ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ
ಮತ್ತು ಕೊಡೊ ಶರಬತ್ತು ಕಣೊ
ಮೊಹಬ್ಬತ್ತು ಕಣೊ ನಿನ್ನ ಸ್ವತ್ತು ಕಣೊ
ಚಳಿ ಹೊತ್ತಿನಲಿ ಬಿಸಿ ಮುತ್ತಿನ ಈ ಗಮ್ಮತ್ತು ಸದಾ ಮಧುರ
ಏಏಏಓ ಏಏಏಓ
ಅಕ್ಕರೆಯೊ ಕಲ್ ಸಕ್ಕರೆಯೊ ಜನ ಕಿಕ್ಕಿರಿದು
ಬಿಸಿ ಉಕ್ಕಿರುವ ಮೈ ಸೊಕ್ಕಿರುವ
ನನ್ನ ಲುಕ್ಕಿಗೆ ನೀ ಸರೆಸಿಕ್ಕಿದೆಯೊ ಚತುರ
ಏಏಏಓ ಏಏಏಓ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ||
ವಯ್ಯಾರದ ನಿನ್ನ ಮೈಯ್ಯೆಲ್ಲ ಕರ್ಪೂರ
ಹುಸಿಯಲ್ಲ ಸಿಹಿಜೇನಿನ ಹಣ್ಣಾಗ್ಲ ಖರ್ಜೂರ
ಓ ಮೈಸೂರು ಸಿಲ್ಕು ಬಾಡಿ ಬಳುಕು
ನಿನ್ನ ನಾನು ನೋಡಿ ಬೆರಗಾದೆ
ಕೋಲ್ಮಿಂಚು ಬೆಳಕು ಕಣ್ಣ ಚುರುಕು
ಕಂಡು ನಾನೀಗ ಶರಣಾದೆ
ಆ.......ಆಆಆಆಆಆಆ
ಸ್ವೀಟಾದ ಕೆನ್ನೆ ಬ್ಯೂಟಿ ಖಜಾನೆ
ನೈಟಲ್ಲಿ ನೀನೆ ಹಸಿರು ನಿಶಾನೆ
ಚೆಲುವಾದ ಈ ಸ್ಟೈಲು ಈ ಸ್ಮೈಲು
ನಾ ಕಂಡು ಸೋತುಹೋದೆ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ||
ಏಏಏಓ ಏಏಏಓ
ವೀರಾಧಿವೀರ ಬಾ ನೀ ನನ್ನ ಸಾಮ್ರಾಟ
ರಂಗಾದ ಈ ರಾತ್ರಿ ಬೊಂಬಾಟು ಚೆಲ್ಲಾಟ
ಕುಡಿಮೀಸೆ ಗಂಡು ನಿನ್ನ ಕಂಡು
ನನ್ನ ಮೈಯೆಲ್ಲ ಬಿಸಿಯಾಯ್ತು
ಮುದ್ದಾದ ರೋಜಾ ನಾನು ತಾಜಾ
ಇಂದು ನಿನ್ನಲ್ಲೆ ಮನಸ್ಸಾಯ್ತು
ಆ.......ಆಆಆಆಆಆಆ
ಈ ಮೋಹಜಾಲ ದೇಶೊ ವಿಶಾಲ
ಮೈ ಸೋಕಿದಾಗ ಮಿರ್ಚಿ ಮಸಾಲ
ಹೊತ್ತಾಯ್ತು ಬಾ ಬೇಗ ನಾವೀಗ ಒಂದಾಗಿ
ಮೋಜು ಮಾಡುವ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ ಏಏಏಓ ಏಏಏಓ||
ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ
ಮತ್ತು ಕೊಡೊ ಶರಬತ್ತು ಕಣೊ
ಮೊಹಬ್ಬತ್ತು ಕಣೊ ನಿನ್ನ ಸ್ವತ್ತು ಕಣೊ
ಚಳಿ ಹೊತ್ತಿನಲಿ ಬಿಸಿ ಮುತ್ತಿನ ಈ ಗಮ್ಮತ್ತು ಸದಾ ಮಧುರ
ಏಏಏಓ ಏಏಏಓ
ಅಕ್ಕರೆಯೊ ಕಲ್ ಸಕ್ಕರೆಯೊ ಜನ ಕಿಕ್ಕಿರಿದು
ಬಿಸಿ ಉಕ್ಕಿರುವ ಮೈ ಸೊಕ್ಕಿರುವ
ನನ್ನ ಲುಕ್ಕಿಗೆ ನೀ ಸರೆಸಿಕ್ಕಿದೆಯೊ ಚತುರ
ಏಏಏಓ ಏಏಏಓ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ||
ವಯ್ಯಾರದ ನಿನ್ನ ಮೈಯ್ಯೆಲ್ಲ ಕರ್ಪೂರ
ಹುಸಿಯಲ್ಲ ಸಿಹಿಜೇನಿನ ಹಣ್ಣಾಗ್ಲ ಖರ್ಜೂರ
ಓ ಮೈಸೂರು ಸಿಲ್ಕು ಬಾಡಿ ಬಳುಕು
ನಿನ್ನ ನಾನು ನೋಡಿ ಬೆರಗಾದೆ
ಕೋಲ್ಮಿಂಚು ಬೆಳಕು ಕಣ್ಣ ಚುರುಕು
ಕಂಡು ನಾನೀಗ ಶರಣಾದೆ
ಆ.......ಆಆಆಆಆಆಆ
ಸ್ವೀಟಾದ ಕೆನ್ನೆ ಬ್ಯೂಟಿ ಖಜಾನೆ
ನೈಟಲ್ಲಿ ನೀನೆ ಹಸಿರು ನಿಶಾನೆ
ಚೆಲುವಾದ ಈ ಸ್ಟೈಲು ಈ ಸ್ಮೈಲು
ನಾ ಕಂಡು ಸೋತುಹೋದೆ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ||
ಏಏಏಓ ಏಏಏಓ
ವೀರಾಧಿವೀರ ಬಾ ನೀ ನನ್ನ ಸಾಮ್ರಾಟ
ರಂಗಾದ ಈ ರಾತ್ರಿ ಬೊಂಬಾಟು ಚೆಲ್ಲಾಟ
ಕುಡಿಮೀಸೆ ಗಂಡು ನಿನ್ನ ಕಂಡು
ನನ್ನ ಮೈಯೆಲ್ಲ ಬಿಸಿಯಾಯ್ತು
ಮುದ್ದಾದ ರೋಜಾ ನಾನು ತಾಜಾ
ಇಂದು ನಿನ್ನಲ್ಲೆ ಮನಸ್ಸಾಯ್ತು
ಆ.......ಆಆಆಆಆಆಆ
ಈ ಮೋಹಜಾಲ ದೇಶೊ ವಿಶಾಲ
ಮೈ ಸೋಕಿದಾಗ ಮಿರ್ಚಿ ಮಸಾಲ
ಹೊತ್ತಾಯ್ತು ಬಾ ಬೇಗ ನಾವೀಗ ಒಂದಾಗಿ
ಮೋಜು ಮಾಡುವ
||ಹೂಬನದ ಸಿಹಿ ಜೇನು ಇದು
ಮದವೇರಿಸುವ ಮಧುಪಾನವಿದು
ಮರಿದುಂಬಿಗಳ ಸವಿ ಚುಂಬನದ
ಮಕರಂದವೊ ಈ ಅಧರ
ಏಏಏಓ ಏಏಏಓ ಏಏಏಓ ಏಏಏಓ||
Hoo Banada Sihi Jenu song lyrics from Kannada Movie Karnataka Suputhra starring Vishnuvardhan, Reethuparna,, Lyrics penned by R N Jayagopal Sung by S P Balasubrahmanyam, Malgudi Subha, Music Composed by M M Keeravani, film is Directed by Vijay and film is released on 1996