ಹೇ..ಹೆಹೆಹೆಹೆ ಹೇ..ಹೆಹೆಹೆಹೆ
ಓಓಓಓಓ ಓಓಓಓಓಓಓ
ಹೇ..ಹೆಹೆಹೆಹೆ ಹೇ..ಹೆಹೆಹೆಹೇ
ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಬಾಳೋಣ ಅಂತೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಬಾಳೋಣ ಅಂತೂ ಕುಕ್ಕುಕೂ
ಆಕಾಶ ನಕ್ತತೈತೆ ಹಕ್ಕಿಗಳು ಕರೆದೈತೆ
ಹಸುರೆಲೆಗಳು ನನ್ನೋಡಿ ಪಿಸು ಪಿಸು ಪಿಸು ಅಂತೈತೇ
ಜಗವೆಲ್ಲ ಬಂಧುಗಳೋ....
ಓಓಓಓಓ ... ಓಓಓಓಓ... ಓಓಓಓಓ..
ಯಾವನೋ ಅವನೂ
ಮನ್ನಸಿರೋ ಮನಷ್ಯ ಕವಿತ್ವ ಹಾಡೋನು
ಒನ್ಸ್ ಮೋರ್ ಒನ್ಸ್ ಮೋರ್
|| ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಬಾಳೋಣ ಅಂತೂ ಕುಕ್ಕುಕೂ ||
ಹೇಹೇಹೇ .. ಹೇಹೇಹೇಹೇ ...
ಸರಿಗಮ ಗೊತ್ತಿಲ್ಲಮ್ಮಾ ಹ್ಹಾಂ ...
ಹಾಡೊಂಗ್ ಆಗತೈತ್ತಮ್ಮಾ ....
ಇದೆ ಒಳ್ಳೆ ಲಕ್ಷಣ ಬರುವಾಗ ಹಾಡಬೇಕು ತಕ್ಷಣ
ಹಾಡು ಅಂದ್ರೇ ತಕ್ಷಣ ಗೆಪ್ತಿಗೇ ಬಂತೊಂದ ಹಳ್ಳಿ ಕವನ
ಎದೆ ತುಂಬ ಬೆಳೆದಿಂಗಳೂ ತಂದೌವಳೇ ಚಂದುಳ್ಳಿ
ಮನಸೇಂಬೋ ಮೀನನ್ನ ಹಿಡಿದವಳೇ
ಮಿಂಚುಳ್ಳಿ ಅಂತಮ್ಮ ಕೋಗಿಲೇ
ಓಓಓ... ಓಓಓ ... ಓಓಓ
ಯಾವುದೋ ಅದು ಕಂಚಿನ ಕಂಠ
ಜನಪದ ಹಾಡೋದು ಒನ್ಸ್ ಮೋರ್ ಒನ್ಸ್ ಮೋರ್
|| ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಬಾಳೋಣ ಅಂತೂ ಕುಕ್ಕುಕೂ ||
ಎನ್ರಣ್ಣ.. ನಿಮ್ಮ ಎಮ್ಮೇ ಹಗ್ಗ ಬಿಚ್ಕೊಂಡ್ತಾ
( ಹೌದ್ರಣ್ಣಾ ನಮ್ ಎಮ್ಮೆ ಏನಾರ್ ಇಲ್ಲಿ ಬಂತ್ )
ತೋಪೋಳಗ ಇರಬೌದು ಹೋಡ್ಕೊಂಡ್ ಎಳ್ಕೊಂಡ್ ಬರಲಣ್ಣಾ
(ನಮ್ ಎಮ್ಮೇನ ನೀವೇನ್ ಹಿಡಿಯೋದ್ ಬ್ಯಾಡ್ರಣ್ಣಾ )
ಮನಸಿಗೂ ಪೊರೆ ಬರುತೈತೇ..
ಅನ್ನೋದೀಗ ಅರಿವಾಗತೈತೇ ....
ತಪ್ಪು ಯಾವುದಂತ ತಿಳಿದರೇ ಅವನೇ ಮಾನವಂತ
ಒಪ್ಪು ಯಾವುದಂತ ತಿಳಿಸೋರು ಇಲ್ಲದಿದ್ದರೇ ಇಂತಾ
ತಾಯಿ ಇದ್ರೇ ತವರಂತ ಅಷ್ಟಿಲ್ದೇ ಹೇಳ್ತಾರ್
ಗುರುವಿದ್ರೇ ವರವಂತ ಗಾದೇನ ಮಾಡ್ತಾರಾ
ಕೇಳಮ್ಮ ಕೋಗಿಲೇ .. ...
ಓಓಓ... ಓಓಓ ...
ಓಓಓ ಓಓಓ... ಓಓಓ ... ಓಓಓ
ಯಾರಪ್ಪಾ ಅದು ಬುದ್ಧನ ತೂಕದ ಬುದ್ದಿಯ ಹೇಳೋರೂ
ಒನ್ಸ್ ಮೋರ್ ಒನ್ಸ್ ಮೋರ್
|| ಕುಕ್ಕುಕೂ ಕುಕ್ಕುಕೂ
ಕುಕ್ಕುಕೂ ಕುಕ್ಕುಕೂ
ಪ್ರೀತಿ ಮಾಡೋಣ ಅಂತು ಕುಕ್ಕುಕೂ
ಕೂಡಿ ಬಾಳೋಣ ಅಂತೂ ಕುಕ್ಕುಕೂ ||