ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
|| ಆ ವಿಧಿ ತಂದ ಸಂಬಂಧ ಏನೇನೋ ||
ಆ ತಾಯಿ ತಾನು ಕಂದನೊಡನೆ ಮಾತಾಡಲಾಗದೇ
ಕಂಡಂಥ ಕನಸು ಇಂಗಿ ಹೋಗಿ ನೋವೇನೆ ಕಂಡಿದೆ
ವಾತ್ಸಲ್ಯ ಬಂಧ ಏನೆಂದು ಹೇಳದೇ ನೂರಾರು ವೇದನೆ
ತಾಯಿ ಕಂಡು ತಾ ನೊಂದಳೋ ..
|| ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ ||
ದೂರಾದ ಮಗನು ಒಂದಾಗಿ ಸೇರಲು ಆನಂದ ಕಾಣುತ
ನೋವಲ್ಲು ನಗುತ ನನ್ನ ಪ್ರೀತಿ ಸಂತೋಷ ತೋರುತ
ನೂರ್ ಕಾಲ ನೀನು ಬಾಳೆಂದು ಹೇಳುತ ಕಂದನ ಮಡಿಲಲ್ಲಿ
ಶಾಂತಿಯನ್ನು ತಾ ಕಂಡಳೋ. . .
|| ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ ||
ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
|| ಆ ವಿಧಿ ತಂದ ಸಂಬಂಧ ಏನೇನೋ ||
ಆ ತಾಯಿ ತಾನು ಕಂದನೊಡನೆ ಮಾತಾಡಲಾಗದೇ
ಕಂಡಂಥ ಕನಸು ಇಂಗಿ ಹೋಗಿ ನೋವೇನೆ ಕಂಡಿದೆ
ವಾತ್ಸಲ್ಯ ಬಂಧ ಏನೆಂದು ಹೇಳದೇ ನೂರಾರು ವೇದನೆ
ತಾಯಿ ಕಂಡು ತಾ ನೊಂದಳೋ ..
|| ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ ||
ದೂರಾದ ಮಗನು ಒಂದಾಗಿ ಸೇರಲು ಆನಂದ ಕಾಣುತ
ನೋವಲ್ಲು ನಗುತ ನನ್ನ ಪ್ರೀತಿ ಸಂತೋಷ ತೋರುತ
ನೂರ್ ಕಾಲ ನೀನು ಬಾಳೆಂದು ಹೇಳುತ ಕಂದನ ಮಡಿಲಲ್ಲಿ
ಶಾಂತಿಯನ್ನು ತಾ ಕಂಡಳೋ. . .
|| ಆ ವಿಧಿ ತಂದ ಸಂಬಂಧ ಏನೇನೋ
ಬಾಂಧವ್ಯ ಬಾಳ ಹಾಡಾಗಲು ದಿನ ಪಾಡಾಗಲು
ಆ ವಿಧಿ ತಂದ ಸಂಬಂಧ ಏನೇನೋ ||