ಗಂಡು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಹೆಣ್ಣು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಗಂಡು : ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸ್ಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ
ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ
ಮೂರೇ ಕಾಲು ಮತ್ತೊಂದ್ ಕಾಲು
|| ಗಂಡು : ಆಗಲಂಪೇ ಊಗಲಂಪೇ ||
ಹೆಣ್ಣು : ಅಪ್ಪನು ಬೆರೆವನೂ
ಬೆರೆತರೇ ಬಾಗಿಲಿಗೇ ಬೀಗ
ಅಳಿಯನು ಸತ್ತರೂ ಸೇರನು
ಹೇಳೋ ದೊರೆ ಈಗ
ಗಂಡು : ಅಪ್ಪ ಅಪ್ಪ ಅಂದರೇ
ನೀನು ತುಟಿಯ ದಡಗಳು
ಸೇರಿಕೊಳ್ಳುವುದೂ
ಅಯ್ಯ ಅಯ್ಯ ಅಂದರೇ
ಈಗ ಎರಡು ಕೊನೆಗಳು
ದೂರ ಉಳಿವುದು
||ಹೆಣ್ಣು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ||
|| ಗಂಡು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ ||
ಕೋರಸ್ : ತಂದಾನಾನನೋ ತಂದನನನನಾ
ತಂದಾನಾನನೋ ತಂದನನನನಾ
ಹೆಣ್ಣು : ಕುಂತರೆ ಕೊಟ್ಟರೆ
ಅಳಿಸುವ ಘಟ್ಟಿಗನು ಯಾರೋ
ಅತ್ತರು ಬಿಡದಲೇ ಹೊಸೆಯುವ
ಶೆಟ್ಟಿಯದು ಯಾರೋ
ಗಂಡು : ಅಯ್ಯೋ ನೋವು ಬಳೆಗಳ ಶೆಟ್ಟಿ
ಎದುರು ಕುಂತಾಗ ಹಿಡಿಸದಿದ್ದಾಗ
ಅಹ್ಹ ಆಹ್ಹಾ ಸುಖ ಅನಿಸುವುದಮ್ಮಿ
ಹಸ್ತದೊಳಗಡೇ ಬಳೆಯೂ ಹೋದಾಗ
||ಇಬ್ಬರು : ಆಗಲಂಪೇ (ಊಗಲಂಪೇ)
ತಂದನಾನಿ (ತಂದನಾನಿ)
ತಂದನಾನಿ ತಂದನಾನಿನೋ||
|| ಇಬ್ಬರು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಗಂಡು: ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ
ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ
ಮೂರೇ ಕಾಲು ಮತ್ತೊಂದ್ ಕಾಲು ||
ಗಂಡು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಹೆಣ್ಣು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಗಂಡು : ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸ್ಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ
ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ
ಮೂರೇ ಕಾಲು ಮತ್ತೊಂದ್ ಕಾಲು
|| ಗಂಡು : ಆಗಲಂಪೇ ಊಗಲಂಪೇ ||
ಹೆಣ್ಣು : ಅಪ್ಪನು ಬೆರೆವನೂ
ಬೆರೆತರೇ ಬಾಗಿಲಿಗೇ ಬೀಗ
ಅಳಿಯನು ಸತ್ತರೂ ಸೇರನು
ಹೇಳೋ ದೊರೆ ಈಗ
ಗಂಡು : ಅಪ್ಪ ಅಪ್ಪ ಅಂದರೇ
ನೀನು ತುಟಿಯ ದಡಗಳು
ಸೇರಿಕೊಳ್ಳುವುದೂ
ಅಯ್ಯ ಅಯ್ಯ ಅಂದರೇ
ಈಗ ಎರಡು ಕೊನೆಗಳು
ದೂರ ಉಳಿವುದು
||ಹೆಣ್ಣು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ||
|| ಗಂಡು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ ||
ಕೋರಸ್ : ತಂದಾನಾನನೋ ತಂದನನನನಾ
ತಂದಾನಾನನೋ ತಂದನನನನಾ
ಹೆಣ್ಣು : ಕುಂತರೆ ಕೊಟ್ಟರೆ
ಅಳಿಸುವ ಘಟ್ಟಿಗನು ಯಾರೋ
ಅತ್ತರು ಬಿಡದಲೇ ಹೊಸೆಯುವ
ಶೆಟ್ಟಿಯದು ಯಾರೋ
ಗಂಡು : ಅಯ್ಯೋ ನೋವು ಬಳೆಗಳ ಶೆಟ್ಟಿ
ಎದುರು ಕುಂತಾಗ ಹಿಡಿಸದಿದ್ದಾಗ
ಅಹ್ಹ ಆಹ್ಹಾ ಸುಖ ಅನಿಸುವುದಮ್ಮಿ
ಹಸ್ತದೊಳಗಡೇ ಬಳೆಯೂ ಹೋದಾಗ
||ಇಬ್ಬರು : ಆಗಲಂಪೇ (ಊಗಲಂಪೇ)
ತಂದನಾನಿ (ತಂದನಾನಿ)
ತಂದನಾನಿ ತಂದನಾನಿನೋ||
|| ಇಬ್ಬರು : ಆಗಲಂಪೇ ಊಗಲಂಪೇ
ತಂದನಾನಿ ತಂದನಾನಿ
ತಂದನಾನಿ ತಂದನಾನಿನೋ
ಗಂಡು: ಕಳ್ಳಿ ಕಳ್ಳಿ ಕಡಬಾರಳ್ಳಿ ಕಾಮನ ವಯಸೆಷ್ಟು
ಹೆಣ್ಣು : ಅಯ್ಯೋ ಮಾಮ ಅಯ್ಯೋ ಮಾಮ
ಅಂಬೆಗಾಲೂ ಅಂಬೆಗಾಲೂ
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ
ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ
ಮೂರೇ ಕಾಲು ಮತ್ತೊಂದ್ ಕಾಲು ||
Aagalampe Hoogalampe song lyrics from Kannada Movie Kindari Jogi starring Ravichandran, Juhi Chawla, Lokesh, Lyrics penned by Hamsalekha Sung by S P Balasubrahmanyam, S Janaki, Music Composed by Hamsalekha, film is Directed by V Ravichandran and film is released on 1989