ಆಹಾ.. ಆಹಾ.. ಆಆಆ
ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ
ಜಯವ ಸಾಧಿಸಬೇಕು
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು ||
ನಗುವಿನಲೇ ಜೀವನ ಹೊಸ ಚೇತನ
ನೀ ಕಾಣುವೆ ಬಾಳಲ್ಲಿ
ಪರಿಪರಿಯ ರಾಗದ ಹೊಸ ತಾಳವು
ಬದುಕೆನ್ನುವ ಹಾಡಲ್ಲಿ
ಕೊರಗಿದರೆ ಲಾಭವೇನಮ್ಮಾ
ನಲಿಯುತಲಿ ಬಾಳು ನೀ ತಮ್ಮ
ನಗುತ ನಗಿಸಿ ಜಗವಾ ಬೇವು ಬೆಲ್ಲ
ಸಮವು ಎಂದು ಸವಿದು ಜೀವಿಸಬೇಕು
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು ||
ಚಿಗುರೊಡೆವ ಆಸೆಯ ಹೊಸ
ಪಲ್ಲವಿ ಶೃತಿ ಸೇರಲಿ ಹಾಡಾಗಿ
ದುಗುಡಗಳ ದೂಡುತ ನಡೆದಾಗಲೇ
ಗುರಿ ಸೇರುವೆ ಮುಂದಾಗಿ
ಎದುರಿಸುತ ಎಲ್ಲವನ್ನು ನೀ
ಎದೆಗೆಡದೇ ಮುಂದೆ ಸಾಗು ನೀ
ಅದುವೇ ಬದುಕು ಜಗದೇ
ಮುಳ್ಳಿನೋಡನೆ ಇರುವ ಹೂವೂ
ನಗುತ ಬಾಳುವ ಹಾಗೇ ..
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ
ಜಯವ ಸಾಧಿಸಬೇಕು
ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಆ ಆ ಆ. . . .ಆ ಆ ಆ. . . ಆಆಆಆಆ. . . . ||
ಆಹಾ.. ಆಹಾ.. ಆಆಆ
ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ
ಜಯವ ಸಾಧಿಸಬೇಕು
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು ||
ನಗುವಿನಲೇ ಜೀವನ ಹೊಸ ಚೇತನ
ನೀ ಕಾಣುವೆ ಬಾಳಲ್ಲಿ
ಪರಿಪರಿಯ ರಾಗದ ಹೊಸ ತಾಳವು
ಬದುಕೆನ್ನುವ ಹಾಡಲ್ಲಿ
ಕೊರಗಿದರೆ ಲಾಭವೇನಮ್ಮಾ
ನಲಿಯುತಲಿ ಬಾಳು ನೀ ತಮ್ಮ
ನಗುತ ನಗಿಸಿ ಜಗವಾ ಬೇವು ಬೆಲ್ಲ
ಸಮವು ಎಂದು ಸವಿದು ಜೀವಿಸಬೇಕು
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು ||
ಚಿಗುರೊಡೆವ ಆಸೆಯ ಹೊಸ
ಪಲ್ಲವಿ ಶೃತಿ ಸೇರಲಿ ಹಾಡಾಗಿ
ದುಗುಡಗಳ ದೂಡುತ ನಡೆದಾಗಲೇ
ಗುರಿ ಸೇರುವೆ ಮುಂದಾಗಿ
ಎದುರಿಸುತ ಎಲ್ಲವನ್ನು ನೀ
ಎದೆಗೆಡದೇ ಮುಂದೆ ಸಾಗು ನೀ
ಅದುವೇ ಬದುಕು ಜಗದೇ
ಮುಳ್ಳಿನೋಡನೆ ಇರುವ ಹೂವೂ
ನಗುತ ಬಾಳುವ ಹಾಗೇ ..
|| ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಏನೇ ಬಂದರೂ ಬದುಕಲಿ
ಮುಂದೆ ಸಾಗಲೇ ಬೇಕು
ಜಗದ ನೋವ ಸಹಿಸಿ ಜೀವ
ಜಯವ ಸಾಧಿಸಬೇಕು
ನಗುತ ನೋವನು ಮರೆಯುತ
ಉಳಿದು ಬಾಳಲೇ ಬೇಕು
ಆ ಆ ಆ. . . .ಆ ಆ ಆ. . . ಆಆಆಆಆ. . . . ||
Nagutha Novanu Mareyutha song lyrics from Kannada Movie Karnataka Suputhra starring Vishnuvardhan, Reethuparna,, Lyrics penned by R N Jayagopal Sung by Vishnuvardhan, M M Keeravani, Music Composed by M M Keeravani, film is Directed by Vijay and film is released on 1996