Enaitho Antharaladaage Lyrics

ಏನೈತೋ ಅಂತರಾಳದಾಗೆ Lyrics

in Kaurava

in ಕೌರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ
ಏನೈತೋ... ಓಓಓಓಓ (ಓಓಓಓಓ )
ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ
ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ
(ಓಓಓಓಓ )
ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ...
ಓಓಓಓಓ (ಓಓಓಓಓ )

ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ
ಲಾಲಾ ತರಲ್ಲಲ್ಲಲಾ ಲಾಲಾ
ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ

ಪ್ರೀತಿ ಅಂದ್ರೆ ಗೋಡೆಗೆ ಎಸಿಯೋ
ಚೆಂಡು ಅಂತಾರೆ ಪುಟಿಯೋ ಚೆಂಡು ಅಂತಾರೇ
ಪ್ರೀತಿ ಅಂದ್ರೆ ಕೂಸಿಗೆ ಕಲಿಸೋ
ಮಾತು ಅಂತಾರೇ .. ಮುದ್ದಿನ ಮಾತು ಅಂತಾರೇ ..
ಓಓಓಓ ..
ಪ್ರೀತಿ ಅಂದ್ರೇ ಗಿರಿಗೋಳ ಮುಂದಿನ
ಧ್ವನಿಗೋಳ್ ಅಂತಾರೇ ಪ್ರತಿಧ್ವನಿಗೊಳ ಅಂತಾರೇ ..
ದೀಪದಿಂದ ದೀಪ ಹಚ್ಚೋ ಜ್ಯೋತಿ
ಅಂತಾರೆ ಪ್ರೀತಿ ಜ್ಯೋತಿ ಅಂತಾರೇ

ನಾವು ಕೊಟ್ಟರೆ ತಾನು ಕೊಡುವೆನು
ಆಹಾಹಾ ..ಆಹಾಹಾ ..
ನಾವು ಕೊಟ್ಟರೇ ತಾನು ಕೊಡುವೆನು
ಅಂತದೇ ಮನಸಾರೇ ..
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ
ಓಓಓಓಓ (ಓಓಓಓಓ )
ಓಓಓಓಓ (ಓಓಓಓಓ )

ತಂದನನ ತಂದನನ ತಂದನನ
ತಂದನನ ತಂದನನ ತಂದನನ ತಂದನನ
ತಂದನನ ತಂದನನ ತಂದನನ
ತಂದನನ ತಂದನನ ತಂದನನ ತಂದನನ

ಎಲ್ಲರೆದೆಯಲ್ಲೂ ಇರುತೈತೆ ಪ್ರೇಮ
ಪರಸಂಗ ಒಂದು ಪ್ರೇಮ ಪರಸಂಗ
ಕೂಗದೇನೇ ಹೋಗೋ ಮದುವೇಲಿ
ಆಗೋ ಮುಖಭಂಗ ಒಲ್ಲದ ಪ್ರೀತಿ ರಸಭಂಗ
ನಾವೂ ಹುಟ್ಟಿದ ಮ್ಯಾಲೇ
ಸಾವೂ ಬಂದೇ ಬರತೈತೇ ಬ್ಯಾಡ್ ಅಂದ್ರೇ ನಗತೈತೇ
 

ಪ್ರೀತಿ ಹುಟ್ಟಿದ ಮ್ಯಾಲೇ
ಒಳಗೆ ನಗ್ತಾ ಇರತೈತೇ ಸಾಯೋವರೆಗೂ ಕಾಯುತೈತೇ
ನಕ್ಕದಿದ್ರೂ ಪ್ರಿತಿಸೋದೇ ಹಾ.. ಹಾ.. ಹಾ... ಹಾ.....
ನಕ್ಕದಿದ್ರೂ ಪ್ರಿತಿಸೋದೇ ಪ್ರೀತಿಯ ಗುಣವಂತೇ
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ...
 ಓಓಓಓಓ (ಓಓಓಓಓ )
ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ

ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ
(ಓಓಓಓಓ )
ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
ಏನೈತೋ ಅಂತರಾಳದಾಗೆ ಏನೈತೋ
ಅಂತರಾಳದಾಗೇ ಏನೈತೋ...
ಓಓಓಓಓ (ಓಓಓಓಓ )

ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ
ಏನೈತೋ... ಓಓಓಓಓ (ಓಓಓಓಓ )
ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ
ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ
(ಓಓಓಓಓ )
ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ...
ಓಓಓಓಓ (ಓಓಓಓಓ )

ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ
ಲಾಲಾ ತರಲ್ಲಲ್ಲಲಾ ಲಾಲಾ
ತರಲ್ಲಲ್ಲಲಾ ಲಾಲಾ ತರಲ್ಲಲ್ಲಲಾ ಲಾಲಾ

ಪ್ರೀತಿ ಅಂದ್ರೆ ಗೋಡೆಗೆ ಎಸಿಯೋ
ಚೆಂಡು ಅಂತಾರೆ ಪುಟಿಯೋ ಚೆಂಡು ಅಂತಾರೇ
ಪ್ರೀತಿ ಅಂದ್ರೆ ಕೂಸಿಗೆ ಕಲಿಸೋ
ಮಾತು ಅಂತಾರೇ .. ಮುದ್ದಿನ ಮಾತು ಅಂತಾರೇ ..
ಓಓಓಓ ..
ಪ್ರೀತಿ ಅಂದ್ರೇ ಗಿರಿಗೋಳ ಮುಂದಿನ
ಧ್ವನಿಗೋಳ್ ಅಂತಾರೇ ಪ್ರತಿಧ್ವನಿಗೊಳ ಅಂತಾರೇ ..
ದೀಪದಿಂದ ದೀಪ ಹಚ್ಚೋ ಜ್ಯೋತಿ
ಅಂತಾರೆ ಪ್ರೀತಿ ಜ್ಯೋತಿ ಅಂತಾರೇ

ನಾವು ಕೊಟ್ಟರೆ ತಾನು ಕೊಡುವೆನು
ಆಹಾಹಾ ..ಆಹಾಹಾ ..
ನಾವು ಕೊಟ್ಟರೇ ತಾನು ಕೊಡುವೆನು
ಅಂತದೇ ಮನಸಾರೇ ..
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ
ಓಓಓಓಓ (ಓಓಓಓಓ )
ಓಓಓಓಓ (ಓಓಓಓಓ )

ತಂದನನ ತಂದನನ ತಂದನನ
ತಂದನನ ತಂದನನ ತಂದನನ ತಂದನನ
ತಂದನನ ತಂದನನ ತಂದನನ
ತಂದನನ ತಂದನನ ತಂದನನ ತಂದನನ

ಎಲ್ಲರೆದೆಯಲ್ಲೂ ಇರುತೈತೆ ಪ್ರೇಮ
ಪರಸಂಗ ಒಂದು ಪ್ರೇಮ ಪರಸಂಗ
ಕೂಗದೇನೇ ಹೋಗೋ ಮದುವೇಲಿ
ಆಗೋ ಮುಖಭಂಗ ಒಲ್ಲದ ಪ್ರೀತಿ ರಸಭಂಗ
ನಾವೂ ಹುಟ್ಟಿದ ಮ್ಯಾಲೇ
ಸಾವೂ ಬಂದೇ ಬರತೈತೇ ಬ್ಯಾಡ್ ಅಂದ್ರೇ ನಗತೈತೇ
 

ಪ್ರೀತಿ ಹುಟ್ಟಿದ ಮ್ಯಾಲೇ
ಒಳಗೆ ನಗ್ತಾ ಇರತೈತೇ ಸಾಯೋವರೆಗೂ ಕಾಯುತೈತೇ
ನಕ್ಕದಿದ್ರೂ ಪ್ರಿತಿಸೋದೇ ಹಾ.. ಹಾ.. ಹಾ... ಹಾ.....
ನಕ್ಕದಿದ್ರೂ ಪ್ರಿತಿಸೋದೇ ಪ್ರೀತಿಯ ಗುಣವಂತೇ
ಏನೈತೋ ಅಂತರಾಳದಾಗೆ
ಏನೈತೋ ಅಂತರಾಳದಾಗೇ ಏನೈತೋ...
 ಓಓಓಓಓ (ಓಓಓಓಓ )
ಚಿಗುರೈತೋ ಮಾಗೈತೋ ಅರಳೈತೋ ಮುದುಡೈತೋ

ಪ್ರೀತಿ ರಸಬಳ್ಳಿ ಎಂಬುದೂ ಎಲೈತೋ
(ಓಓಓಓಓ )
ಅಲ್ಲಿ ಬಾಳ ಮೊಗ್ಗು ಎಂದೂ ನಗತೈತೋ
ಏನೈತೋ ಅಂತರಾಳದಾಗೆ ಏನೈತೋ
ಅಂತರಾಳದಾಗೇ ಏನೈತೋ...
ಓಓಓಓಓ (ಓಓಓಓಓ )

Enaitho Antharaladaage song lyrics from Kannada Movie Kaurava starring B C Patil, Prema, Shivaram, Lyrics penned by Hamsalekha Sung by Ramesh Chandra, Music Composed by Hamsalekha, film is Directed by S Mahendar and film is released on 1998
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ