Kannadava Mareyadiru Kannada kanda Lyrics

ಕನ್ನಡವ ಮರೆಯದಿರು ಕನ್ನಡದ ಕಂದ Lyrics

in Karnataka Suputhra

in ಕರ್ನಾಟಕ ಸುಪುತ್ರ

LYRIC

Song Details Page after Lyrice

-
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ

ಕನ್ನಡದ ನಾಡಿದು ನೋಡಲು ಚೆಂದ  
ಕನ್ನಡ ಸಿರಿನಾಡಿನ ಮರಗಳು ಶ್ರೀಗಂಧ
ಕನ್ನಡದ ನಾಡಿದು ನೋಡಲು ಚೆಂದ  
ಕನ್ನಡ ಸಿರಿನಾಡಿನ ಮರಗಳು ಶ್ರೀಗಂಧ
ಕನ್ನಡದ ಜೊತೆ ನಮ್ಮ ಆ ಜನ್ಮ ಬಂಧ

||ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ .|

ಕನ್ನಡ ಮಣ್ಣಿನ ಕಣ ಕಣವು ಚಿನ್ನ
ಕನ್ನಡದ ಭಾಷೆಯ ಇನಿ ದನಿಯ ಚೆನ್ನ

-
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ
ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ

ಕನ್ನಡದ ನಾಡಿದು ನೋಡಲು ಚೆಂದ  
ಕನ್ನಡ ಸಿರಿನಾಡಿನ ಮರಗಳು ಶ್ರೀಗಂಧ
ಕನ್ನಡದ ನಾಡಿದು ನೋಡಲು ಚೆಂದ  
ಕನ್ನಡ ಸಿರಿನಾಡಿನ ಮರಗಳು ಶ್ರೀಗಂಧ
ಕನ್ನಡದ ಜೊತೆ ನಮ್ಮ ಆ ಜನ್ಮ ಬಂಧ

||ಕನ್ನಡವ ಮರೆಯದಿರು ಕನ್ನಡದ ಕಂದ
ಕನ್ನಡವ ನೆನೆಯುತಿರೆ ಮಹದಾನಂದ .|

ಕನ್ನಡ ಮಣ್ಣಿನ ಕಣ ಕಣವು ಚಿನ್ನ
ಕನ್ನಡದ ಭಾಷೆಯ ಇನಿ ದನಿಯ ಚೆನ್ನ

Kannada Mareyadiru Kannada kanda song lyrics from Kannada Movie Karnataka Suputhra starring Vishnuvardhan, Reethuparna,, Lyrics penned by Geethapriya Sung by M M Keeravani, Music Composed by M M Keeravani, film is Directed by Vijay and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ