Ilkal Seere Utkondu Lyrics

ಇಳಕಲ್ ಸೀರೆ ಉಟ್ಕೊಂಡು Lyrics

in Kaurava

in ಕೌರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ

ಲಲ್ಲಲಲ.. ಲಲ್ಲಲಲ.. ಲಲ್ಲಲಲ..
ಲಲ್ಲಲಲ.. ಲಲ್ಲಲಲ..
ಲಲ್ಲಲಲ.. ಲಲ್ಲಲಲ.. ಲಲ್ಲಲಲ..
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ 
 
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ 
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||
 
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   
ನಾಟಿ ಹೊಲದ ಕಳೆಯ ತೆಗೆದ್ಳು
ಓಓಓಓಓ ..         
ಬಾಳ ಬಂಗಾರ ನೀನು
ಹೊಲಕೆ ತಾನೇ ಬೇಲಿಯಾದ್ಳು..
ಓಓಓಓಓ             
ಹಣೆಯ ಸಿಂಗಾರ ನೀನು
ಖಂಡ್ಗ ಖಂಡ್ಗ ಕನಸು ಬೆಳೆದ್ಳು..
ಓಓಓಓ ಓ             
ನಿನ್ನಾ ಕೈಲಾಡೋ ಬೊಂಬೆ
ಎದೆಯ ಕಣಜ ತುಂಬಸೇ ಬಿಟ್ಳು..
ಓಓಓಓಓ         
ನಾನಯ್ಯಾ ಬೊಂಬೆ ನಾನಯ್ಯಾ
ಪುಂಗಿಯ ಬಳಿ ನಾಗ ಆದೆನು ನಾನೀಗ
ಏನೋ ಗುಂಗೂ ಗೌರಿ ಬಳಿಯಲೀ...
ಮನಸಿಗೇ ಸ್ನಾನ ಮಾಡ್ಸಿದ್ಳು
(ಹೂಂಹೂಂಹೂಂ )
ಪ್ರೀತಿಯ ಅಂಗಿ ತೊಡಿಸಿದ್ಳು 
(ಹೂಂಹೂಂಹೂಂ )
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||
  
ತಾನನನಾ ತನನನಾ ನನನಾ
ನನನಾ ನಾನನನಾ ನನನಾ ನನನನಾ ... 
 
ಒಂದೇ ಕನಿಕೆಯಾಗಿ ಊಟ..
ಓಓಓಓಓ             
ನೋಟದಾಗೇ ನಗೆಯ ಮೀಟಿ 
ಇಬ್ರ ಬಾಯ್ ಒಂದೇ ನೋಟ್ ..
ಓಓಓಓಓ         
ಮೋಜಿನಾಗೇ ಎಲ್ಲೆ ದಾಟಿ 
ಬೇಗ ಬಿತ್ತೋ ಮದುವೇ ಬೆಸುಗೆ ...
ಓಓಓಓಓ     
ಮೋಡಿಯ ಮಾಡಿದೋಳ್ 
ಇಬ್ರ ಇಷ್ಟಕ್ಕೊಂದೇ ಹಾಸಿಗೇ ..
ಓಓಓಓಓ           
ಪರಸಂಗ ಐತೇ   
ಕನಸಲಿ ಬಾಳತೀವ್ನಿ ಮನಸಿಗೇ ಕಾಯ್ತೀವಿನೀ
ತಾಳಿಗಿಷ್ಟೂ ಚಿನ್ನ ತಾರಯ್ಯಾ..
ಉಕ್ತೀನ್ ನಿನ್ ಮನೆಗೆ ಹಾಲಾಗಿ
ಇರ್ತೀನ್ ನಿನ್ ಕುಡಿಗೆ ತಾಯಾಗಿ
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||

ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ

ಲಲ್ಲಲಲ.. ಲಲ್ಲಲಲ.. ಲಲ್ಲಲಲ..
ಲಲ್ಲಲಲ.. ಲಲ್ಲಲಲ..
ಲಲ್ಲಲಲ.. ಲಲ್ಲಲಲ.. ಲಲ್ಲಲಲ..
 
ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ 
 
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ 
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||
 
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   
ನಾಟಿ ಹೊಲದ ಕಳೆಯ ತೆಗೆದ್ಳು
ಓಓಓಓಓ ..         
ಬಾಳ ಬಂಗಾರ ನೀನು
ಹೊಲಕೆ ತಾನೇ ಬೇಲಿಯಾದ್ಳು..
ಓಓಓಓಓ             
ಹಣೆಯ ಸಿಂಗಾರ ನೀನು
ಖಂಡ್ಗ ಖಂಡ್ಗ ಕನಸು ಬೆಳೆದ್ಳು..
ಓಓಓಓ ಓ             
ನಿನ್ನಾ ಕೈಲಾಡೋ ಬೊಂಬೆ
ಎದೆಯ ಕಣಜ ತುಂಬಸೇ ಬಿಟ್ಳು..
ಓಓಓಓಓ         
ನಾನಯ್ಯಾ ಬೊಂಬೆ ನಾನಯ್ಯಾ
ಪುಂಗಿಯ ಬಳಿ ನಾಗ ಆದೆನು ನಾನೀಗ
ಏನೋ ಗುಂಗೂ ಗೌರಿ ಬಳಿಯಲೀ...
ಮನಸಿಗೇ ಸ್ನಾನ ಮಾಡ್ಸಿದ್ಳು
(ಹೂಂಹೂಂಹೂಂ )
ಪ್ರೀತಿಯ ಅಂಗಿ ತೊಡಿಸಿದ್ಳು 
(ಹೂಂಹೂಂಹೂಂ )
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||
  
ತಾನನನಾ ತನನನಾ ನನನಾ
ನನನಾ ನಾನನನಾ ನನನಾ ನನನನಾ ... 
 
ಒಂದೇ ಕನಿಕೆಯಾಗಿ ಊಟ..
ಓಓಓಓಓ             
ನೋಟದಾಗೇ ನಗೆಯ ಮೀಟಿ 
ಇಬ್ರ ಬಾಯ್ ಒಂದೇ ನೋಟ್ ..
ಓಓಓಓಓ         
ಮೋಜಿನಾಗೇ ಎಲ್ಲೆ ದಾಟಿ 
ಬೇಗ ಬಿತ್ತೋ ಮದುವೇ ಬೆಸುಗೆ ...
ಓಓಓಓಓ     
ಮೋಡಿಯ ಮಾಡಿದೋಳ್ 
ಇಬ್ರ ಇಷ್ಟಕ್ಕೊಂದೇ ಹಾಸಿಗೇ ..
ಓಓಓಓಓ           
ಪರಸಂಗ ಐತೇ   
ಕನಸಲಿ ಬಾಳತೀವ್ನಿ ಮನಸಿಗೇ ಕಾಯ್ತೀವಿನೀ
ತಾಳಿಗಿಷ್ಟೂ ಚಿನ್ನ ತಾರಯ್ಯಾ..
ಉಕ್ತೀನ್ ನಿನ್ ಮನೆಗೆ ಹಾಲಾಗಿ
ಇರ್ತೀನ್ ನಿನ್ ಕುಡಿಗೆ ತಾಯಾಗಿ
 
||  ಇಳಕಲ್ ಸೀರೆ ಉಟ್ಕೊಂಡು
ಮೊಣಕಾಲ್ ಗುಂಟ ಎತ್ಕೊಂಡು
ಏರಿ ಮೇಲೇ ಏರಿ ಬಂದ್ಲು ನಾರೀ
ಬುತ್ತಿ ತುಂಬಾ ಪ್ರೀತಿ ತಂದ್ಳು ಗೌರಿ
ಮಲ್ಲಿಗೇ ಈ ಮಲ್ಲಿಗೇ ಆಹಾ ಮೈಸೂರು ಮಲ್ಲಿಗೇ
ಹೈಲೇಸಾ ಐಸಾ ಹೈಲೇಸಾ 
ಹೈಲೇಸಾ ಐಸಾ ಹೈಲೇಸಾ   ||

Ilkal Seere Utkondu song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by L N Shastry, Kusuma, Music Composed by Hamsalekha, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ