Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
                ಘಲಿರೂ ಘಲಿರೂ ಘಲಿರೂ         ಎಂಬೋ
                 ಗೆಜ್ಜೆಯ ನಾದದಲೀ
                ಢಮರು ಢಮರು ಢಮರು ಎಂಬೋ 
               ಡೊಳ್ಳಿನ ಮೇಳದಲೀ 
               ರಾಮನ ಭಂಟ ಊರಿಗೆ ನೆಂಟ
 
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ 
                ನೀಡಿ ಬರೋಕೇ.. ಜೈ ಹನುಮಾ
 
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರಪತಿಯ ಗರ್ವ
ಕೋರಸ್ : ಆಹಾ.. ಗರ್ವ  ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ 
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಹೊಂಬಾಳೆ ಮಾವು ಸೇಬು 
                  ಇವನ ಕೊರಳಿಗೆ ಮಾಲೆ

|| ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ  ನೀಡಿ ಬರೋಕೇ..||

ಇಬ್ಬರು : ಜೈ ಮಾರುತೀ ಜೈ ಮಾರುತೀ
                  ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ  ಪರಮಾತ್ಮಾ...

ಇಬ್ಬರು : ಇವನೊಲಿದರೇ  ಇವನೊಲಿದರೇ 
                 ಭೂತ ಪ್ರೇತ ಪಿಡೇ ಇರದೂ
                ನಮಗೀವ ನಿಜ ದೈವ 
 
ಗಂಡು : ಲೋಕ ನೋಡಲೆಂದೂ
               ಹೊಂಟನೋ ಕಪೀಶ
               ಘಲಿರೂ ಘಲಿರೂ ಘಲಿರೂ
               ಎಂಬೋ ಗೆಜ್ಜೆಯ ನಾದದಲೀ
               ಢಮರು ಢಮರು ಢಮರು
               ಎಂಬೋ ಡೊಳ್ಳಿನ ಮೇಳದಲೀ
               ರಾಮನ ಭಂಟ ಊರಿಗೇ ನೆಂಟ

ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..

ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ
                 ಹನುಮನೊಂದು ಸುಂದರ ಕಾಂಡ

-
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
                ಘಲಿರೂ ಘಲಿರೂ ಘಲಿರೂ         ಎಂಬೋ
                 ಗೆಜ್ಜೆಯ ನಾದದಲೀ
                ಢಮರು ಢಮರು ಢಮರು ಎಂಬೋ 
               ಡೊಳ್ಳಿನ ಮೇಳದಲೀ 
               ರಾಮನ ಭಂಟ ಊರಿಗೆ ನೆಂಟ
 
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ 
                ನೀಡಿ ಬರೋಕೇ.. ಜೈ ಹನುಮಾ
 
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರಪತಿಯ ಗರ್ವ
ಕೋರಸ್ : ಆಹಾ.. ಗರ್ವ  ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ 
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಹೊಂಬಾಳೆ ಮಾವು ಸೇಬು 
                  ಇವನ ಕೊರಳಿಗೆ ಮಾಲೆ

|| ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ  ನೀಡಿ ಬರೋಕೇ..||

ಇಬ್ಬರು : ಜೈ ಮಾರುತೀ ಜೈ ಮಾರುತೀ
                  ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ  ಪರಮಾತ್ಮಾ...

ಇಬ್ಬರು : ಇವನೊಲಿದರೇ  ಇವನೊಲಿದರೇ 
                 ಭೂತ ಪ್ರೇತ ಪಿಡೇ ಇರದೂ
                ನಮಗೀವ ನಿಜ ದೈವ 
 
ಗಂಡು : ಲೋಕ ನೋಡಲೆಂದೂ
               ಹೊಂಟನೋ ಕಪೀಶ
               ಘಲಿರೂ ಘಲಿರೂ ಘಲಿರೂ
               ಎಂಬೋ ಗೆಜ್ಜೆಯ ನಾದದಲೀ
               ಢಮರು ಢಮರು ಢಮರು
               ಎಂಬೋ ಡೊಳ್ಳಿನ ಮೇಳದಲೀ
               ರಾಮನ ಭಂಟ ಊರಿಗೇ ನೆಂಟ

ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..

ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ
                 ಹನುಮನೊಂದು ಸುಂದರ ಕಾಂಡ

Ramana Bhanta song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, Manjula Gururaj, Music Composed by Hamsalekha, film is Directed by V Ravichandran and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ