ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಕವಿಯಾಗಿ ನೀನು ಹಾಡುವಾಗ ಶಿಲೆಯಾದೆನು ನಾ
ಜೊತೆಯಾಗಿ ನನ್ನ ಕೂಡುವಾಗ ಒಲವಾದೆನು ನಾ
ಉದಯವಾಯಿತು ಪ್ರೇಮ ಕವನ
ಕೀರವಾಣಿಯ ರಾಗ ಮಿಲನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ
ರವಿವರ್ಮನ ಚಿತ್ತಾರವೇ...
ಅಡಿಯಿಂದ ಮುಡಿವರೆಗೂ ಶೃಂಗಾರವೇ...
ಶೃಂಗಾರದ ಕವಿರಾಜನೇ ಕರುನಾಡ ಕಣ್ಮಣಿಗೆ ಆರಾಧನೆ
ಸಿತಾರೆ ನಿನ್ನ ಸೆರೆಗಿಂದ ರವಾನೆ ಮಾಡು ಹೂಗಂಧ
ಕುಮಾರ ನಿನ್ನ ಧನಿಯಿಂದ ಸಿತಾರೆಯ ಈ ಸೌಗಂಧ
ಸ್ವರ ತುಂಬಿದೆ ನನ್ನ ಎದೆಯಲ್ಲಿ ನೀ. .
|| ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ ||
ಬಹುದೂರದ ಬಾನಾಗುವೇ
ಬಾಳನ್ನು ರಮಿಸುವ ಕಡಲಾಗುವೆ
ಕಡಲಾದರೇ ಅಲೆಯಾಗುವೆ
ಅಲೆ ಮೇಲೆ ನಲಿದಾಡೋ ಮೀನಾಗುವೇ
ಮೀನಮ್ಮ ಕೇಳೇ ಗುಟ್ಟೊಂದು
ಚಿಪ್ಪಲ್ಲಿ ಐತೆ ಮುತ್ತೊಂದು
ಮುತ್ತಿನ ಆಸೆ ನೂರೊಂದು
ಆಸೆಗೆ ಮೀಸೆ ಕುತ್ತೊಂದು
ಸಂಕೋಚವೇ ಹೇಳೆ ಸಲ್ಲಾಪಕೆ
|| ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಲ ಲ ಲಾ ಲಾ ಲಾ ಲಾ ಲ ಲ ಲಾ ಲಾ ಲ
ಲ ಲ ಲಾ ಲಾ ಲಾ ಲಾ ಲ ಲ ಲಾ ಲಾ ಲ ||
ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಕವಿಯಾಗಿ ನೀನು ಹಾಡುವಾಗ ಶಿಲೆಯಾದೆನು ನಾ
ಜೊತೆಯಾಗಿ ನನ್ನ ಕೂಡುವಾಗ ಒಲವಾದೆನು ನಾ
ಉದಯವಾಯಿತು ಪ್ರೇಮ ಕವನ
ಕೀರವಾಣಿಯ ರಾಗ ಮಿಲನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ
ರವಿವರ್ಮನ ಚಿತ್ತಾರವೇ...
ಅಡಿಯಿಂದ ಮುಡಿವರೆಗೂ ಶೃಂಗಾರವೇ...
ಶೃಂಗಾರದ ಕವಿರಾಜನೇ ಕರುನಾಡ ಕಣ್ಮಣಿಗೆ ಆರಾಧನೆ
ಸಿತಾರೆ ನಿನ್ನ ಸೆರೆಗಿಂದ ರವಾನೆ ಮಾಡು ಹೂಗಂಧ
ಕುಮಾರ ನಿನ್ನ ಧನಿಯಿಂದ ಸಿತಾರೆಯ ಈ ಸೌಗಂಧ
ಸ್ವರ ತುಂಬಿದೆ ನನ್ನ ಎದೆಯಲ್ಲಿ ನೀ. .
|| ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಶಿಲೆಯಾಗಿ ನೀನು ಮೂಡುವಾಗ ಕವಿಯಾದೆನು ನಾ
ಒಲವೆಂಬ ಗೀತೆ ಹಾಡುವಾಗ ಶೃತಿಯಾದೆನು ನಾ ||
ಬಹುದೂರದ ಬಾನಾಗುವೇ
ಬಾಳನ್ನು ರಮಿಸುವ ಕಡಲಾಗುವೆ
ಕಡಲಾದರೇ ಅಲೆಯಾಗುವೆ
ಅಲೆ ಮೇಲೆ ನಲಿದಾಡೋ ಮೀನಾಗುವೇ
ಮೀನಮ್ಮ ಕೇಳೇ ಗುಟ್ಟೊಂದು
ಚಿಪ್ಪಲ್ಲಿ ಐತೆ ಮುತ್ತೊಂದು
ಮುತ್ತಿನ ಆಸೆ ನೂರೊಂದು
ಆಸೆಗೆ ಮೀಸೆ ಕುತ್ತೊಂದು
ಸಂಕೋಚವೇ ಹೇಳೆ ಸಲ್ಲಾಪಕೆ
|| ಉದಯವಾಯಿತು ಪ್ರೇಮ ಕವನ
ಪ್ರಣಯ ಮೂರ್ತಿಯ ಕಾವ್ಯ ವಚನ
ಲ ಲ ಲಾ ಲಾ ಲಾ ಲಾ ಲ ಲ ಲಾ ಲಾ ಲ
ಲ ಲ ಲಾ ಲಾ ಲಾ ಲಾ ಲ ಲ ಲಾ ಲಾ ಲ ||
Udayavayithu Prema song lyrics from Kannada Movie Karnataka Suputhra starring Vishnuvardhan, Reethuparna,, Lyrics penned by R N Jayagopal Sung by S P Balasubrahmanyam, Chithra, Music Composed by M M Keeravani, film is Directed by Vijay and film is released on 1996