Kukkukuu Kukkukuu-solo Lyrics

ಕುಕ್ಕುಕೂ ಕುಕ್ಕುಕೂ-ಸೋಲೊ Lyrics

in Kaurava

in ಕೌರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ..ಹೇಹೇ ಹೇ..ಹೇಹೇ ಏಏಏಏಏ ..
ಕುಕ್ಕುಕೂ ಕುಕ್ಕುಕೂ
 
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ 
ಕೂಡಿ ಹಾಡೋಣ ಅಂತು ಕುಕ್ಕುಕೂ
 
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ
ಮನಸಿದ್ರೆ ಮಾನವ ಮದವಿದ್ರೆ ದಾನವ
ಗುಣವಿದ್ರೆ ಪಾಂಡವ ಇಲ್ಲದವ್ನೆ ಕೌರವ..
ಅಂತಮ್ಮ ಕೋಗಿಲೆ.. ಓಓಓ ಓಓಓ ಓಓಓ. .

ಯಾವೋಳೆ ಅವ್ಳು
ಹುಲಿಯೂರಲ್ಲಿ ಕೌರವ ಅನ್ನೋಳು.. ತಿಮ್ರಾ..  ಪೊಗರ

||  ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||
 
ಹೇ ಹೇ ಹೇಹೇ ..ಹೇ ಹೇ ಹೇಹೇ

ಅರಚಿದರೆ ಹಾಡಾಗದೂ..  
ಬೈದರೆ ಬೆಳೆಯಾಗದೂ..
ದಂಡಿಸೋನೆ ನಾಯಕ  
ಅರಚಿ ಆಳೋದ್ ಅವನ ಕಾಯಕ
ಮೂರು ಅಡಿಯ ಬಾಲ್ಕ
ಅರಚದೆ ಬಲಿಯ ತುಳುದನೆಲ್ಕ
ಭಯ ಹುಟ್ಸೋನ್ ದಾನವ 
ಭಯ ಬಿಡಿಸೋನ್ ಮಾನವ
ಭಯ ಭಕ್ತಿ ಗೌರವ 
ಇರದೋನೆ ಕೌರವ
ಅಂತಮ್ಮ ಕೋಗಿಲೆ...
ಓಓಓಓಓ ಓಓಓಓ ಓಓಓ
 
ಯಾವೋಳೆ ಅವ್ಳು
ಕುಕುಕೂ ಅಂತ ಕಿವಿಯನು ಕೊರೆಯೋಳು.. ತಿಮ್ರ ಪೊಗರ

||  ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||
 
ಏನ್ರಣ್ಣ ನಿಮ್ ಎಮ್ಮೆ ಹಗ್ಗ ಬಿಚ್ಚ್‍ಕೊಂಡ್ತ
ಕೆಪ್ಪಣ್ಣ ನಿಂಗ್ ಯಾವೋನ್ ಹೇಳ್ದ ಹಂಗತ್ತ
ತೋಟದಲಿರ್‌ಬೌದ್ ಹುಡುಕ್ಕೊಂಡ್ ಎಳಕೊಂಡ್ ಬರ್ಲಣ್ಣ
ಅದುಮ್ಕೊಂಡ್ ಕುರಿಗಳ್ನ ಮೇಯಿಸ್ಕೊಂಡು ಕುಂತ್ಕಣ್ಣ

ಜಾಣನದು ಒಂದೇ ಮಾತು...   
ಹುಂಬನದು ಮಾತೇ ಮಾತು...
ಯಾರೇ ನೀನೂ ಛತ್ರಿ ನಾನೇ ಕಾಣದೂರ ಬಿತ್ರಿ
ಬಿತ್ರಿ ಗಿತ್ರಿ ಅಂದ್ರೆ ನಿನ್ನ ನಾಲ್ಗೆಗ್ ಹಾಕ್ತೀನ್ ಕತ್ರಿ
ಹೆಣ್ಣಂದ್ರೆ ಗೌರವ ನೀಡೋನೆ ಮಾನವ
ಸಭೆಯಲ್ಲಿ ಸೀರೆಯ ಸೆಳೆಸೋನೆ ಕೌರವ

ಅಂತಮ್ಮ ಕೋಗಿಲೆ.. ಓಓಓಓಓ ..
ಓಓಓಓಓ .. ಓಓಓಓಓ...
ಓಓಓಓಓ ... ಓಓಓಓಓ .. ಓಓಓಓ
 
ಯಾವೊಳೇ ಅವಳು ಕುಂಟಲಗಿತ್ತಿ
ಡೈಲಾಗ್ ಹೊಡೆಯೋಳು... ತಿಮ್ರ ಪೊಗರ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||

ಹೇ..ಹೇಹೇ ಹೇ..ಹೇಹೇ ಏಏಏಏಏ ..
ಕುಕ್ಕುಕೂ ಕುಕ್ಕುಕೂ
 
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ 
ಕೂಡಿ ಹಾಡೋಣ ಅಂತು ಕುಕ್ಕುಕೂ
 
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ
ಮನಸಿದ್ರೆ ಮಾನವ ಮದವಿದ್ರೆ ದಾನವ
ಗುಣವಿದ್ರೆ ಪಾಂಡವ ಇಲ್ಲದವ್ನೆ ಕೌರವ..
ಅಂತಮ್ಮ ಕೋಗಿಲೆ.. ಓಓಓ ಓಓಓ ಓಓಓ. .

ಯಾವೋಳೆ ಅವ್ಳು
ಹುಲಿಯೂರಲ್ಲಿ ಕೌರವ ಅನ್ನೋಳು.. ತಿಮ್ರಾ..  ಪೊಗರ

||  ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||
 
ಹೇ ಹೇ ಹೇಹೇ ..ಹೇ ಹೇ ಹೇಹೇ

ಅರಚಿದರೆ ಹಾಡಾಗದೂ..  
ಬೈದರೆ ಬೆಳೆಯಾಗದೂ..
ದಂಡಿಸೋನೆ ನಾಯಕ  
ಅರಚಿ ಆಳೋದ್ ಅವನ ಕಾಯಕ
ಮೂರು ಅಡಿಯ ಬಾಲ್ಕ
ಅರಚದೆ ಬಲಿಯ ತುಳುದನೆಲ್ಕ
ಭಯ ಹುಟ್ಸೋನ್ ದಾನವ 
ಭಯ ಬಿಡಿಸೋನ್ ಮಾನವ
ಭಯ ಭಕ್ತಿ ಗೌರವ 
ಇರದೋನೆ ಕೌರವ
ಅಂತಮ್ಮ ಕೋಗಿಲೆ...
ಓಓಓಓಓ ಓಓಓಓ ಓಓಓ
 
ಯಾವೋಳೆ ಅವ್ಳು
ಕುಕುಕೂ ಅಂತ ಕಿವಿಯನು ಕೊರೆಯೋಳು.. ತಿಮ್ರ ಪೊಗರ

||  ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||
 
ಏನ್ರಣ್ಣ ನಿಮ್ ಎಮ್ಮೆ ಹಗ್ಗ ಬಿಚ್ಚ್‍ಕೊಂಡ್ತ
ಕೆಪ್ಪಣ್ಣ ನಿಂಗ್ ಯಾವೋನ್ ಹೇಳ್ದ ಹಂಗತ್ತ
ತೋಟದಲಿರ್‌ಬೌದ್ ಹುಡುಕ್ಕೊಂಡ್ ಎಳಕೊಂಡ್ ಬರ್ಲಣ್ಣ
ಅದುಮ್ಕೊಂಡ್ ಕುರಿಗಳ್ನ ಮೇಯಿಸ್ಕೊಂಡು ಕುಂತ್ಕಣ್ಣ

ಜಾಣನದು ಒಂದೇ ಮಾತು...   
ಹುಂಬನದು ಮಾತೇ ಮಾತು...
ಯಾರೇ ನೀನೂ ಛತ್ರಿ ನಾನೇ ಕಾಣದೂರ ಬಿತ್ರಿ
ಬಿತ್ರಿ ಗಿತ್ರಿ ಅಂದ್ರೆ ನಿನ್ನ ನಾಲ್ಗೆಗ್ ಹಾಕ್ತೀನ್ ಕತ್ರಿ
ಹೆಣ್ಣಂದ್ರೆ ಗೌರವ ನೀಡೋನೆ ಮಾನವ
ಸಭೆಯಲ್ಲಿ ಸೀರೆಯ ಸೆಳೆಸೋನೆ ಕೌರವ

ಅಂತಮ್ಮ ಕೋಗಿಲೆ.. ಓಓಓಓಓ ..
ಓಓಓಓಓ .. ಓಓಓಓಓ...
ಓಓಓಓಓ ... ಓಓಓಓಓ .. ಓಓಓಓ
 
ಯಾವೊಳೇ ಅವಳು ಕುಂಟಲಗಿತ್ತಿ
ಡೈಲಾಗ್ ಹೊಡೆಯೋಳು... ತಿಮ್ರ ಪೊಗರ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಹಾಡೋಣ ಅಂತು ಕುಕ್ಕುಕೂ ||

Kukkukuu Kukkukuu-solo song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by Chithra, Music Composed by Hamsalekha, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ