ಓಯ್ ಓಯ್ ಓಯ್ ಓಲೇಲೇ ಒಲೇ ಒಲೇ
ಓಯ್ ಓಯ್ ಓಯ್ ಓಲೇಲೇ
ಒಲೇ ಒಲೇ ಒಲೇ ಒಲೇ ಒಲೇ ಒಲೇ
ಹುಡುಗೀರಂದ್ರೇ... ಹುಡುಗೀರಂದ್ರೇ...
ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ
ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ ||
ತಿನ್ನು ಅಂದ್ಳು ತಿನ್ನು ಕಬ್ಬಿನ್ ಜಲ್ಲೆ ಹಣ್ಣು
ತಿನ್ನಕ್ ಹೋದ್ರೇ ನಮ್ಗೆ ಖೆಡ್ದಾ ಆಪರೇಷನ್ನು
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ತಬ್ಬಿಕೊಂಡೇ
ನಿನ್ನಿಂದ ಅವಳನ್ನು ಮರೆತು ಜೀವ ಉಳಿಸಿಕೊಂಡೇ
ಕಲ್ ಬುಂಡೆ ಕಲ್ ಬುಂಡೆ
ಹೊಟ್ಟೆ ತುಂಬಾ ಹೀರಿಕೊಂಡೇ
ಮೋಹಿನಿ ಪಾಶ್ದಿಂದಾ ಎಂಗೋ ಮೇಲ್ಗೆ ಜಾರಿಕೊಂಡೇ
ಹುಡುಗೀರಂದ್ರೇ. . ಹುಡುಗೀರಂದ್ರೇ
ಪಾಯ್ಸನಪ್ಪೋ ಪಾರಾ ಹುಷಾರಪ್ಪೋ
ಪಾನಕ ಅಂತ ಕುಡಿದ್ರೆ
ಗುಂಡಿಗೇ ಪಂಚರ್ ಆಗತೈತಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ ||
ಎಲೆ ಅಡಿಕೆ ಸುಣ್ಣ ತತ್ತಾ ತಿಂತೀನ್ ಅಂದ್ಲು..
ಪ್ರೀತಿ ಬೆರೆಸಿ ಕೊಟ್ರೇ ಅಗದು ಅಗದು ಉಗುದ್ಲೂ
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ನೆಚ್ಚಿಕೊಂಡೇ
ನಿನ್ನಿಂದ ಗುಂಡಿಗೇನಾ ಕಲ್ಲು ಬಂಡೆ ಮಾಡಿಕೊಂಡೆ
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ಹೀರಿಕೊಂಡೇ
ಅವಮಾನ ಅಪವಾದ ಎಲ್ಲಾ ನುಂಗಿ ಸಹಿಸಿಕೊಂಡೇ
ಹುಡುಗೀರೆಂದ್ರೇ... ಹುಡುಗೀರೆಂದ್ರೇ...
ಹುಡುಗೀರೆಂದ್ರೇ ಊಸುರವಳ್ಳಿ ಹುಷಾರಾಗಿರಪ್ಪೋ
ಘಳಿಗೆಗೊಂದು ಬಣ್ಣಾ
ತೋರ್ಸಿ ಪಂಕ್ ಮಾಡ್ತಾರಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರೆಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ
ಬೆಪ್ಪರಾಗ್ತಿರಪ್ಪೋ ||
ಓಯ್ ಓಯ್ ಓಯ್ ಓಲೇಲೇ ಒಲೇ ಒಲೇ
ಓಯ್ ಓಯ್ ಓಯ್ ಓಲೇಲೇ
ಒಲೇ ಒಲೇ ಒಲೇ ಒಲೇ ಒಲೇ ಒಲೇ
ಹುಡುಗೀರಂದ್ರೇ... ಹುಡುಗೀರಂದ್ರೇ...
ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ
ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ ||
ತಿನ್ನು ಅಂದ್ಳು ತಿನ್ನು ಕಬ್ಬಿನ್ ಜಲ್ಲೆ ಹಣ್ಣು
ತಿನ್ನಕ್ ಹೋದ್ರೇ ನಮ್ಗೆ ಖೆಡ್ದಾ ಆಪರೇಷನ್ನು
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ತಬ್ಬಿಕೊಂಡೇ
ನಿನ್ನಿಂದ ಅವಳನ್ನು ಮರೆತು ಜೀವ ಉಳಿಸಿಕೊಂಡೇ
ಕಲ್ ಬುಂಡೆ ಕಲ್ ಬುಂಡೆ
ಹೊಟ್ಟೆ ತುಂಬಾ ಹೀರಿಕೊಂಡೇ
ಮೋಹಿನಿ ಪಾಶ್ದಿಂದಾ ಎಂಗೋ ಮೇಲ್ಗೆ ಜಾರಿಕೊಂಡೇ
ಹುಡುಗೀರಂದ್ರೇ. . ಹುಡುಗೀರಂದ್ರೇ
ಪಾಯ್ಸನಪ್ಪೋ ಪಾರಾ ಹುಷಾರಪ್ಪೋ
ಪಾನಕ ಅಂತ ಕುಡಿದ್ರೆ
ಗುಂಡಿಗೇ ಪಂಚರ್ ಆಗತೈತಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ
ಬೆರಗಾಗೋದ್ರೇ ಬೆಪ್ಪರಾಗ್ತಿರಪ್ಪೋ ||
ಎಲೆ ಅಡಿಕೆ ಸುಣ್ಣ ತತ್ತಾ ತಿಂತೀನ್ ಅಂದ್ಲು..
ಪ್ರೀತಿ ಬೆರೆಸಿ ಕೊಟ್ರೇ ಅಗದು ಅಗದು ಉಗುದ್ಲೂ
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ನೆಚ್ಚಿಕೊಂಡೇ
ನಿನ್ನಿಂದ ಗುಂಡಿಗೇನಾ ಕಲ್ಲು ಬಂಡೆ ಮಾಡಿಕೊಂಡೆ
ಕಲ್ ಬುಂಡೆ ಕಲ್ ಬುಂಡೆ
ನಾನು ನಿನ್ನ ಹೀರಿಕೊಂಡೇ
ಅವಮಾನ ಅಪವಾದ ಎಲ್ಲಾ ನುಂಗಿ ಸಹಿಸಿಕೊಂಡೇ
ಹುಡುಗೀರೆಂದ್ರೇ... ಹುಡುಗೀರೆಂದ್ರೇ...
ಹುಡುಗೀರೆಂದ್ರೇ ಊಸುರವಳ್ಳಿ ಹುಷಾರಾಗಿರಪ್ಪೋ
ಘಳಿಗೆಗೊಂದು ಬಣ್ಣಾ
ತೋರ್ಸಿ ಪಂಕ್ ಮಾಡ್ತಾರಪ್ಪೋ
ಹೆಂಡವೋ ಓ ಹೆಂಡ ಹೆಂಡವೋ ಓ ಹೆಂಡ
ಹೆಣ್ಣ ನಂಬಿದರೇ ದಂಡ ತಲೆದಂಡ
|| ಹುಡುಗೀರೆಂದ್ರೇ ಡೆಂಜರಪ್ಪೋ
ಹುಷಾರಾಗಿರಪ್ಪೋ ಬೆಣ್ಣೆ ಮಾತಿಗೇ ಬೆರಗಾಗೋದ್ರೇ
ಬೆಪ್ಪರಾಗ್ತಿರಪ್ಪೋ ||
Hudugeerandre song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by L N Shastry, Music Composed by Hamsalekha, film is Directed by S Mahendar and film is released on 1998