ಚೆಂಡಿನ ಬಾಲೇ ದಿಂಡೂವಿನ ಮಾಲೆ
ಈ ಬಿರುಸೇ ನಿನ್ ಬಿರುಸು ಕಣ್ಣವ್ವೋ ಹೊಯ್
ತೋಳಿಂದ ಮ್ಯಾಗಡೇ ಕುಬುಸವಾದರೇ
ಊರಾಗಿನ ಹೈಕಳೂ ಕೆಡ್ತಾವೋ ದೊರೆ
ಬಿಡು ಬಿಡು ತರ ತರ ಶೋಕಿ ಬೀಡು
ಕ್ವಾಟೇ ಮರಿಯೋವಳೇ
ಓಯ್ ಕ್ವಾಗಲೇ ದ್ವನಿಯೊವಳೇ
ಈ ಬಿರುಸೇ ನಿನ್ ಬಿರುಸು ಕಣ್ಣವ್ವೋ
ಹೊಯ್
ಮೊಣಕಾಲಿನ ಮ್ಯಾಗಡೆ ಸೀರೇವಾದರೇ
ಊರಾಗೆ ಮಳೆಬೆಳೆ ಆದವೂ ದೊರೆ
ಬಿಡು ಬಿಡು ತರ ತರ ಶೋಕಿ ಬೀಡು
ಹೀಲು ಮೆಟ್ಟು ಕಾಲ್ಗಿಟ್ಟು
ಸರಕ್ಕನೆ ಬಂದೋಳೇ
ಲಲಲನನನಾ ಜಗಜಗನಾ
ಜಂಪರ್ ಉಟ್ಟು ಕುದುರೇ ಜುಟ್ಟು
ಗಿರಿಕೀ ಕೊಟ್ಟೋಳೇ ತರತರನಾ ನರನರನಾ
ಕೆಸರಾಗೋ ಕಾಲಿಗೆ ಕುಸರಿಯಾತಕೋ
ಬೆವರಾಡೋ ಮೈಯಿಗೇ ಪುನುಗು ಯಾತಕೋ
ಏರೋ ಕಟ್ಟೋಕೇ ಬದು ನೀರು ಕಟ್ಟೋಕೇ
ಕೈಕಾಲಿಗೇ ಸೋಕಿಯಾತಕೋ
ಸೀಮೆಗಿಲ್ದೋನೆ
ಕಿರುನಾಲಿಗೆ ನಿಲ್ದೋನೆ
ನನ್ನ ಸಿಂಗಾರ ನೀನೇ ಕಣ್ಣಪ್ಪೋ ಹೋಯ್
ಹಂಗಾರೇ ನಡಿಯವೋ ತೋಪಿಗೋಗೋಮ
ಹಿಂಗಾರ ಶೋಕಿಯಾ ದೂರ ಮಾಡೋಮ್ಮಾ
ನಡಿ ನಡಿ ತೋಪಿನ ದಾರಿ ಹಿಡೀ....
ಗುರೂ ಗುರು ಗುರೂ ಗುರು
ಗುರೂ ಗುರು ಚೋರ್ ಗುರು
ಇದು ಗುರು ಏನ್ ಗುರೂ
ಊರೊಳಗೇ ಬಿಂಕಾನಾ ಊರಾಚೆ ಜಂಭಾನ
ದಂಡ ಹಾಕಬೇಕೂ ಇವರಿಗೇ
ಓದಿಕೊಂಡ ಪ್ಯಾಟಿಕೊಂಡ ಹಳ್ಳಿಗೆ ಬಂದ
ಅಲೆ ಎಸೆದಾ ಇದು ಹೊಸದಾ
ನೀತಿಯೋಳು ನ್ಯಾಯವಂತ
ತೋಪಿಗೆ ಬಂದಾ ಪದ ಎಸೆದಾ ಮತ್ತೇ ಕೋಸೆದಾ
ಸರಪಂಚರೇ ಕ್ಷಮಿಸಿರಿ ಪ್ರೀತಿ ಮಾಡೇವು
ಪರವಾನಿಗೆ ಕೊಟ್ಟರೇ ಊರ ಬಿಟ್ಟೇವೂ
ಹಾಕೀರಿ ದಂಡ ಇವ ಪುಂಡರ ಗಂಡ
ಇಡೀ ನಮ್ಮೂರಿನ ಮಾಲೆಯ ಗಂಡ ಹೊಯ್
ಪ್ರೀತಿ ಮಾಡಪ್ಪಾ ನಿನ್ನ ಪದವ ಹಾಡಪ್ಪಾ
ಬರಿ ಕಣದಾಗೇ ಮೂಳಗಬೇಡಪ್ಪಾ ಹೊಯ್
ನಮ್ಮೂರಿನ ಹನುಮನೂ ಬೀದಿಗ್ ಬಿದ್ದವ್ನೇ
ಉಳಿಸೀಳಿಸೇ ಹೋದರೇ ಊರು ಸುಡ್ತಾನೇ
ನಡಿ ನಡಿ ಗುಡಿ ಕಡೇ ನಡಿ ನಡಿ
ರಾಮನ ಬಾಣ ಈ ಮಕ್ಕಳ ಸೈನ್ಯ
ನೀವಿದ್ದರೇ ನಂಗೇನೂ ಬೇಕಿನ್ನ ಹೊಯ್..
ನೀವೆಲ್ಲರೂ ಎದ್ದರೇ ಲೋಕ ಬಗ್ಗೋದೂ
ಆವಾಗಲೇ ಮಕ್ಕಳ ರಾಜ್ಯ ಹುಟ್ಟೋದು
ಜೈ ಜವಾನೀ ಜೈ ಕಿಸಾನೀ ಜೈ ಪುಟಾಣೀ
ಚೆಂಡಿನ ಬಾಲೇ ದಿಂಡೂವಿನ ಮಾಲೆ
ಈ ಬಿರುಸೇ ನಿನ್ ಬಿರುಸು ಕಣ್ಣವ್ವೋ ಹೊಯ್
ತೋಳಿಂದ ಮ್ಯಾಗಡೇ ಕುಬುಸವಾದರೇ
ಊರಾಗಿನ ಹೈಕಳೂ ಕೆಡ್ತಾವೋ ದೊರೆ
ಬಿಡು ಬಿಡು ತರ ತರ ಶೋಕಿ ಬೀಡು
ಕ್ವಾಟೇ ಮರಿಯೋವಳೇ
ಓಯ್ ಕ್ವಾಗಲೇ ದ್ವನಿಯೊವಳೇ
ಈ ಬಿರುಸೇ ನಿನ್ ಬಿರುಸು ಕಣ್ಣವ್ವೋ
ಹೊಯ್
ಮೊಣಕಾಲಿನ ಮ್ಯಾಗಡೆ ಸೀರೇವಾದರೇ
ಊರಾಗೆ ಮಳೆಬೆಳೆ ಆದವೂ ದೊರೆ
ಬಿಡು ಬಿಡು ತರ ತರ ಶೋಕಿ ಬೀಡು
ಹೀಲು ಮೆಟ್ಟು ಕಾಲ್ಗಿಟ್ಟು
ಸರಕ್ಕನೆ ಬಂದೋಳೇ
ಲಲಲನನನಾ ಜಗಜಗನಾ
ಜಂಪರ್ ಉಟ್ಟು ಕುದುರೇ ಜುಟ್ಟು
ಗಿರಿಕೀ ಕೊಟ್ಟೋಳೇ ತರತರನಾ ನರನರನಾ
ಕೆಸರಾಗೋ ಕಾಲಿಗೆ ಕುಸರಿಯಾತಕೋ
ಬೆವರಾಡೋ ಮೈಯಿಗೇ ಪುನುಗು ಯಾತಕೋ
ಏರೋ ಕಟ್ಟೋಕೇ ಬದು ನೀರು ಕಟ್ಟೋಕೇ
ಕೈಕಾಲಿಗೇ ಸೋಕಿಯಾತಕೋ
ಸೀಮೆಗಿಲ್ದೋನೆ
ಕಿರುನಾಲಿಗೆ ನಿಲ್ದೋನೆ
ನನ್ನ ಸಿಂಗಾರ ನೀನೇ ಕಣ್ಣಪ್ಪೋ ಹೋಯ್
ಹಂಗಾರೇ ನಡಿಯವೋ ತೋಪಿಗೋಗೋಮ
ಹಿಂಗಾರ ಶೋಕಿಯಾ ದೂರ ಮಾಡೋಮ್ಮಾ
ನಡಿ ನಡಿ ತೋಪಿನ ದಾರಿ ಹಿಡೀ....
ಗುರೂ ಗುರು ಗುರೂ ಗುರು
ಗುರೂ ಗುರು ಚೋರ್ ಗುರು
ಇದು ಗುರು ಏನ್ ಗುರೂ
ಊರೊಳಗೇ ಬಿಂಕಾನಾ ಊರಾಚೆ ಜಂಭಾನ
ದಂಡ ಹಾಕಬೇಕೂ ಇವರಿಗೇ
ಓದಿಕೊಂಡ ಪ್ಯಾಟಿಕೊಂಡ ಹಳ್ಳಿಗೆ ಬಂದ
ಅಲೆ ಎಸೆದಾ ಇದು ಹೊಸದಾ
ನೀತಿಯೋಳು ನ್ಯಾಯವಂತ
ತೋಪಿಗೆ ಬಂದಾ ಪದ ಎಸೆದಾ ಮತ್ತೇ ಕೋಸೆದಾ
ಸರಪಂಚರೇ ಕ್ಷಮಿಸಿರಿ ಪ್ರೀತಿ ಮಾಡೇವು
ಪರವಾನಿಗೆ ಕೊಟ್ಟರೇ ಊರ ಬಿಟ್ಟೇವೂ
ಹಾಕೀರಿ ದಂಡ ಇವ ಪುಂಡರ ಗಂಡ
ಇಡೀ ನಮ್ಮೂರಿನ ಮಾಲೆಯ ಗಂಡ ಹೊಯ್
ಪ್ರೀತಿ ಮಾಡಪ್ಪಾ ನಿನ್ನ ಪದವ ಹಾಡಪ್ಪಾ
ಬರಿ ಕಣದಾಗೇ ಮೂಳಗಬೇಡಪ್ಪಾ ಹೊಯ್
ನಮ್ಮೂರಿನ ಹನುಮನೂ ಬೀದಿಗ್ ಬಿದ್ದವ್ನೇ
ಉಳಿಸೀಳಿಸೇ ಹೋದರೇ ಊರು ಸುಡ್ತಾನೇ
ನಡಿ ನಡಿ ಗುಡಿ ಕಡೇ ನಡಿ ನಡಿ
ರಾಮನ ಬಾಣ ಈ ಮಕ್ಕಳ ಸೈನ್ಯ
ನೀವಿದ್ದರೇ ನಂಗೇನೂ ಬೇಕಿನ್ನ ಹೊಯ್..
ನೀವೆಲ್ಲರೂ ಎದ್ದರೇ ಲೋಕ ಬಗ್ಗೋದೂ
ಆವಾಗಲೇ ಮಕ್ಕಳ ರಾಜ್ಯ ಹುಟ್ಟೋದು
ಜೈ ಜವಾನೀ ಜೈ ಕಿಸಾನೀ ಜೈ ಪುಟಾಣೀ
Chendina Baale song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989