Video:
ಸಂಗೀತ ವೀಡಿಯೊ:

LYRIC

Song Details Page after Lyrice

ಉಘೇ ಎನ್ನಿರೋ ಏಳು ಮಳೆ ಮಾದನಿಗೆ 
ಉಘೇ ಎನ್ನಿರೋ  ಏಳು ಲೋಕದ ತಂದೆಗೆ
ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಮ್ಯಾಲ್ ಹೂವಿನ ದಂಡೇ ವಾಲಾಡಿ ಬಂದೋ
ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಮ್ಯಾಲ್ ಹೂವಿನ ದಂಡೇ ವಾಲಾಡಿ ಬಂದೋ

ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊ ಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ

||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||

ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ

ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಒಳಗ್ ಹಾಲನೊರೆಯು ತುಳುಕಾಡಿ ಬಂದೋ. .
 
ಖಾಲಿ ದೋಸೆಗೆ ಬೆಣ್ಣೆ ಮಸಾಲೆ ಬಿತ್ತ ... 
ಹಳೇ ಬಂಡಿಗೆ ಹೊಸ ಚಿತ್ತಾರ ಬಂತಾ
ಬಿರುಕು ಬಿಟ್ಟಿದ್ದ ಕೊಡೆ ರಿಪೇರಿ ಆಯ
ದ್ಯಾವರು ಏರಿ ಬಂದು ದೆವ್ವಾನ ತಿಂತ
ಸೀರೆಯ ಅಂಚು ಹಿಡಿಯೋ ರಾಯ ಸ್ವರ್ಗದ ದಾರಿ ಸಿಗತೈತೆ
ಅಂತ ಯಾರೋ ಊದಿದಂಗ್ ಕಾಣತೈತೆ .. 
ಅಂತ ಯಾರೋ ಊದಿದಂಗ್ ಕಾಣತೈತೆ .. 
 
||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||

ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ

ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಹೊರ ಶಿರಚಂದ್ರಿಕೆಗೊಳ್ ನಲಿದಾಡಿ ಬಂದೋ
 
ಉರಿಸಿಂಗಿ ಮೂತಿಮ್ಯಾಲೆ ಮಕರಂದ ಕುಂತ
ಗದರುವ ನಾಲಿಗೇಲಿ ಗಣಪತಿ ನಿಂತ 
ಒದೆಯೋ ಪಾದದಲಿ ಪ್ರಹ್ಲಾದ ಕುಂತ
ಉರಿಯೋ ಕಣ್ಣಿನಲಿ ಶ್ರೀ ಕೃಷ್ಣ ನಿಂತ 
ಪ್ರೀತಿಯ ರಾಜ ಬೀದೀಲಿ ಕೋಟಿ ದೈವಗಳೆಲ್ಲ ಬರ್ತಾರೆ
ಬಂದು ಪಾದ ತೊಳೆದು ಕರಿತಾರೆ 
ಬಂದು ಪಾದ ತೊಳೆದು ಕರಿತಾರೆ 
 
||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||
 
ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ 
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ (ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ (ಕುಕ್ಕುಕೂ)  
ಪ್ರೀತಿ ಮಾಡೋಣ ಅಂತು 
ಕುಕ್ಕುಕೂ (ಕುಕ್ಕುಕೂ
ಪ್ರೀತಿ ಮಾಡೋಣ ಅಂತು
ಕುಕ್ಕುಕೂ (ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ 
ಪ್ರೀತಿ ಮಾಡೋಣ ಅಂತು ಕುಕ್ಕುಕೂ
 

ಉಘೇ ಎನ್ನಿರೋ ಏಳು ಮಳೆ ಮಾದನಿಗೆ 
ಉಘೇ ಎನ್ನಿರೋ  ಏಳು ಲೋಕದ ತಂದೆಗೆ
ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಮ್ಯಾಲ್ ಹೂವಿನ ದಂಡೇ ವಾಲಾಡಿ ಬಂದೋ
ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಮ್ಯಾಲ್ ಹೂವಿನ ದಂಡೇ ವಾಲಾಡಿ ಬಂದೋ

ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊ ಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ

||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||

ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ

ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಒಳಗ್ ಹಾಲನೊರೆಯು ತುಳುಕಾಡಿ ಬಂದೋ. .
 
ಖಾಲಿ ದೋಸೆಗೆ ಬೆಣ್ಣೆ ಮಸಾಲೆ ಬಿತ್ತ ... 
ಹಳೇ ಬಂಡಿಗೆ ಹೊಸ ಚಿತ್ತಾರ ಬಂತಾ
ಬಿರುಕು ಬಿಟ್ಟಿದ್ದ ಕೊಡೆ ರಿಪೇರಿ ಆಯ
ದ್ಯಾವರು ಏರಿ ಬಂದು ದೆವ್ವಾನ ತಿಂತ
ಸೀರೆಯ ಅಂಚು ಹಿಡಿಯೋ ರಾಯ ಸ್ವರ್ಗದ ದಾರಿ ಸಿಗತೈತೆ
ಅಂತ ಯಾರೋ ಊದಿದಂಗ್ ಕಾಣತೈತೆ .. 
ಅಂತ ಯಾರೋ ಊದಿದಂಗ್ ಕಾಣತೈತೆ .. 
 
||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||

ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ

ಹಾಲರವಿ ಬಂದೋ ನೂರೊಂದ್ ಹಾಲರವಿ ಬಂದೋ
ಹಾಲರವಿ ಹೊರ ಶಿರಚಂದ್ರಿಕೆಗೊಳ್ ನಲಿದಾಡಿ ಬಂದೋ
 
ಉರಿಸಿಂಗಿ ಮೂತಿಮ್ಯಾಲೆ ಮಕರಂದ ಕುಂತ
ಗದರುವ ನಾಲಿಗೇಲಿ ಗಣಪತಿ ನಿಂತ 
ಒದೆಯೋ ಪಾದದಲಿ ಪ್ರಹ್ಲಾದ ಕುಂತ
ಉರಿಯೋ ಕಣ್ಣಿನಲಿ ಶ್ರೀ ಕೃಷ್ಣ ನಿಂತ 
ಪ್ರೀತಿಯ ರಾಜ ಬೀದೀಲಿ ಕೋಟಿ ದೈವಗಳೆಲ್ಲ ಬರ್ತಾರೆ
ಬಂದು ಪಾದ ತೊಳೆದು ಕರಿತಾರೆ 
ಬಂದು ಪಾದ ತೊಳೆದು ಕರಿತಾರೆ 
 
||ಹಲೋ ಹಲೋ ಕೌರವೇಶ ಇದೇನಿದೂ ಹೊಸ ವೇಷ
ಎಲ್ಲೊಎಲ್ಲೊ ಕೌರವೇಶ ಇದೇನಪ್ಪ ಹೊಸ ವೇಷ
ಎದೆಯಾಗ ಯಾರು ನೆಟ್ಟರೋ ...
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಬಳ್ಳಿ
ಪ್ರೀತಿಯಲ್ಲೇ ಯಾರು ಇಟ್ಟರೋ
ನಿನ್ನ ಕೋಪ ತಾಪಕೇ ಕೊಳ್ಳಿ||
 
ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ 
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ (ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ (ಕುಕ್ಕುಕೂ)  
ಪ್ರೀತಿ ಮಾಡೋಣ ಅಂತು 
ಕುಕ್ಕುಕೂ (ಕುಕ್ಕುಕೂ
ಪ್ರೀತಿ ಮಾಡೋಣ ಅಂತು
ಕುಕ್ಕುಕೂ (ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ 
ಪ್ರೀತಿ ಮಾಡೋಣ ಅಂತು ಕುಕ್ಕುಕೂ
 

Hello Hello Kauravesha song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by L N Shastry, Latha Hamsalekha, Murali, Badri Prasad, Ramesh Chandra, Mangala, Suma, Kusuma, Music Composed by Hamsalekha, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ