ಆ…ಆಆ ಆ ….ಆಆಆಆಆ…..
ಆ ಆ ಆ ಆ…ಹ್ಮ ಹ್ಮ ಹ್ಮ…
ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
|| ಸನ್ನೆ ಏನೇನೋ ಮಾಡಿತು ಕಣ್ಣು..||
ಸಲೆ ಮಿಂಚಿನ ಬೇಲಿಯ ಕಣ್ಣ
ಒಳ ಸಂಚಲಿ ಏನೇನೋ ಬಣ್ಣ
ಸಲೆ ಮಿಂಚಿನ ಬೇಲಿಯ ಕಣ್ಣ
ಒಳ ಸಂಚಲಿ ಏನೇನೋ ಬಣ್ಣ
ಸವಿ ಬಿನ್ನಾಣ ನುಡಿ ಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸವಿ ಬಿನ್ನಾಣ ನುಡಿ ಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
|| ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು…||
ಅತಿ ಲಾವಣ್ಯ ಕಾಮಿನಿ ಕಣ್ಣೆ
ಜತೆ ನಿಂತಾಗ ಮಾತೆಲ್ಲ ಸೊನ್ನೆ
ಮುದ ತಂದೆವ ಸಂದೇಶ ತಾರೆ
ಇದು ಪಾಡಿದ ಆರಾಗ ಬೇರೆ
|| ಸನ್ನೆ ಏನೇನೋ ಮಾಡಿತು ಕಣ್ಣು…||
ನುಡಿ ಮುತ್ತಾಗೆ ಕಟ್ಟಿದೆಯಲ್ಲೆ
ಮುಡಿ ಮಂದಾರ ಮಲ್ಲಿಗೆ ಮಾಲೆ
ನುಡಿ ಮುತ್ತಾಗೆ ಕಟ್ಟಿದೆಯಲ್ಲೆ
ಮುಡಿ ಮಂದಾರ ಮಲ್ಲಿಗೆ ಮಾಲೆ
ಅನುರಾಗದ ಈ ಮಾತಿನಲ್ಲೆ
ಇದೇ ಜೀವದ ಜೀವಾಳ ಬಲ್ಲೆ
ಅನುರಾಗದ ಈ ಮಾತಿನಲ್ಲೆ
ಇದೇ ಜೀವದ ಜೀವಾಳ ಬಲ್ಲೆ
|| ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು…||
ಆ…ಆಆ ಆ ….ಆಆಆಆಆ…..
ಆ ಆ ಆ ಆ…ಹ್ಮ ಹ್ಮ ಹ್ಮ…
ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
|| ಸನ್ನೆ ಏನೇನೋ ಮಾಡಿತು ಕಣ್ಣು..||
ಸಲೆ ಮಿಂಚಿನ ಬೇಲಿಯ ಕಣ್ಣ
ಒಳ ಸಂಚಲಿ ಏನೇನೋ ಬಣ್ಣ
ಸಲೆ ಮಿಂಚಿನ ಬೇಲಿಯ ಕಣ್ಣ
ಒಳ ಸಂಚಲಿ ಏನೇನೋ ಬಣ್ಣ
ಸವಿ ಬಿನ್ನಾಣ ನುಡಿ ಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
ಸವಿ ಬಿನ್ನಾಣ ನುಡಿ ಜೇನು ಸಾಕು
ಕವಿ ಎನ್ನಾಣೆ ಅದ ಹೇಳಬೇಕು
|| ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು…||
ಅತಿ ಲಾವಣ್ಯ ಕಾಮಿನಿ ಕಣ್ಣೆ
ಜತೆ ನಿಂತಾಗ ಮಾತೆಲ್ಲ ಸೊನ್ನೆ
ಮುದ ತಂದೆವ ಸಂದೇಶ ತಾರೆ
ಇದು ಪಾಡಿದ ಆರಾಗ ಬೇರೆ
|| ಸನ್ನೆ ಏನೇನೋ ಮಾಡಿತು ಕಣ್ಣು…||
ನುಡಿ ಮುತ್ತಾಗೆ ಕಟ್ಟಿದೆಯಲ್ಲೆ
ಮುಡಿ ಮಂದಾರ ಮಲ್ಲಿಗೆ ಮಾಲೆ
ನುಡಿ ಮುತ್ತಾಗೆ ಕಟ್ಟಿದೆಯಲ್ಲೆ
ಮುಡಿ ಮಂದಾರ ಮಲ್ಲಿಗೆ ಮಾಲೆ
ಅನುರಾಗದ ಈ ಮಾತಿನಲ್ಲೆ
ಇದೇ ಜೀವದ ಜೀವಾಳ ಬಲ್ಲೆ
ಅನುರಾಗದ ಈ ಮಾತಿನಲ್ಲೆ
ಇದೇ ಜೀವದ ಜೀವಾಳ ಬಲ್ಲೆ
|| ಸನ್ನೆ ಏನೇನೋ ಮಾಡಿತು ಕಣ್ಣು
ಅದು ಏನೆಂದು ನಾವ್ಯಾರ ಕೇಳೋಣು
ಸನ್ನೆ ಏನೇನೋ ಮಾಡಿತು ಕಣ್ಣು…||
Sanne Eneno Maadithu Kannu song lyrics from Kannada Movie Kitthuru Chennamma starring M V Rajamma, B Sarojadevi, Leelavathi, Lyrics penned by G V Iyer Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1961