ಬೆಲ್ಲವ ಚೆಲ್ಲುತ ಬಾರವ್ವ
ಅರಮನೆ ಸಿರಿದೇವಿ ನೀನಾಗು
ಅರಮನೆ ಸಿರಿದೇವಿ ನೀನಾಗು
ಒಳಮನೆ ಸಿರಿದೇವಿ ನೀನಾಗು ಬಾರವ್ವ
ಮನೆ ತುಂಬಾ ಬೆಳಕ ತಾರವ್ವ
ಮನೆ ತುಂಬಾ ಬೆಳಕ ತಾರವ್ವ
ಎಳೆಬಾಲೆ ಸುಳಿಬಾಲೆ ಅಪರಂಜಿ ಚೆನ್ನವ್ವ
ಎಳೆಬಾಲೆ ಸುಳಿಬಾಲೆ ಅಪರಂಜಿ ಚೆನ್ನವ್ವ
ಬಳಿ ಬಾರೆ ಉಡಿಯ ತುಂಬುವೆ
ಬಳಿ ಬಾರೆ ಉಡಿಯ ತುಂಬುವೆ ತಂಗ್ಯವ್ವ
ಸವತಿ ಮನೆಯೆಂದು ನೆನೆಬೇಡ..
ಸವತಿ ಮನೆಯೆಂದು ನೆನೆಬೇಡ..
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ…
ನಾಡಿಗೆ ತಾಯಾಗಿ ನೀ ಬಾಳು ತಂಗ್ಯವ್ವ
ಗಂಧದ ಮರದ ಹೂವಾಗು
ಗಂಧದ ಮರದ ಹೂವಾಗು ತಂಗ್ಯವ್ವ
ಕಿತ್ತೂರ ಕೀರ್ತಿ ನೆಲೆಯಾಗು
ಕಿತ್ತೂರ ಕೀರ್ತಿ ನೆಲೆಯಾಗು
Aalakke Hoovilla song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by S Janaki, Komala, Music Composed by T G Lingappa, film is Directed by B R Panthulu and film is released on 1961