Kottalo Kottalamma Lyrics

ಕೊಟ್ಟಳೋ ಕೊಟ್ಟಳಮ್ಮ Lyrics

in Kindari Jogi

in ಕಿಂದರಿಜೋಗಿ

LYRIC

Song Details Page after Lyrice

ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ.

ಆರತಿ.. ಭಾರತಿ...
ರಾಧಿಕಾ... ಅಂಬಿಕಾ...
ಮೀನಾಕುಮಾರಿಯೋ...  
ಕೃಷ್ಣಾಕುಮಾರಿಯೋ.....
ಲತಾ ಮಂಗೇಶ್ಕರೋ...  
ಉಷಾ ಮಂಗೇಶ್ಕರೋ...
ಯಾವುದೋ....

|| ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ..||
 
ಮೂಗಿನ ಮೇಲೆಯೇ ಕನ್ನಡಕ ಇದೆ,
ನಿನಗೆ ಕಾಣದೆ, ಕೈಗೆ ಎಟುಕದೆ
ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
ನೋಡಬಾರದೇ, ತುಪ್ಪ ಹುಡುಕದೆ..
ಡಿಂಪಲ್ ಕಪಾಡಿಯ,
ರಜನಿ...  ರಂಜನಿ...  
ರಾಗಿಣಿ...  ಪದ್ಮಿನಿ..
ಸಿಂಪಲ್ ಕಪಾಡಿಯ...  
ಜಮುನಾ...  ಯಮುನಾ..  
ಭಾವನಾ...  ಕಲ್ಪನಾ...
ಭವ್ಯಾ... ದಿವ್ಯಾ...
ಕಾವ್ಯಾ... ಸಂಧ್ಯಾ...
ರಮ್ಯಾ.. ಸೌಮ್ಯಾನಾ 

|| ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ..||

ಹುಡುಕುವ ಕೂಸದು ಕಂಕುಳಲ್ಲಿದೆ,
ಊರು ಸುತ್ತದೆ ನೋಡಬಾರದೇ..
ರನ್ನದ ಚಿನ್ನದ ಚೆಲುವ ಚೆನ್ನಿಗ,
ಹೆಸರು ಹೇಳದೆ, ಹೃದಯ ದೊರಕದೆ..
ಅಂಬಾ ಭವಾನಿಯೇ...
ಲಕ್ಷ್ಮೀ... ಸೀತಾ...  ರಾಧಾ...  ಗೀತಾ...
ರೋಜೀ ...  ಮಾರಿಯಾ...  
ವಹೀದಾ....  ಜಹೀದಾ...  ಜೂಲೀ...  ಡಾಲೀ...
ತುಂಗೇ... ಭದ್ರೇ... ಕಪಿಲಾ...
ಸರಯೂ... ಸಿಂಧೂ.. ಗಂಗೇನಾ... 

ಗೆದ್ದನೋ ಗೆದ್ದನಮ್ಮ,
ಗಂಗೆ ಮನಸ ಕದ್ದನಮ್ಮ,
ಕಿಂದರಿಜೋಗಿ, ನನ್ನ ಹೆಸರನು ಕೂಗಿ..
ನನ್ನ ಕಿಂದರಿಜೋಗಿ,
ಗಂಗೆಯ ಜೋಗಿ..

ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸ ಕೊಟ್ಟಳಮ್ಮ,
ಅಂತರಗಂಗೆ, ನನ್ನ ಪ್ರೇಮದ ಗಂಗೆ..
ಬಾ ಬಾರೆಲೇ ಹಿಂಗೆ, ಹುಡುಗನು  ಹಿಂಗೇ .....

ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ.

ಆರತಿ.. ಭಾರತಿ...
ರಾಧಿಕಾ... ಅಂಬಿಕಾ...
ಮೀನಾಕುಮಾರಿಯೋ...  
ಕೃಷ್ಣಾಕುಮಾರಿಯೋ.....
ಲತಾ ಮಂಗೇಶ್ಕರೋ...  
ಉಷಾ ಮಂಗೇಶ್ಕರೋ...
ಯಾವುದೋ....

|| ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ..||
 
ಮೂಗಿನ ಮೇಲೆಯೇ ಕನ್ನಡಕ ಇದೆ,
ನಿನಗೆ ಕಾಣದೆ, ಕೈಗೆ ಎಟುಕದೆ
ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
ನೋಡಬಾರದೇ, ತುಪ್ಪ ಹುಡುಕದೆ..
ಡಿಂಪಲ್ ಕಪಾಡಿಯ,
ರಜನಿ...  ರಂಜನಿ...  
ರಾಗಿಣಿ...  ಪದ್ಮಿನಿ..
ಸಿಂಪಲ್ ಕಪಾಡಿಯ...  
ಜಮುನಾ...  ಯಮುನಾ..  
ಭಾವನಾ...  ಕಲ್ಪನಾ...
ಭವ್ಯಾ... ದಿವ್ಯಾ...
ಕಾವ್ಯಾ... ಸಂಧ್ಯಾ...
ರಮ್ಯಾ.. ಸೌಮ್ಯಾನಾ 

|| ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸು ಕೊಟ್ಟಳಮ್ಮ,
ಹೆಸರು ಕೇಳದೆ,
ತನ್ನ ಹೆಸರು ಹೇಳದೆ..
ನನ್ನ ಹೆಸರು ಕೇಳದೆ,
ತನ್ನ ಹೆಸರು ಹೇಳದೆ..||

ಹುಡುಕುವ ಕೂಸದು ಕಂಕುಳಲ್ಲಿದೆ,
ಊರು ಸುತ್ತದೆ ನೋಡಬಾರದೇ..
ರನ್ನದ ಚಿನ್ನದ ಚೆಲುವ ಚೆನ್ನಿಗ,
ಹೆಸರು ಹೇಳದೆ, ಹೃದಯ ದೊರಕದೆ..
ಅಂಬಾ ಭವಾನಿಯೇ...
ಲಕ್ಷ್ಮೀ... ಸೀತಾ...  ರಾಧಾ...  ಗೀತಾ...
ರೋಜೀ ...  ಮಾರಿಯಾ...  
ವಹೀದಾ....  ಜಹೀದಾ...  ಜೂಲೀ...  ಡಾಲೀ...
ತುಂಗೇ... ಭದ್ರೇ... ಕಪಿಲಾ...
ಸರಯೂ... ಸಿಂಧೂ.. ಗಂಗೇನಾ... 

ಗೆದ್ದನೋ ಗೆದ್ದನಮ್ಮ,
ಗಂಗೆ ಮನಸ ಕದ್ದನಮ್ಮ,
ಕಿಂದರಿಜೋಗಿ, ನನ್ನ ಹೆಸರನು ಕೂಗಿ..
ನನ್ನ ಕಿಂದರಿಜೋಗಿ,
ಗಂಗೆಯ ಜೋಗಿ..

ಕೊಟ್ಟಳೋ ಕೊಟ್ಟಳಮ್ಮ
ಮುದ್ದು ಮನಸ ಕೊಟ್ಟಳಮ್ಮ,
ಅಂತರಗಂಗೆ, ನನ್ನ ಪ್ರೇಮದ ಗಂಗೆ..
ಬಾ ಬಾರೆಲೇ ಹಿಂಗೆ, ಹುಡುಗನು  ಹಿಂಗೇ .....

Kottalo Kottalamma song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ