Haalakki Koogaayithu Lyrics

ಹಾಲಕ್ಕಿ ಕೂಗಾಯಿತೋ Lyrics

in Kindari Jogi

in ಕಿಂದರಿಜೋಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಾಲಕ್ಕಿ ಕೂಗಾಯಿತೋ 
ಕುಡುಗೋಲು ಸಜ್ಜಾಯಿತೋ
ಕೋಳಿಗೆ ಕಾಯದೇ ವ್ಯಾಳೆಯ ಮಾಡದೇ
ಬಾ ಬಾರೋ ಸೂರಪ್ಪನೇ
ಮಹಾಭಾರತ ನೋಡಪ್ಪನೇ..
ಓಓಓಓಓ... ಹ್ಮ್‌ ಹ್ಮ್‌  
ಓಓಓಓಓ... ಹ್ಮ್‌ ಹ್ಮ್‌
 
ವರ್ಷದ ಅಷ್ಟು ದಿನ (ಉಮ್ ಉಮ್ )
ಬರ್ತಾನೆಯಿದ್ದೀಯಣ್ಣಾ (ಉಮ್ ಉಮ್ )
ಲೋಕದ ಈ ಕದನ (ಉಮ್ ಉಮ್ )
ನೋಡ್ತಾನೆ ಇದ್ದೀಯಣ್ಣಾ (ಉಮ್ ಉಮ್ )
ಕೊನೆ ಮಾಡೋ ಈ ದಿನ (ಆ..ಆ..) 
ಇಲ್ಲದಿದ್ರೆ ಈ ಜನ (ಆ..ಆ..)
ಒಂದಲ್ಲ ಒಂದಿನ (ಆ..ಆ..)
ಕಡಿತಾರೋ ನಿನ್ನನ .. (ಆ..ಆ..)
 
ಪಬಪ್ಪಪಪ್ಪಪ ಪಬಪ್ಪಪಪ್ಪಪ
ಪಬಪ್ಪಪಪ್ಪಪ ಪಬಪ್ಪ
ಪಬಪ್ಪಪಪ್ಪಪ ಪಬಪ್ಪಪಪ್ಪಪ
ಪಬಪ್ಪಪಪ್ಪಪ ಪಬಪ್ಪ
 
ಹೊರಟಿತೋ  ಹೊರ ಹೊರಟಿತೋ
ಸೂರಪ್ಪನ ಬಿಳಿ ಅಶ್ವವೂ
ನಡುಗಿತೋ ನಡು ನಡುಗಿತೋ
ಕರ ಪುಟದಲಿ ಇಡೀ ವಿಶ್ವವೂ
ತೆಗೆದರೋ ಹೊರ ತೆಗೆದರೋ
ಬಲಿಗೊಡಲಿಯ ಗಡಪಾರಿಯ
ನಡೆದರೋ ನಡೆ ನಡೆದರೋ
ಬಡಿದಾಡಲೂ ಬಡಜೋಗಿಯ
 
ಸಂಜೀವಿನಿ ಶಿಖರ ಅಂಗೈಯಲಿ ತಂದೇ
ಏಳೇಳು ಸಾಗರ ಹಾರಿದೆ ಉಸುರಿಗೇ
ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
ರಾಮ ಭಂಟನೇ ಊರ ನೆಂಟನೇ
ಏಳೋ ಮಾರುತೀ
ನಿನ್ನ ನಿಂದನೇ ಮಾಡೋ ಜನಕೆ
ಮೆರೆಸೋ ಕೀರುತಿ
ನೀ ದೇವರೆಯಾದರೇ ಈಗಿದ್ದರೆ ಆಗದು
ನೀ ರಕ್ಷಕನಾದರೇ ಕುಳಿತಿದ್ದರೆ ಸಾಗದು

ಸಂಜೀವಿ ಶಿಖರ ಅಂಗೈಯಲಿ ತಂದೇ
ಏಳೇಳು ಸಾಗರ ಹಾರಿದೆ ಉಸುರಿಗೇ
ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
 
ಎದ್ದನೋ ಮೇಲೆದ್ದನೋ
ಸಿಡಿದೆದ್ದನೋ ನಮ್ಮ ಹನುಮನೂ
ರಾಮ ರಾಮ ರಾಮ ರಾಮ
ರಾಮ  ರಾಮ ರಾಮ  ರಾಮ
ತೆರೆದನೋ ತೆರೆ ತೆರೆದನೋ
ಕಣ್‌ ತೆರೆದನೋ ಘನ ಮಹಿಮನೂ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ
ಜೈ ಜೈ ಹನುಮನೇ  ಜೈ ಜೈ ಹನುಮನೇ
ಜೈ ಜೈ ಹನುಮನೇ  ಜೈ ಜೈ ಹನುಮನೇ

ಅಣ್ಣ ಸತ್ತರೇ  ಹುಣ್ಣಿಮೆ ನಿಲ್ಲದು
ಡುಂ ಡುಂ ಡುಂ ಡುಂತನಕನ ಡುಂ
ಅಕ್ಕ ಸತ್ತರೇ ಅಮವ್ಯಾಸೆ ನಿಲ್ಲದು
ಡುಂ ಡುಂ ಡುಂ ಡುಂತನಕನ ಡುಂ
ಆ ಹುಣ್ಣಿಮೆ ಹೋಗಲೂ
ಅಮವಾಸ್ಯೆ ಕಾಯದೂ
ಅಮವಾಸ್ಯೆ ಹೋಗಲೂ
ಆ ಹುಣ್ಣಿಮೆ ಕಾಯದೂ
ಆಕಳು ಕಪ್ಪಾದರೇ ಹಾಲು ಕಪ್ಪಾಗದು
ಅಪ್ಪನು ಮಣ್ ತಿಂದರೇ ಮಕ್ಕಳ ತಪ್ಪಾಗದೂ
ನಮ್ಮೂರ ದ್ಯಾವ್ರಿದೂ (ಆಆಆ)
ಈ ಹೆಗಲ ಹೊರೆಯಿದೂ (ಆಆಆ)

ಎದ್ದನೋ ಮೇಲೆದ್ದನೋ
ಸಿಡಿದೆದ್ದನೋ ನಮ್ಮ ಹನುಮನೂ
ರಾಮ ರಾಮ ರಾಮ ರಾಮ
ರಾಮ  ರಾಮ ರಾಮ  ರಾಮ
ತೆರೆದನೋ ತೆರೆ ತೆರೆದನೋ
ಕಣ್‌ ತೆರೆದನೋ ಘನ ಮಹಿಮನೂ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ
ಜೈ ಜೈ ರಾಮ ಸೀತಾದಾಸ
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ರಾಮ ಸೀತಾದಾಸ
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ಮಾರುತಿ ಜೈ ಜೈ ಮಾರುತಿ  
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ಮಾರುತಿ ಜೈ ಜೈ ಮಾರುತಿ  
(ಜೈ ಜೈ ರಾಮ ಜೈ ಜೈ ರಾಮ)
 
ಹೆಗಲ ಮೇಲೆ ದೇವರಿರಲಿ
ಸಿಡಿಲ ಮರಿಗಳೇ
ಎದೆಯ ಒಳಗೇ ಪ್ರೇಮವಿರಲಿ
ಅರಳೊ ಹೂಗಳೇ
ಈ ಹಾಡು ನಿಮ್ಮದು ಈ ನಾಡು ನಿಮ್ಮದು
ಈ ಮಣ್ಣನಾಳುವ ಸೌಭಾಗ್ಯ ನಿಮ್ಮದು
ನಿಮ್ಮ ಬದುಕಿಗೇ ನೀವೇ ರಾಜರೂ
ನಿಮ್ಮ ಎದುರಿಗೇ ಯಾರು ನಿಲ್ಲರೂ
ಈ ಮೂಢ ಜನರಿಗೇ ನಿಮ್ಮ ಶಕ್ತಿ ತಿಳಿಸಿರಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಮಾರುತಿ ಮಾರುತಿ ಮಾರುತಿ
ಮಾರುತಿ ಮಾರುತಿ ಮಾರುತಿ ಮಾರುತಿ
 
ಗೂಡು ಸೇರಲೆಂದೂ ಹೊಂಟನೋ ಕಪೀಶ
ಘಲಿರು ಘಲಿರು ಘಲಿರು ಎಂಬೋ
ಗೆಜ್ಜೆಯ ನಾದದಲಿ
ಢಮರು ಢಮರು ಢಮರು
ಎಂಬೋ ಡೊಳ್ಳಿನ ಮೇಳದಲಿ
ಘಲಿರು ಘಲಿರು ಘಲಿರು ಎಂಬೋ
ಗೆಜ್ಜೆಯ ನಾದದಲಿ
ಢಮರು ಢಮರು ಢಮರು
ಎಂಬೋ ಡೊಳ್ಳಿನ ಮೇಳದಲಿ
 
ಮಾರುತಿರಾಯ ಹೇಳು ಉಪಾಯ
ಬೇಗನೆ ತೋರು ನಿನ್ನಯ ಮಾಯ
ಕರುಣಿಸೋ ನಮಗೇ ಬೇರೆ ಲೋಕವ
ಜಯ ಹನುಮಾ (ಜಯ ಹನುಮಾ)( ಜಯ ಹನುಮಾ)
ಈಗಲೇ ತೋರು ನಿನ್ನ ಮಹಿಮಾ
 (ನಿನ್ನ ಮಹಿಮಾ ) (ನಿನ್ನ ಮಹಿಮಾ )
ಬರಿ ರೋಷ ದ್ವೇಷ ಇಲ್ಲಿ
ಉಸಿರಾಟ ಕಷ್ಟ ಇಲ್ಲಿ
ಸಾಕಾಗಿ ಹೋಯ್ತು ಇಂಥ ಬದುಕು
ಕಲಿಯುಗದಲ್ಲಿ
 
(ಆಆ ಆಆ ಆಆ ಆಆ  ಆಆ ಆಆ ಆಆ
ಆಆ ಆಆ ಆಆ ಆಆ ಆಆ ಆಆ ಆಆ )

ಹಾಲಕ್ಕಿ ಕೂಗಾಯಿತೋ 
ಕುಡುಗೋಲು ಸಜ್ಜಾಯಿತೋ
ಕೋಳಿಗೆ ಕಾಯದೇ ವ್ಯಾಳೆಯ ಮಾಡದೇ
ಬಾ ಬಾರೋ ಸೂರಪ್ಪನೇ
ಮಹಾಭಾರತ ನೋಡಪ್ಪನೇ..
ಓಓಓಓಓ... ಹ್ಮ್‌ ಹ್ಮ್‌  
ಓಓಓಓಓ... ಹ್ಮ್‌ ಹ್ಮ್‌
 
ವರ್ಷದ ಅಷ್ಟು ದಿನ (ಉಮ್ ಉಮ್ )
ಬರ್ತಾನೆಯಿದ್ದೀಯಣ್ಣಾ (ಉಮ್ ಉಮ್ )
ಲೋಕದ ಈ ಕದನ (ಉಮ್ ಉಮ್ )
ನೋಡ್ತಾನೆ ಇದ್ದೀಯಣ್ಣಾ (ಉಮ್ ಉಮ್ )
ಕೊನೆ ಮಾಡೋ ಈ ದಿನ (ಆ..ಆ..) 
ಇಲ್ಲದಿದ್ರೆ ಈ ಜನ (ಆ..ಆ..)
ಒಂದಲ್ಲ ಒಂದಿನ (ಆ..ಆ..)
ಕಡಿತಾರೋ ನಿನ್ನನ .. (ಆ..ಆ..)
 
ಪಬಪ್ಪಪಪ್ಪಪ ಪಬಪ್ಪಪಪ್ಪಪ
ಪಬಪ್ಪಪಪ್ಪಪ ಪಬಪ್ಪ
ಪಬಪ್ಪಪಪ್ಪಪ ಪಬಪ್ಪಪಪ್ಪಪ
ಪಬಪ್ಪಪಪ್ಪಪ ಪಬಪ್ಪ
 
ಹೊರಟಿತೋ  ಹೊರ ಹೊರಟಿತೋ
ಸೂರಪ್ಪನ ಬಿಳಿ ಅಶ್ವವೂ
ನಡುಗಿತೋ ನಡು ನಡುಗಿತೋ
ಕರ ಪುಟದಲಿ ಇಡೀ ವಿಶ್ವವೂ
ತೆಗೆದರೋ ಹೊರ ತೆಗೆದರೋ
ಬಲಿಗೊಡಲಿಯ ಗಡಪಾರಿಯ
ನಡೆದರೋ ನಡೆ ನಡೆದರೋ
ಬಡಿದಾಡಲೂ ಬಡಜೋಗಿಯ
 
ಸಂಜೀವಿನಿ ಶಿಖರ ಅಂಗೈಯಲಿ ತಂದೇ
ಏಳೇಳು ಸಾಗರ ಹಾರಿದೆ ಉಸುರಿಗೇ
ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
ರಾಮ ಭಂಟನೇ ಊರ ನೆಂಟನೇ
ಏಳೋ ಮಾರುತೀ
ನಿನ್ನ ನಿಂದನೇ ಮಾಡೋ ಜನಕೆ
ಮೆರೆಸೋ ಕೀರುತಿ
ನೀ ದೇವರೆಯಾದರೇ ಈಗಿದ್ದರೆ ಆಗದು
ನೀ ರಕ್ಷಕನಾದರೇ ಕುಳಿತಿದ್ದರೆ ಸಾಗದು

ಸಂಜೀವಿ ಶಿಖರ ಅಂಗೈಯಲಿ ತಂದೇ
ಏಳೇಳು ಸಾಗರ ಹಾರಿದೆ ಉಸುರಿಗೇ
ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
 
ಎದ್ದನೋ ಮೇಲೆದ್ದನೋ
ಸಿಡಿದೆದ್ದನೋ ನಮ್ಮ ಹನುಮನೂ
ರಾಮ ರಾಮ ರಾಮ ರಾಮ
ರಾಮ  ರಾಮ ರಾಮ  ರಾಮ
ತೆರೆದನೋ ತೆರೆ ತೆರೆದನೋ
ಕಣ್‌ ತೆರೆದನೋ ಘನ ಮಹಿಮನೂ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ
ಜೈ ಜೈ ಹನುಮನೇ  ಜೈ ಜೈ ಹನುಮನೇ
ಜೈ ಜೈ ಹನುಮನೇ  ಜೈ ಜೈ ಹನುಮನೇ

ಅಣ್ಣ ಸತ್ತರೇ  ಹುಣ್ಣಿಮೆ ನಿಲ್ಲದು
ಡುಂ ಡುಂ ಡುಂ ಡುಂತನಕನ ಡುಂ
ಅಕ್ಕ ಸತ್ತರೇ ಅಮವ್ಯಾಸೆ ನಿಲ್ಲದು
ಡುಂ ಡುಂ ಡುಂ ಡುಂತನಕನ ಡುಂ
ಆ ಹುಣ್ಣಿಮೆ ಹೋಗಲೂ
ಅಮವಾಸ್ಯೆ ಕಾಯದೂ
ಅಮವಾಸ್ಯೆ ಹೋಗಲೂ
ಆ ಹುಣ್ಣಿಮೆ ಕಾಯದೂ
ಆಕಳು ಕಪ್ಪಾದರೇ ಹಾಲು ಕಪ್ಪಾಗದು
ಅಪ್ಪನು ಮಣ್ ತಿಂದರೇ ಮಕ್ಕಳ ತಪ್ಪಾಗದೂ
ನಮ್ಮೂರ ದ್ಯಾವ್ರಿದೂ (ಆಆಆ)
ಈ ಹೆಗಲ ಹೊರೆಯಿದೂ (ಆಆಆ)

ಎದ್ದನೋ ಮೇಲೆದ್ದನೋ
ಸಿಡಿದೆದ್ದನೋ ನಮ್ಮ ಹನುಮನೂ
ರಾಮ ರಾಮ ರಾಮ ರಾಮ
ರಾಮ  ರಾಮ ರಾಮ  ರಾಮ
ತೆರೆದನೋ ತೆರೆ ತೆರೆದನೋ
ಕಣ್‌ ತೆರೆದನೋ ಘನ ಮಹಿಮನೂ
ರಾಮ ರಾಮ ರಾಮ ರಾಮ
ರಾಮ ರಾಮ ರಾಮ ರಾಮ
ಜೈ ಜೈ ರಾಮ ಸೀತಾದಾಸ
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ರಾಮ ಸೀತಾದಾಸ
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ಮಾರುತಿ ಜೈ ಜೈ ಮಾರುತಿ  
(ಜೈ ಜೈ ರಾಮ ಜೈ ಜೈ ರಾಮ)
ಜೈ ಜೈ ಮಾರುತಿ ಜೈ ಜೈ ಮಾರುತಿ  
(ಜೈ ಜೈ ರಾಮ ಜೈ ಜೈ ರಾಮ)
 
ಹೆಗಲ ಮೇಲೆ ದೇವರಿರಲಿ
ಸಿಡಿಲ ಮರಿಗಳೇ
ಎದೆಯ ಒಳಗೇ ಪ್ರೇಮವಿರಲಿ
ಅರಳೊ ಹೂಗಳೇ
ಈ ಹಾಡು ನಿಮ್ಮದು ಈ ನಾಡು ನಿಮ್ಮದು
ಈ ಮಣ್ಣನಾಳುವ ಸೌಭಾಗ್ಯ ನಿಮ್ಮದು
ನಿಮ್ಮ ಬದುಕಿಗೇ ನೀವೇ ರಾಜರೂ
ನಿಮ್ಮ ಎದುರಿಗೇ ಯಾರು ನಿಲ್ಲರೂ
ಈ ಮೂಢ ಜನರಿಗೇ ನಿಮ್ಮ ಶಕ್ತಿ ತಿಳಿಸಿರಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ
ಪಿಪ್ಪಿಪಿ ಪಿಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ
ಮಾರುತಿ ಮಾರುತಿ ಮಾರುತಿ
ಮಾರುತಿ ಮಾರುತಿ ಮಾರುತಿ ಮಾರುತಿ
 
ಗೂಡು ಸೇರಲೆಂದೂ ಹೊಂಟನೋ ಕಪೀಶ
ಘಲಿರು ಘಲಿರು ಘಲಿರು ಎಂಬೋ
ಗೆಜ್ಜೆಯ ನಾದದಲಿ
ಢಮರು ಢಮರು ಢಮರು
ಎಂಬೋ ಡೊಳ್ಳಿನ ಮೇಳದಲಿ
ಘಲಿರು ಘಲಿರು ಘಲಿರು ಎಂಬೋ
ಗೆಜ್ಜೆಯ ನಾದದಲಿ
ಢಮರು ಢಮರು ಢಮರು
ಎಂಬೋ ಡೊಳ್ಳಿನ ಮೇಳದಲಿ
 
ಮಾರುತಿರಾಯ ಹೇಳು ಉಪಾಯ
ಬೇಗನೆ ತೋರು ನಿನ್ನಯ ಮಾಯ
ಕರುಣಿಸೋ ನಮಗೇ ಬೇರೆ ಲೋಕವ
ಜಯ ಹನುಮಾ (ಜಯ ಹನುಮಾ)( ಜಯ ಹನುಮಾ)
ಈಗಲೇ ತೋರು ನಿನ್ನ ಮಹಿಮಾ
 (ನಿನ್ನ ಮಹಿಮಾ ) (ನಿನ್ನ ಮಹಿಮಾ )
ಬರಿ ರೋಷ ದ್ವೇಷ ಇಲ್ಲಿ
ಉಸಿರಾಟ ಕಷ್ಟ ಇಲ್ಲಿ
ಸಾಕಾಗಿ ಹೋಯ್ತು ಇಂಥ ಬದುಕು
ಕಲಿಯುಗದಲ್ಲಿ
 
(ಆಆ ಆಆ ಆಆ ಆಆ  ಆಆ ಆಆ ಆಆ
ಆಆ ಆಆ ಆಆ ಆಆ ಆಆ ಆಆ ಆಆ )

Haalakki Koogaayithu song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ