ಅವನ್ಯಾವನೋ ರಾಜ ನಳನೆಂಬ ಭೋಜ
ವಿಧಿ ಎಂಬ ಕೈಗೊಂಬೇ ಆದ್ನಂತೆ ಹೇಹೇಹೇಹೇಹೇ
ಚಿತ್ರಾದ ಹಂಸ ಹಾರಾವ ನುಂಗಿ
ಅಪವಾದ ತಾನೇ ಹೊತ್ತನಂತೆ
ಹೆಣ್ಣಿಂದ ನಾಕಾ ಹೆಣ್ಣಿಂದ ನರಕ
ಅಂದೋನ ಯಾವನೋ ಜೋಗಯ್ಯ
ಇದು ಏನೋ ಬಾಳುವೇ ಹೋಗಯ್ಯ ..
ಅವನ್ಯಾವನೋ ಶಿಷ್ಯ ಗುರು
ಕಾಣಿಕೆ ವಿಷ್ಯ ಹೇಳಲೂ ಬೆರಳೇ ಕೊಟ್ಟನಂತೇ ...
ಹೇಹೇಹೇಹೇಹೇ ...
ಸತ್ಯಕ್ಕೆ ಬೆಳೆಯ ಮಾನಕ್ಕೆ ತಲೆಯ
ನೀಡುವೆ ಕೇಳಿ ಅಂದ್ರಂತೇ .. ಹೇಹೇಹೇಹೇ
ಅನುಮಾನ ಬೆಂಕಿ ಅಭಿಮಾನದಂಗೇ ಅಂದೋನ
ಯಾವನೋ ಜೋಗಯ್ಯ ಇದು ಆರೋ ಬೆಂಕಿಯೇ ಹೇಳಯ್ಯಾ...
ಅವಳ್ಯಾವಳೋ ನಾರಿ ಕುರುಡು
ಗಾಂಧಾರಿ ಕಿವಿಯಿಂದ ನ್ಯಾಯಾನಾ ಕಂಡಳಂತೇ
ಕುರುಡಾದರೇನೂ ಕಿವುಡಾದರೇನೂ
ಪ್ರಮಾಣಿಸಿ ತಿಳಿಯೋದೇ ಮರೆತಳಂತೇ ...
ಹೇಹೇಹೇಹೇ ..
ಹೆಣ್ಣೇ ಛಲ ಹೆಣ್ಣೇ ಚಂಚಲ
ಅಂದೋನ್ ಯಾವನೋ ಜೋಗಯ್ಯ
ಇದು ಹೇಳೋ ನ್ಯಾಯವೋ ಹೋಗಯ್ಯ ...
ಅವನ್ಯಾವನೋ ರಾಜ ನಳನೆಂಬ ಭೋಜ
ವಿಧಿ ಎಂಬ ಕೈಗೊಂಬೇ ಆದ್ನಂತೆ ಹೇಹೇಹೇಹೇಹೇ
ಚಿತ್ರಾದ ಹಂಸ ಹಾರಾವ ನುಂಗಿ
ಅಪವಾದ ತಾನೇ ಹೊತ್ತನಂತೆ
ಹೆಣ್ಣಿಂದ ನಾಕಾ ಹೆಣ್ಣಿಂದ ನರಕ
ಅಂದೋನ ಯಾವನೋ ಜೋಗಯ್ಯ
ಇದು ಏನೋ ಬಾಳುವೇ ಹೋಗಯ್ಯ ..
ಅವನ್ಯಾವನೋ ಶಿಷ್ಯ ಗುರು
ಕಾಣಿಕೆ ವಿಷ್ಯ ಹೇಳಲೂ ಬೆರಳೇ ಕೊಟ್ಟನಂತೇ ...
ಹೇಹೇಹೇಹೇಹೇ ...
ಸತ್ಯಕ್ಕೆ ಬೆಳೆಯ ಮಾನಕ್ಕೆ ತಲೆಯ
ನೀಡುವೆ ಕೇಳಿ ಅಂದ್ರಂತೇ .. ಹೇಹೇಹೇಹೇ
ಅನುಮಾನ ಬೆಂಕಿ ಅಭಿಮಾನದಂಗೇ ಅಂದೋನ
ಯಾವನೋ ಜೋಗಯ್ಯ ಇದು ಆರೋ ಬೆಂಕಿಯೇ ಹೇಳಯ್ಯಾ...
ಅವಳ್ಯಾವಳೋ ನಾರಿ ಕುರುಡು
ಗಾಂಧಾರಿ ಕಿವಿಯಿಂದ ನ್ಯಾಯಾನಾ ಕಂಡಳಂತೇ
ಕುರುಡಾದರೇನೂ ಕಿವುಡಾದರೇನೂ
ಪ್ರಮಾಣಿಸಿ ತಿಳಿಯೋದೇ ಮರೆತಳಂತೇ ...
ಹೇಹೇಹೇಹೇ ..
ಹೆಣ್ಣೇ ಛಲ ಹೆಣ್ಣೇ ಚಂಚಲ
ಅಂದೋನ್ ಯಾವನೋ ಜೋಗಯ್ಯ
ಇದು ಹೇಳೋ ನ್ಯಾಯವೋ ಹೋಗಯ್ಯ ...
Avanyavano Raaja song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by S Mahendar and film is released on 1998