Shubasaya Shubasaya Lyrics

ಶುಭಾಷಯ.. ಶುಭಾಷಯ Lyrics

in Karnataka Suputhra

in ಕರ್ನಾಟಕ ಸುಪುತ್ರ

LYRIC

ಶುಭಾಷಯ.. ಶುಭಾಷಯ ... ಶುಭಾಷಯ ..

ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ
ಈ ಬಂಧ ಎಂದೆಂದೂ ಪ್ರೇಮ ಸಂಬಂಧ
ಬಾಳಲ್ಲಿ ಹೂವಾಗಿ ನೀಡೋ ಆನಂದ
ಶುಭವನೇ ಕೋರುತ ನಾನು ಹಾಡುವೆ
ಜೊತೆಯಲೇ ಸಾಗುವ ನವ್ಯ ಜೋಡಿಗೆ

|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ ||
 
ಕಣ್ಣಿನಿಂದ ಕಂಡರೂ ಎಲ್ಲ ನಂಬದೆ
ಒಬ್ಬರಲ್ಲಿ ಒಬ್ಬರು ಇರಿಸಿ ನಂಬಿಕೆ 
ಪ್ರೇಮವೆಂದೂ ಪ್ರೇಮದ ಪಾಠವೆನ್ನಿರಿ
ಒಲವಿನಿಂದ ಸೋತು ಗೆಲ್ಲುವ ಆಟವೆನ್ನಿರಿ
ಶುಭಾಷಯ.. ಶುಭಾಷಯ ... ಶುಭಾಷಯ ..
 
|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ ||
 
ಮನವೇ ಒಂದು ಮಂದಿರ ಸಹಜ ಸುಂದರ
ಬೆಳಗುತಿರಲು ಎಂದಿಗೂ ಪೂರ್ಣ ಚಂದಿರ  
ಒಲುಮೆ ಎಂಬ ನೌಕೆಗೆ ಒಲವೇ ಆಶ್ರಯ
ಜನುಮ ಜನುಮ ಜೊತೆಗೆ ಜೊತೆಗೆ ಇರುವ ಆಶಯ 
ಶುಭಾಷಯ.. ಶುಭಾಷಯ ... ಶುಭಾಷಯ .. 
 
|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ
ಈ ಬಂಧ ಎಂದೆಂದೂ ಪ್ರೇಮ ಸಂಬಂಧ
ಬಾಳಲ್ಲಿ ಹೂವಾಗಿ ನೀಡೋ ಆನಂದ
ಶುಭವನೇ ಕೋರುತ ನಾನು ಹಾಡುವೆ
ಜೊತೆಯಲೇ ಸಾಗುವ ನವ್ಯ ಜೋಡಿಗೆ ||

ಶುಭಾಷಯ.. ಶುಭಾಷಯ ... ಶುಭಾಷಯ ..

ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ
ಈ ಬಂಧ ಎಂದೆಂದೂ ಪ್ರೇಮ ಸಂಬಂಧ
ಬಾಳಲ್ಲಿ ಹೂವಾಗಿ ನೀಡೋ ಆನಂದ
ಶುಭವನೇ ಕೋರುತ ನಾನು ಹಾಡುವೆ
ಜೊತೆಯಲೇ ಸಾಗುವ ನವ್ಯ ಜೋಡಿಗೆ

|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ ||
 
ಕಣ್ಣಿನಿಂದ ಕಂಡರೂ ಎಲ್ಲ ನಂಬದೆ
ಒಬ್ಬರಲ್ಲಿ ಒಬ್ಬರು ಇರಿಸಿ ನಂಬಿಕೆ 
ಪ್ರೇಮವೆಂದೂ ಪ್ರೇಮದ ಪಾಠವೆನ್ನಿರಿ
ಒಲವಿನಿಂದ ಸೋತು ಗೆಲ್ಲುವ ಆಟವೆನ್ನಿರಿ
ಶುಭಾಷಯ.. ಶುಭಾಷಯ ... ಶುಭಾಷಯ ..
 
|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ ||
 
ಮನವೇ ಒಂದು ಮಂದಿರ ಸಹಜ ಸುಂದರ
ಬೆಳಗುತಿರಲು ಎಂದಿಗೂ ಪೂರ್ಣ ಚಂದಿರ  
ಒಲುಮೆ ಎಂಬ ನೌಕೆಗೆ ಒಲವೇ ಆಶ್ರಯ
ಜನುಮ ಜನುಮ ಜೊತೆಗೆ ಜೊತೆಗೆ ಇರುವ ಆಶಯ 
ಶುಭಾಷಯ.. ಶುಭಾಷಯ ... ಶುಭಾಷಯ .. 
 
|| ಮದುವೆ ಎಂಬ ಬಾಳ ಬಂಧ  
ಮಧುರವಾದ ಸ್ನೇಹ ಬಂಧ
ಈ ಬಂಧ ಎಂದೆಂದೂ ಪ್ರೇಮ ಸಂಬಂಧ
ಬಾಳಲ್ಲಿ ಹೂವಾಗಿ ನೀಡೋ ಆನಂದ
ಶುಭವನೇ ಕೋರುತ ನಾನು ಹಾಡುವೆ
ಜೊತೆಯಲೇ ಸಾಗುವ ನವ್ಯ ಜೋಡಿಗೆ ||

Shubasaya Shubasaya song lyrics from Kannada Movie Karnataka Suputhra starring Vishnuvardhan, Reethuparna,, Lyrics penned by R N Jayagopal Sung by S P Balasubrahmanyam, Music Composed by M M Keeravani, film is Directed by Vijay and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ