ಅವಳ್ಯಾವಳೋ ನಕ್ಕೂ ವನವಾಸ
ಪೋಕ್ಕೂ ಕೌರವನ ಮಂಡಿ
ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ
ರಾವಣನ ವಂಶ ತೊಳೆದಳಂತೇ..
ಹೇಹೇಹೇಯ್
ಹೆಣ್ಣಿಂದ ನಾಕ ಹೆಣ್ಣಿಂದ ನರಕ
ಅಂದವನ್ಯಾವನೋ ಜೋಗಯ್ಯಾ ..
ಇದು ಏನು ಬಾಳುವೇ ಹೋಗಯ್ಯಾ
ಹೆಣ್ಣಿಂದ ನಾಕ ಹೆಣ್ಣಿಂದ ನರಕ
ಅಂದವನ್ಯಾವನೋ ಜೋಗಯ್ಯಾ ..
ಇದು ಏನು ಬಾಳುವೇ ಹೋಗಯ್ಯಾ
|| ಅವಳ್ಯಾವಳೋ ನಕ್ಕೂ ವನವಾಸ
ಪೋಕ್ಕೂ ಕೌರವನ ಮಂಡಿ
ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ
ರಾವಣನ ವಂಶ ತೊಳೆದಳಂತೇ..
ಹೇಹೇಹೇಯ್ ||
ಉಂಗುರ ಮುರುದು ಉಡದಾರ ಹರಿದು
ಕಡಗ ಕಳೆದರೂ ತರಬೋದು
ಬೊಕ್ಕಸ ಬಳದೂ ಭಂಟಾರು ಅಳಿದೂ
ರಾಜ್ಯವ ಕಳೆದರೂ ಗೆಲಬಹುದೂ
ಜನುಮಕೇ ಒಮ್ಮೇ ದಕ್ಕೋನಮ್ಮಾ
ಅಮ್ಮನ ಕಳೆದು ತರಬಹುದೇ
ಕಂದ ಅಮ್ಮನಿಲ್ಲದೇ ಇರಬಹುದೇ
ಅವನ್ಯಾವನೋ ಪುತ್ರ ಗುರುಪಿತೃ
ಹೊತ್ರ ತಾಯಿಯ ತಲೆಯಾ ಕಡಿದ್ನಂತೇ .. ಹೇಹೇಹೇ ...
ಮುನಿ ಮಗನ ಮೆಚ್ಚಿ ವರಬೇಡು ಅಂದ್ರೇ
ತಾಯಿಯ ತಾರೋ ಅಂದ್ನತೇ... ಹೇಹೇಹೇ ..
ತಾಯಿ ಇದ್ರೇ ನಾಕ ಇರದಿದ್ದರೇ
ಶೋಕ ಅಂದೋನ್ಯಾವನೋ ಜೋಗಯ್ಯಾ ...
ಇದು ಬ್ರಹ್ಮ ಸತ್ಯದ ಕಂದಯ್ಯಾ..
ಸಾವನ್ನ ಸೋಲಿಸಿ ಪಾವಿತ್ರ್ಯ ಪಾಲಿಸಿ
ಗಂಡನ್ನ ಪಡೆದೋಳೂ ಒಂದು ಹೆಣ್ಣೇ
ಪಂಚಭೂತಗಳಂಥ ಧರ್ಮ ಕಾಯುವಂತ
ವೀರರ ಕೊಟ್ಟೋಳು ಒಂದು ಹೆಣ್ಣೇ
ಶ್ರೀದೇವಿ ಹೆಣ್ಣೇ ಭೂದೇವಿ ಹೆಣ್ಣೇ
ನಿತ್ಯ ದೇವತೇ ಒಂದು ಹೆಣ್ಣೇ
ಬುದ್ದಿ ತಿದ್ದಿ ತೀಡೋಳೂ ಒಂದು ಹೆಣ್ಣೇ
ಅವರ್ಯಾರೋ ಮೂರೂ ಜಗ ಕಾಯೋ ದ್ಯಾವರೂ
ತಾಯಿಗೆ ಪರೀಕ್ಷೆ ಇಟ್ರಂತೇ .. ಹೇಹೇಹೇ
ತಾಯಿ ಸುಮ್ಕೇ ನಕ್ರೂ ದ್ಯಾವರಾದ್ರೂ ಮಕ್ಕಳೂ
ಎತ್ಕೊಂಡು ಎದೆಹಾಲು ಕೊಟ್ಟಳಂತೇ... ಹೇಹೇಹೇ ..
ಹೆಣ್ಣಿಂದ ಸೃಷ್ಟಿ ಹೆಣ್ಣಿಂದ ವೃಷ್ಟಿ
ಅಂದೋನ್ಯಾವನೋ ಜೋಗಯ್ಯಾ ..
ಇದು ಸುಳ್ಳೂ ಪೊಳ್ಳಲ್ಲಾ ಕೇಳಯ್ಯಾ. .
ಅವಳ್ಯಾವಳೋ ನಕ್ಕೂ ವನವಾಸ
ಪೋಕ್ಕೂ ಕೌರವನ ಮಂಡಿ
ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ
ರಾವಣನ ವಂಶ ತೊಳೆದಳಂತೇ..
ಹೇಹೇಹೇಯ್
ಹೆಣ್ಣಿಂದ ನಾಕ ಹೆಣ್ಣಿಂದ ನರಕ
ಅಂದವನ್ಯಾವನೋ ಜೋಗಯ್ಯಾ ..
ಇದು ಏನು ಬಾಳುವೇ ಹೋಗಯ್ಯಾ
ಹೆಣ್ಣಿಂದ ನಾಕ ಹೆಣ್ಣಿಂದ ನರಕ
ಅಂದವನ್ಯಾವನೋ ಜೋಗಯ್ಯಾ ..
ಇದು ಏನು ಬಾಳುವೇ ಹೋಗಯ್ಯಾ
|| ಅವಳ್ಯಾವಳೋ ನಕ್ಕೂ ವನವಾಸ
ಪೋಕ್ಕೂ ಕೌರವನ ಮಂಡಿ
ಮುರಿದಳಂತೇ ಹೇಹೇಹೇಯ್ ...
ಅವಳ್ಯಾವಳೋ ಅತ್ತೂ ಅಪವಾದ ಹೊತ್ತೂ
ರಾವಣನ ವಂಶ ತೊಳೆದಳಂತೇ..
ಹೇಹೇಹೇಯ್ ||
ಉಂಗುರ ಮುರುದು ಉಡದಾರ ಹರಿದು
ಕಡಗ ಕಳೆದರೂ ತರಬೋದು
ಬೊಕ್ಕಸ ಬಳದೂ ಭಂಟಾರು ಅಳಿದೂ
ರಾಜ್ಯವ ಕಳೆದರೂ ಗೆಲಬಹುದೂ
ಜನುಮಕೇ ಒಮ್ಮೇ ದಕ್ಕೋನಮ್ಮಾ
ಅಮ್ಮನ ಕಳೆದು ತರಬಹುದೇ
ಕಂದ ಅಮ್ಮನಿಲ್ಲದೇ ಇರಬಹುದೇ
ಅವನ್ಯಾವನೋ ಪುತ್ರ ಗುರುಪಿತೃ
ಹೊತ್ರ ತಾಯಿಯ ತಲೆಯಾ ಕಡಿದ್ನಂತೇ .. ಹೇಹೇಹೇ ...
ಮುನಿ ಮಗನ ಮೆಚ್ಚಿ ವರಬೇಡು ಅಂದ್ರೇ
ತಾಯಿಯ ತಾರೋ ಅಂದ್ನತೇ... ಹೇಹೇಹೇ ..
ತಾಯಿ ಇದ್ರೇ ನಾಕ ಇರದಿದ್ದರೇ
ಶೋಕ ಅಂದೋನ್ಯಾವನೋ ಜೋಗಯ್ಯಾ ...
ಇದು ಬ್ರಹ್ಮ ಸತ್ಯದ ಕಂದಯ್ಯಾ..
ಸಾವನ್ನ ಸೋಲಿಸಿ ಪಾವಿತ್ರ್ಯ ಪಾಲಿಸಿ
ಗಂಡನ್ನ ಪಡೆದೋಳೂ ಒಂದು ಹೆಣ್ಣೇ
ಪಂಚಭೂತಗಳಂಥ ಧರ್ಮ ಕಾಯುವಂತ
ವೀರರ ಕೊಟ್ಟೋಳು ಒಂದು ಹೆಣ್ಣೇ
ಶ್ರೀದೇವಿ ಹೆಣ್ಣೇ ಭೂದೇವಿ ಹೆಣ್ಣೇ
ನಿತ್ಯ ದೇವತೇ ಒಂದು ಹೆಣ್ಣೇ
ಬುದ್ದಿ ತಿದ್ದಿ ತೀಡೋಳೂ ಒಂದು ಹೆಣ್ಣೇ
ಅವರ್ಯಾರೋ ಮೂರೂ ಜಗ ಕಾಯೋ ದ್ಯಾವರೂ
ತಾಯಿಗೆ ಪರೀಕ್ಷೆ ಇಟ್ರಂತೇ .. ಹೇಹೇಹೇ
ತಾಯಿ ಸುಮ್ಕೇ ನಕ್ರೂ ದ್ಯಾವರಾದ್ರೂ ಮಕ್ಕಳೂ
ಎತ್ಕೊಂಡು ಎದೆಹಾಲು ಕೊಟ್ಟಳಂತೇ... ಹೇಹೇಹೇ ..
ಹೆಣ್ಣಿಂದ ಸೃಷ್ಟಿ ಹೆಣ್ಣಿಂದ ವೃಷ್ಟಿ
ಅಂದೋನ್ಯಾವನೋ ಜೋಗಯ್ಯಾ ..
ಇದು ಸುಳ್ಳೂ ಪೊಳ್ಳಲ್ಲಾ ಕೇಳಯ್ಯಾ. .
Avalyavalo Nakku song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by Chithra, B Jayashree, Music Composed by Hamsalekha, film is Directed by S Mahendar and film is released on 1998