Banda Banda Kindarijogi Lyrics

ಬಂದ ಬಂದ ಕಿಂದರಿಜೋಗಿ Lyrics

in Kindari Jogi

in ಕಿಂದರಿಜೋಗಿ

Video:
ಸಂಗೀತ ವೀಡಿಯೊ:

LYRIC

ದುಮ್ ದುಮ್ ದೋಮ್
ದುಮ್ ದುಮ್ ದೋಮ್
ದೋಮ್  ದೋಮ್ 
ದುಮ್ ದುಮ್ ದೋಮ್ 
ದೋಮ್ ದೋಮ್ ದೋಮ್
ತಕತತಕಟಾತೋಮ್
ದೋಮ್ ದೋಮ್ ದೋಮ್
ದೋಮ್ ದೋಮ್ ದೋಮ್
ತಕತತಕಟಾತೋಮ್
ತಕತತಕಟಾತೋಮ್

ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಕೋಟೊ ಅಮೇರಿಕ ಪ್ಯಾಂಟೊ ಸೌತ್ ಆಫ್ರಿಕ 
ಹ್ಯಾಟೊ ಅಂಟಾರ್ಟಿಕ ಬಾಡಿ ಕರ್ನಾಟಕ 
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||
 
ಮೊನ್ನೆ ಬ್ರಹ್ಮನ ಮನೇಲಿ ಪುಸ್ತಕ ಮಸ್ತಕ
ಕದ್ದುಕೊಂಡು ಹೋಗಿ  ಬಿಟ್ಟರೋ 
ಈ ಕಿಂದರಿ ಜೋಗಿ ಓಡಿ ಹೋಗಿ
ವಿಷ್ಣುವ ಕೂಗಿ ಮೀನಿನ ವೇಷ ಹಾಕಿಸಿ ಬಂದ
ಮೀನಾಗಿ ವಿಷ್ಣು ವೇದಗಳ ತಂದಾ
ಮೊನ್ನೆ ಶಿವನು ಮರೆತು ಯಾರಿಗೋ ಭಕ್ತನಿಗೆ
ಸಾಯದಂಥ ವರ ಕೊಟ್ಟನೊ 
ಈ ಕಿಂದರಿ ಜೋಗಿ ಓಡಿ ಪಾರ್ವತಿಗೇಳಿ
ಚಾಮುಂಡಿ ವೇಷ ಹಾಕಿಸಿ ಬಂದ 
ಮಹಿಷಾಸುರನ ಕೊಂದ
ಚಾಮುಂಡಿಯಿಂದ ವರ ತಂದ 
ಭಾಷೆಗೆ ತಪ್ಪನು (ಭಾಷೆಗೆ ತಪ್ಪನು)
ಅನ್ಯಾಯ ಒಪ್ಪನು(ಅನ್ಯಾಯ ಒಪ್ಪನು)
ಕೋಟಿಗೆ ಒಬ್ಬನು ಜೋಗಿ ಓ ಜೋಗಿ ಜೋಗಿ ... 
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||

ಮೊನ್ನೆ ಸೋಮನಹಳ್ಳಿಯ ಊರಲ್ಲಿ
ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ
ಗೌಡರಿಗೇಳಿ ಪೀಪಿಯ ಊದಿ ಇಲಿಗಳ ಕೊಂದ 
ಗೌಡ ಮಾತು ಕೊಟ್ಟ ಕಡೆಗೆ ನೀತಿ ಬಿಟ್ಟ 
ತನ್ನ ಪೀಪಿಯ ಊದುತ
ಮೋಡಿಯ ಮಾಡುತ 
ಉರಿನಾಚೆ ಕಡೆ ಹೊರಟನು 
ಆ ಹಳ್ಳಿಯ ಮಕ್ಕಳು ಆಡೋ ಮಕ್ಕಳು
ಹಾಲ್ಕುಡಿಯೋ ಮಕ್ಕಳು 
ಜೋಗಿಯ ಹಿಂದೆ ಸಾಲು ಹೊರಟರು
ಮಕ್ಕಳನ್ನು ಬಿಟ್ಟರು ಕಳೆದುಕೊಂಡು ಹೊಂಟರೋ.. 
ಊರಾಚೆ ಬೆಟ್ಟವೋ (ಊರಾಚೆ ಬೆಟ್ಟವೋ)
ಬೆಟ್ಟದಾಗೇ ಬಾಗಿಲೋ (ಬೆಟ್ಟದಾಗೇ ಬಾಗಿಲೋ )
ಬಾಗ್ಲಾಗೆ ಸ್ವರ್ಗವೋ ಜೋಗಿ ಓ ಜೋಗಿ ಜೋಗಿ 
 
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಕೋಟೊ ಅಮೇರಿಕ ಪ್ಯಾಂಟೊ ಸೌತ್ ಆಫ್ರಿಕ 
ಹ್ಯಾಟೊ ಅಂಟಾರ್ಟಿಕ ಬಾಡಿ ಕರ್ನಾಟಕ||
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||

ಧೀಮ್ ಧೀಮ್ ಧೀಮ್
ತಾಕಿಟತೋಮ್
ಧೀಮ್ ಧೀಮ್ ಧೀಮ್
ತಾಕಿಟತೋಮ್
ಧೀಮ್ ಧೀಮ್ ಧೀಮ್
ತಾಕಿಟತೋಮ್

ದುಮ್ ದುಮ್ ದೋಮ್
ದುಮ್ ದುಮ್ ದೋಮ್
ದೋಮ್  ದೋಮ್ 
ದುಮ್ ದುಮ್ ದೋಮ್ 
ದೋಮ್ ದೋಮ್ ದೋಮ್
ತಕತತಕಟಾತೋಮ್
ದೋಮ್ ದೋಮ್ ದೋಮ್
ದೋಮ್ ದೋಮ್ ದೋಮ್
ತಕತತಕಟಾತೋಮ್
ತಕತತಕಟಾತೋಮ್

ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಕೋಟೊ ಅಮೇರಿಕ ಪ್ಯಾಂಟೊ ಸೌತ್ ಆಫ್ರಿಕ 
ಹ್ಯಾಟೊ ಅಂಟಾರ್ಟಿಕ ಬಾಡಿ ಕರ್ನಾಟಕ 
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||
 
ಮೊನ್ನೆ ಬ್ರಹ್ಮನ ಮನೇಲಿ ಪುಸ್ತಕ ಮಸ್ತಕ
ಕದ್ದುಕೊಂಡು ಹೋಗಿ  ಬಿಟ್ಟರೋ 
ಈ ಕಿಂದರಿ ಜೋಗಿ ಓಡಿ ಹೋಗಿ
ವಿಷ್ಣುವ ಕೂಗಿ ಮೀನಿನ ವೇಷ ಹಾಕಿಸಿ ಬಂದ
ಮೀನಾಗಿ ವಿಷ್ಣು ವೇದಗಳ ತಂದಾ
ಮೊನ್ನೆ ಶಿವನು ಮರೆತು ಯಾರಿಗೋ ಭಕ್ತನಿಗೆ
ಸಾಯದಂಥ ವರ ಕೊಟ್ಟನೊ 
ಈ ಕಿಂದರಿ ಜೋಗಿ ಓಡಿ ಪಾರ್ವತಿಗೇಳಿ
ಚಾಮುಂಡಿ ವೇಷ ಹಾಕಿಸಿ ಬಂದ 
ಮಹಿಷಾಸುರನ ಕೊಂದ
ಚಾಮುಂಡಿಯಿಂದ ವರ ತಂದ 
ಭಾಷೆಗೆ ತಪ್ಪನು (ಭಾಷೆಗೆ ತಪ್ಪನು)
ಅನ್ಯಾಯ ಒಪ್ಪನು(ಅನ್ಯಾಯ ಒಪ್ಪನು)
ಕೋಟಿಗೆ ಒಬ್ಬನು ಜೋಗಿ ಓ ಜೋಗಿ ಜೋಗಿ ... 
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||

ಮೊನ್ನೆ ಸೋಮನಹಳ್ಳಿಯ ಊರಲ್ಲಿ
ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ
ಗೌಡರಿಗೇಳಿ ಪೀಪಿಯ ಊದಿ ಇಲಿಗಳ ಕೊಂದ 
ಗೌಡ ಮಾತು ಕೊಟ್ಟ ಕಡೆಗೆ ನೀತಿ ಬಿಟ್ಟ 
ತನ್ನ ಪೀಪಿಯ ಊದುತ
ಮೋಡಿಯ ಮಾಡುತ 
ಉರಿನಾಚೆ ಕಡೆ ಹೊರಟನು 
ಆ ಹಳ್ಳಿಯ ಮಕ್ಕಳು ಆಡೋ ಮಕ್ಕಳು
ಹಾಲ್ಕುಡಿಯೋ ಮಕ್ಕಳು 
ಜೋಗಿಯ ಹಿಂದೆ ಸಾಲು ಹೊರಟರು
ಮಕ್ಕಳನ್ನು ಬಿಟ್ಟರು ಕಳೆದುಕೊಂಡು ಹೊಂಟರೋ.. 
ಊರಾಚೆ ಬೆಟ್ಟವೋ (ಊರಾಚೆ ಬೆಟ್ಟವೋ)
ಬೆಟ್ಟದಾಗೇ ಬಾಗಿಲೋ (ಬೆಟ್ಟದಾಗೇ ಬಾಗಿಲೋ )
ಬಾಗ್ಲಾಗೆ ಸ್ವರ್ಗವೋ ಜೋಗಿ ಓ ಜೋಗಿ ಜೋಗಿ 
 
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ 
ಕೋಟೊ ಅಮೇರಿಕ ಪ್ಯಾಂಟೊ ಸೌತ್ ಆಫ್ರಿಕ 
ಹ್ಯಾಟೊ ಅಂಟಾರ್ಟಿಕ ಬಾಡಿ ಕರ್ನಾಟಕ||
 
|| ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ ||
||ಬಂದ ಬಂದ ಬಂದ ಬಂದ
ಕಿಂದರಿಜೋಗಿ ಓ ಕಿಂದರಿ ಜೋಗಿ||

ಧೀಮ್ ಧೀಮ್ ಧೀಮ್
ತಾಕಿಟತೋಮ್
ಧೀಮ್ ಧೀಮ್ ಧೀಮ್
ತಾಕಿಟತೋಮ್
ಧೀಮ್ ಧೀಮ್ ಧೀಮ್
ತಾಕಿಟತೋಮ್

Banda Banda Kindarijogi song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by Hamsalekha, Music Composed by Hamsalekha, film is Directed by V Ravichandran and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ