Ahorathri Niladodi Lyrics

ಅಹೋ ರಾತ್ರಿ ನೀಲದೋಡಿ Lyrics

in Kitthuru Chennamma

in ಕಿತ್ತೂರು ಚೆನ್ನಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ..ತಂದಿದೆ

|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||
 
ಇದೇ ನಾಡ ನೂರಾರು ಸಂಗ್ರಾಮದೇ 
ಇದೇ ನಾಡ ನೂರಾರು ಸಂಗ್ರಾಮದೇ 
ಈ ಜೀವ ಹೋರಾಡಿ ಬೆಂಡಾಗಿದೆ 
ಈ ಜೀವ ಹೋರಾಡಿ ಬೆಂಡಾಗಿದೆ 
ಸದಾ ಬಂಧನ ವಿಷಾಲಿಂಗನ 
ಅದೇ ರಾಗ ಭೋಗ, ಅದೇ ಯಾಗ ಯೋಗ 
 
|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||
 
ಇದೇ ನೋಡು ಆನಂದ ಈ ಮಣ್ಣಲ್ಲಿ 
ಸದಾ ಶಾಂತಿ ತಾಯ್ನಾಡ ಸೇವೆಯಲಿ 
ಇದೇ ನೋಡು ಆನಂದ ಈ ಮಣ್ಣಲ್ಲಿ 
ಸದಾ ಶಾಂತಿ ತಾಯ್ನಾಡ ಸೇವೆಯಲಿ 
ಮಹಾನಂದದ ಇಹಾಸಂಪದ  
ಅದೇ ರಾಗ ಭೋಗ, ಅದೇ ಯಾಗ ಯೋಗ 
 
|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ..ತಂದಿದೆ
ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||

ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ..ತಂದಿದೆ

|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||
 
ಇದೇ ನಾಡ ನೂರಾರು ಸಂಗ್ರಾಮದೇ 
ಇದೇ ನಾಡ ನೂರಾರು ಸಂಗ್ರಾಮದೇ 
ಈ ಜೀವ ಹೋರಾಡಿ ಬೆಂಡಾಗಿದೆ 
ಈ ಜೀವ ಹೋರಾಡಿ ಬೆಂಡಾಗಿದೆ 
ಸದಾ ಬಂಧನ ವಿಷಾಲಿಂಗನ 
ಅದೇ ರಾಗ ಭೋಗ, ಅದೇ ಯಾಗ ಯೋಗ 
 
|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||
 
ಇದೇ ನೋಡು ಆನಂದ ಈ ಮಣ್ಣಲ್ಲಿ 
ಸದಾ ಶಾಂತಿ ತಾಯ್ನಾಡ ಸೇವೆಯಲಿ 
ಇದೇ ನೋಡು ಆನಂದ ಈ ಮಣ್ಣಲ್ಲಿ 
ಸದಾ ಶಾಂತಿ ತಾಯ್ನಾಡ ಸೇವೆಯಲಿ 
ಮಹಾನಂದದ ಇಹಾಸಂಪದ  
ಅದೇ ರಾಗ ಭೋಗ, ಅದೇ ಯಾಗ ಯೋಗ 
 
|| ಅಹೋ ರಾತ್ರಿ ನಿಲದೋಡಿ ತಾ ಬಂದಿದೆ
ಕರುನಾಡ ವೀರಮಣಿಯಾ..ತಂದಿದೆ
ಅಹೋ ರಾತ್ರಿ ನಿಲದೋಡಿ ತಾ ಬಂದಿದೆ…||

Ahorathri Niladodi song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by P B Srinivas, Music Composed by T G Lingappa, film is Directed by B R Panthulu and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ