ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
||ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
ಗಂಗೆ ಬಾರೇ ತುಂಗೇ ಬಾರೇ
ಬಾರೇ ನೀರೇ ದಾಹ ತೀರೇ||
ಕೋರಸ್ : ಮಾರುತಪ್ಪ ಯಾವನಪ್ಪ
ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ
ದಾಹ ಅನ್ನೋನು
ಮಾರುತಪ್ಪ ಯಾವನಪ್ಪ
ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ
ದಾಹ ಅನ್ನೋನು
ಗಂಡು : ಗಂಗೆ ಬಾರೇ ತುಂಗೇ ಬಾರೇ
ಬಾರೇ ನೀರೇ ದಾಹ ತೀರೇ
ಹೆಣ್ಣು : ಲಲಲಲ ಲಲಲಲ ಲಲಲಲ ಲಲಲಲ
ಹೆಣ್ಣು : ರಾಮನೂರಿನಲ್ಲಿ ಇಂದು ರಾಮನವಮಿಯೋ
ಪಾನಕ ಮಜ್ಜಿಗೆ ಬಿಟ್ಟೂ ಯಾಕೆ ಕುಂತೆಯೋ
ಗಂಡು : ನೀರು ಮಜ್ಜಿಗೆಗೆ ಇಲ್ಲಿ ನೂರು ಗೌಡರೂ
ನಾನು ನೀನೂ ಎಂದುಕೊಂಡು
ಮಣ್ಣಿಗೋಯ್ದರೂ
|| ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ ||
ಕೋರಸ್ : ನೀರಿಗೆಂದು ಬಣ್ಣ ಬಾರದೂ
ಪ್ರೀತಿಗೆಂದು ಕಣ್ಣು ಕಾಣದೂ
ಕಣ್ಣಿನಲ್ಲಿ ಪ್ರೀತಿ ಬಂದರೇ
ಪ್ರೇಮಿಗಳ ಮಾತೇ ಕೇಳದು
ಮಾರುತಪ್ಪ ಯಾವನಪ್ಪ
ಹೆಣ್ಣು ನೋಡೋನು
ಹಳದಿ ಕಣ್ಣಿನೂರಿನಲ್ಲಿ
ಕಣ್ಣು ಹಾಕೋನೂ
ಲಲಲಲಲಲ ಲಲಲಲಲಲ
ಲಲಲಲಲಲ ಲಲಲಲಲಲ
ಗಂಡು : ಯಾವ ಊರೇ ನಿಂದು
ಹೆಣ್ಣು : ನಾನಿದ್ದ ಊರೇ ನಂದು
ಗಂಡು : ಏನೇ ಹೆಸರು ನಿಂದು
ಹೆಣ್ಣು : ನಾ ಹೇಳಬಾರದಿಂದು
ಗಂಡು : ಹೇಳಿದರೇ ಗಂಟು ಹೋಗದೂ
ನಾಚಿದರೇ ನಂಟು ಸೇರದೂ
ಹೆಣ್ಣು : ಕೈಯ ಬಿಡೊ ಕಿಂದರಿ ಜೋಗೀ
ಕಂಡು ಹಿಡಿಯೋ ಹೆಸರ ಕೂಗಿ
ಗಂಡು : ಹೇಳೂ ಬಾ ಗಿಳಿ ಬಾ ಬಳಿ ಬಾ
ಹೆಣ್ಣು : ಲಲಲಲಲಲ ಲಲಲಲಲಲ
ಗಂಡು : ಮಾರುತಪ್ಪ ಯಾವಳಪ್ಪ
ಹೀಗೇ ಬಂದಳೋ
ನೀರು ಕೊಟ್ಟು ಜೀವ ಹೊತ್ತು
ಕೊಂಡು ಹೋದೋಳು
ಕೋರಸ್ : ಲಲಲಲಲಲ ಲಲಲಲಲಲ
ಲಲಲಲಲಲ ಲಲಲಲಲಲ
||ಗಂಡು : ಗಂಗೆ ಬಾರೇ... ತುಂಗೆ ಬಾರೇ..
ನೀರೇ... ದಾಹ ತೀರೇ||
ಗಂಡು : ನೀರು ಕೊಟ್ಟೆ ನೀನು
ನೀರಾಗಿ ಹೋದೆ ನಾನು
ಕಣ್ಣು ಬಿಟ್ಟೆ ನೀನೂ
ಕಲ್ಲಾಗಿ ಹೋದೆ ನಾನು
ನೋಡಿದರೆ ಆಸೆ ತೀರದೂ
ಹೇಳಿದರೆ ಮಾತು ಬಾರದೂ
ಹಾಡಿದರೆ ರಾಗ ಸಾಲದೂ
ಸೇರಿದರೆ ಜೀವ ನಿಲ್ಲದೂ
ಪ್ರೀತಿಸು ಗಿಳಿ ಬಾ ಬಳಿ ಬಾ
ಪ್ರೀತಿಸು ಗಿಳಿ ಬಾ ಬಳಿ ಬಾ
|| ಗಂಡು : ಗಂಗೆ ಬಾರೇ... ತುಂಗೆ ಬಾರೇ..
ಬಾರೇ ನೀರೇ... ದಾಹ ತೀರೇ
ಬಾರೇ ನೀರೇ... ದಾಹ ತೀರೇ ||
ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
||ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ
ಗಂಗೆ ಬಾರೇ ತುಂಗೇ ಬಾರೇ
ಬಾರೇ ನೀರೇ ದಾಹ ತೀರೇ||
ಕೋರಸ್ : ಮಾರುತಪ್ಪ ಯಾವನಪ್ಪ
ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ
ದಾಹ ಅನ್ನೋನು
ಮಾರುತಪ್ಪ ಯಾವನಪ್ಪ
ನೀರೂ ಕೇಳೋನು
ಒಂಟಿ ಬಾವಿ ಊರಿನಲ್ಲಿ
ದಾಹ ಅನ್ನೋನು
ಗಂಡು : ಗಂಗೆ ಬಾರೇ ತುಂಗೇ ಬಾರೇ
ಬಾರೇ ನೀರೇ ದಾಹ ತೀರೇ
ಹೆಣ್ಣು : ಲಲಲಲ ಲಲಲಲ ಲಲಲಲ ಲಲಲಲ
ಹೆಣ್ಣು : ರಾಮನೂರಿನಲ್ಲಿ ಇಂದು ರಾಮನವಮಿಯೋ
ಪಾನಕ ಮಜ್ಜಿಗೆ ಬಿಟ್ಟೂ ಯಾಕೆ ಕುಂತೆಯೋ
ಗಂಡು : ನೀರು ಮಜ್ಜಿಗೆಗೆ ಇಲ್ಲಿ ನೂರು ಗೌಡರೂ
ನಾನು ನೀನೂ ಎಂದುಕೊಂಡು
ಮಣ್ಣಿಗೋಯ್ದರೂ
|| ಗಂಡು : ಗಂಗೆ ಬಾರೇ ತುಂಗೆ ಬಾರೇ
ಬಾರೇ ನೀರೇ ದಾಹ ತೀರೇ ||
ಕೋರಸ್ : ನೀರಿಗೆಂದು ಬಣ್ಣ ಬಾರದೂ
ಪ್ರೀತಿಗೆಂದು ಕಣ್ಣು ಕಾಣದೂ
ಕಣ್ಣಿನಲ್ಲಿ ಪ್ರೀತಿ ಬಂದರೇ
ಪ್ರೇಮಿಗಳ ಮಾತೇ ಕೇಳದು
ಮಾರುತಪ್ಪ ಯಾವನಪ್ಪ
ಹೆಣ್ಣು ನೋಡೋನು
ಹಳದಿ ಕಣ್ಣಿನೂರಿನಲ್ಲಿ
ಕಣ್ಣು ಹಾಕೋನೂ
ಲಲಲಲಲಲ ಲಲಲಲಲಲ
ಲಲಲಲಲಲ ಲಲಲಲಲಲ
ಗಂಡು : ಯಾವ ಊರೇ ನಿಂದು
ಹೆಣ್ಣು : ನಾನಿದ್ದ ಊರೇ ನಂದು
ಗಂಡು : ಏನೇ ಹೆಸರು ನಿಂದು
ಹೆಣ್ಣು : ನಾ ಹೇಳಬಾರದಿಂದು
ಗಂಡು : ಹೇಳಿದರೇ ಗಂಟು ಹೋಗದೂ
ನಾಚಿದರೇ ನಂಟು ಸೇರದೂ
ಹೆಣ್ಣು : ಕೈಯ ಬಿಡೊ ಕಿಂದರಿ ಜೋಗೀ
ಕಂಡು ಹಿಡಿಯೋ ಹೆಸರ ಕೂಗಿ
ಗಂಡು : ಹೇಳೂ ಬಾ ಗಿಳಿ ಬಾ ಬಳಿ ಬಾ
ಹೆಣ್ಣು : ಲಲಲಲಲಲ ಲಲಲಲಲಲ
ಗಂಡು : ಮಾರುತಪ್ಪ ಯಾವಳಪ್ಪ
ಹೀಗೇ ಬಂದಳೋ
ನೀರು ಕೊಟ್ಟು ಜೀವ ಹೊತ್ತು
ಕೊಂಡು ಹೋದೋಳು
ಕೋರಸ್ : ಲಲಲಲಲಲ ಲಲಲಲಲಲ
ಲಲಲಲಲಲ ಲಲಲಲಲಲ
||ಗಂಡು : ಗಂಗೆ ಬಾರೇ... ತುಂಗೆ ಬಾರೇ..
ನೀರೇ... ದಾಹ ತೀರೇ||
ಗಂಡು : ನೀರು ಕೊಟ್ಟೆ ನೀನು
ನೀರಾಗಿ ಹೋದೆ ನಾನು
ಕಣ್ಣು ಬಿಟ್ಟೆ ನೀನೂ
ಕಲ್ಲಾಗಿ ಹೋದೆ ನಾನು
ನೋಡಿದರೆ ಆಸೆ ತೀರದೂ
ಹೇಳಿದರೆ ಮಾತು ಬಾರದೂ
ಹಾಡಿದರೆ ರಾಗ ಸಾಲದೂ
ಸೇರಿದರೆ ಜೀವ ನಿಲ್ಲದೂ
ಪ್ರೀತಿಸು ಗಿಳಿ ಬಾ ಬಳಿ ಬಾ
ಪ್ರೀತಿಸು ಗಿಳಿ ಬಾ ಬಳಿ ಬಾ
|| ಗಂಡು : ಗಂಗೆ ಬಾರೇ... ತುಂಗೆ ಬಾರೇ..
ಬಾರೇ ನೀರೇ... ದಾಹ ತೀರೇ
ಬಾರೇ ನೀರೇ... ದಾಹ ತೀರೇ ||
Gange Baare Thunge Baare song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989