ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯಕಾಶ್ಮಲ
ರತ್ನದ ಗುಂಡ ಓಓಓಓಓ....
ಅರಮನೆ ದರ್ಬಾರ ಪುರದಲಿ ಶೃಂಗಾರ
ವಾರಿಗಿರ ನೀರು ಹೊಡೆದ
ದ್ವಾರಕರಗಳಿಗೆ ತೋರಣ ಬೀಗಿದ
ನಾರೀಮಣಿಯರೆಲ್ಲ ರಂಗೋಲಿ ಹೊಯ್ದ
ರಂಗೋಲಿ ಹೊಯ್ದ
ಓ ನಮಃ ಶಿವಾಯಃ ಓ ನಮಃ ಶಿವಾಯಃ
ಓ ನಮಃ ಶಿವಾಯಃ
ಜಂಗಮ ದಾಸೋಹ ಭಕ್ತಿ ಭಾವದಿ
ಕೌತಭ ಮಠಗಳ ಪೂಜಾಭಿಷೇಕ
ನರ್ತನ ಕೀರ್ತನ ಶಾಸ್ತ್ರ ಪುರಾಣ
ಎತ್ತ ನೋಡಿದರೂ ಆನಂದ ಶಿವನ
ಆನಂದ ಶಿವನ ಓಓಓಓಓ...
|| ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯ
ಕಾಶ್ಮಲ ರತ್ನದ ಗುಂಡ ಓಓಓಓಓ....||
ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯಕಾಶ್ಮಲ
ರತ್ನದ ಗುಂಡ ಓಓಓಓಓ....
ಅರಮನೆ ದರ್ಬಾರ ಪುರದಲಿ ಶೃಂಗಾರ
ವಾರಿಗಿರ ನೀರು ಹೊಡೆದ
ದ್ವಾರಕರಗಳಿಗೆ ತೋರಣ ಬೀಗಿದ
ನಾರೀಮಣಿಯರೆಲ್ಲ ರಂಗೋಲಿ ಹೊಯ್ದ
ರಂಗೋಲಿ ಹೊಯ್ದ
ಓ ನಮಃ ಶಿವಾಯಃ ಓ ನಮಃ ಶಿವಾಯಃ
ಓ ನಮಃ ಶಿವಾಯಃ
ಜಂಗಮ ದಾಸೋಹ ಭಕ್ತಿ ಭಾವದಿ
ಕೌತಭ ಮಠಗಳ ಪೂಜಾಭಿಷೇಕ
ನರ್ತನ ಕೀರ್ತನ ಶಾಸ್ತ್ರ ಪುರಾಣ
ಎತ್ತ ನೋಡಿದರೂ ಆನಂದ ಶಿವನ
ಆನಂದ ಶಿವನ ಓಓಓಓಓ...
|| ಕಿತ್ತೂರ ರಾಣಿಯು ಹೆತ್ತಳು ಪುತ್ರನ
ಉತ್ತಮ ಮುತ್ತಿನ ಪುಟಚಂದ
ಸತ್ಯಪಿ ಸತ್ಕುಲ ರಾಜ್ಯದಿಂದ ಸತ್ಯ
ಕಾಶ್ಮಲ ರತ್ನದ ಗುಂಡ ಓಓಓಓಓ....||
Kitthura Raniyu Hetthal song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by Chorus, Music Composed by T G Lingappa, film is Directed by B R Panthulu and film is released on 1961