ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಮನ್ಷ್ಯ....ಹಾವು ಹಲ್ಲಿ ಚೇಳಿಗಿಂತ್ಲು
ವಿಷ ವಿಷ ವಿಷ
ಮನ್ಷ್ಯ.... ತೋಳ ಸಿಂಹ ಹುಲಿಗಿಂತ್ಲು
ಕ್ರೂರ ಕ್ರೂರ ಕ್ರೂರ
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ ||
ಅದೇನ್ ಜನಗಳೋ ಅದ್ಯಾಕಂಗ್ ಆಡ್ತಾರೋ
ಅದ್ಯಾಕಂಗ್ ಆಡ್ತಾರೋ
ಊರು ಕಟ್ತಾರೆ ಕೇರಿ ಕಟ್ತಾರೆ ಮನೆ ಕಟ್ತಾರೆ
ಬಾಳೋದಕ್ಕೋ ಕೋಳಿ ಕಚ್ಚಾಟ
ಅದೇನ್ ಮನುಷ್ಯರೋ ಅದ್ಯಾಕಂಗ್ ಮಾಡ್ತಾರೋ
ಅದ್ಯಾಕಂಗ್ ಮಾಡ್ತಾರೋ
ನೆಲ ಉಳ್ತಾರೆ ಕಳೆ ಕೀಳ್ತಾರೆ ಬೆಳೆ ತರ್ತಾರೆ
ತಿನ್ನೋದಕ್ಕೋ ನಾಯಿ ಕಚ್ಚಾಟ
ಮಾತಿನಲ್ಲಿ ಹಸುಳೆಯೋ ಬಾಯಿ ಬಿಟ್ರೆ ಮೊಸಳೆಯೋ
ನರವಾನರರು
ಈ ನರವಾನರರು
ತಾನಾಗಿ ಸುಮ್ಮನೇ ಇರನು ಇರಲು ಬಿಡನು
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣೊ ||
ಅದೇನ್ ಬುದ್ದಿನೋ ಅದ್ಯಾಕಂಗ್ ಆಡ್ತಾರೋ
ಅದ್ಯಾಕಂಗ್ ಆಡ್ತಾರೋ
ಪ್ರೀತಿ ಅಂತಾರೆ ಪ್ರೀತಿ ಮಧ್ಯಕ್ಕೆ ಜಾತಿ ತರ್ತಾರೆ
ಧರ್ಮಾತ್ಮರನೇ ಶಿಲುಬೆಗೇ ಇಡ್ತಾರೆ
ಅದೇನ್ ಕರ್ಮಾನೋ
ಅದ್ಯಾಕಂಗ್ ಮಾಡ್ತಾರೋ
ಅದ್ಯಾಕ್ ಹಿಂಗ್ ಮಾಡ್ತಾರೋ
ಸತ್ಯ ಅಂತಾರೆ ಸತ್ಯ ಹೇಳಿದ್ರೆ ಹತ್ಯೆ ಮಾಡ್ತಾರೆ
ಮಹಾತ್ಮರಿಗೇ ಗುಂಡನ್ ಇಕ್ತಾರೆ
ಒಳ್ಳೆತನ ಅರ್ಧ ಭಾಗ ಕೆಟ್ಟತನ ಮಿಕ್ಕ ಭಾಗ
ಹಾಗೂ ಅಲ್ಲ
ಇವ್ನು ಹೀಗೂ ಅಲ್ಲ
ಭೂಮಿಗೆ ಇವನೇ ಗೆಳೆಯ ಇವನೇ ಪ್ರಳಯ
||ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ.
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಮನ್ಷ್ಯ....ಹಾವು ಹಲ್ಲಿ ಚೇಳಿಗಿಂತ್ಲು
ವಿಷ ವಿಷ ವಿಷ
ಮನ್ಷ್ಯ.... ತೋಳ ಸಿಂಹ ಹುಲಿಗಿಂತ್ಲು
ಕ್ರೂರ ಕ್ರೂರ ಕ್ರೂರ||
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣೊ ||
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಮನ್ಷ್ಯ....ಹಾವು ಹಲ್ಲಿ ಚೇಳಿಗಿಂತ್ಲು
ವಿಷ ವಿಷ ವಿಷ
ಮನ್ಷ್ಯ.... ತೋಳ ಸಿಂಹ ಹುಲಿಗಿಂತ್ಲು
ಕ್ರೂರ ಕ್ರೂರ ಕ್ರೂರ
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ ||
ಅದೇನ್ ಜನಗಳೋ ಅದ್ಯಾಕಂಗ್ ಆಡ್ತಾರೋ
ಅದ್ಯಾಕಂಗ್ ಆಡ್ತಾರೋ
ಊರು ಕಟ್ತಾರೆ ಕೇರಿ ಕಟ್ತಾರೆ ಮನೆ ಕಟ್ತಾರೆ
ಬಾಳೋದಕ್ಕೋ ಕೋಳಿ ಕಚ್ಚಾಟ
ಅದೇನ್ ಮನುಷ್ಯರೋ ಅದ್ಯಾಕಂಗ್ ಮಾಡ್ತಾರೋ
ಅದ್ಯಾಕಂಗ್ ಮಾಡ್ತಾರೋ
ನೆಲ ಉಳ್ತಾರೆ ಕಳೆ ಕೀಳ್ತಾರೆ ಬೆಳೆ ತರ್ತಾರೆ
ತಿನ್ನೋದಕ್ಕೋ ನಾಯಿ ಕಚ್ಚಾಟ
ಮಾತಿನಲ್ಲಿ ಹಸುಳೆಯೋ ಬಾಯಿ ಬಿಟ್ರೆ ಮೊಸಳೆಯೋ
ನರವಾನರರು
ಈ ನರವಾನರರು
ತಾನಾಗಿ ಸುಮ್ಮನೇ ಇರನು ಇರಲು ಬಿಡನು
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣೊ ||
ಅದೇನ್ ಬುದ್ದಿನೋ ಅದ್ಯಾಕಂಗ್ ಆಡ್ತಾರೋ
ಅದ್ಯಾಕಂಗ್ ಆಡ್ತಾರೋ
ಪ್ರೀತಿ ಅಂತಾರೆ ಪ್ರೀತಿ ಮಧ್ಯಕ್ಕೆ ಜಾತಿ ತರ್ತಾರೆ
ಧರ್ಮಾತ್ಮರನೇ ಶಿಲುಬೆಗೇ ಇಡ್ತಾರೆ
ಅದೇನ್ ಕರ್ಮಾನೋ
ಅದ್ಯಾಕಂಗ್ ಮಾಡ್ತಾರೋ
ಅದ್ಯಾಕ್ ಹಿಂಗ್ ಮಾಡ್ತಾರೋ
ಸತ್ಯ ಅಂತಾರೆ ಸತ್ಯ ಹೇಳಿದ್ರೆ ಹತ್ಯೆ ಮಾಡ್ತಾರೆ
ಮಹಾತ್ಮರಿಗೇ ಗುಂಡನ್ ಇಕ್ತಾರೆ
ಒಳ್ಳೆತನ ಅರ್ಧ ಭಾಗ ಕೆಟ್ಟತನ ಮಿಕ್ಕ ಭಾಗ
ಹಾಗೂ ಅಲ್ಲ
ಇವ್ನು ಹೀಗೂ ಅಲ್ಲ
ಭೂಮಿಗೆ ಇವನೇ ಗೆಳೆಯ ಇವನೇ ಪ್ರಳಯ
||ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ.
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಮನ್ಷ್ಯ....ಹಾವು ಹಲ್ಲಿ ಚೇಳಿಗಿಂತ್ಲು
ವಿಷ ವಿಷ ವಿಷ
ಮನ್ಷ್ಯ.... ತೋಳ ಸಿಂಹ ಹುಲಿಗಿಂತ್ಲು
ಕ್ರೂರ ಕ್ರೂರ ಕ್ರೂರ||
|| ಊರುದ್ಧಾರ ಮಾಡ್ತೀನಂತ ಹೋದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣ
ಪಾಪನನ್ ಮಗ ಮನುಷ್ಯಂಗ್ ಬುದ್ದಿ
ಹೇಳ್ದೋರೆಲ್ಲ ಎತ್ತೋದ್ರಣ್ಣ
ಎಕ್ಕುಟ್ಟೋದ್ರಣ್ಣೊ ||
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
ಜನಗಳು ಜನಗಳು ಇವ್ರು ಕೆಟ್ಟ ಜನಗಳು
Ooruddaara Maadthinantha song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989