-
ಯಾರು ಹಾಡದ ಎಲ್ಲೂ ಕೇಳದ
ಯಾರು ಹಾಡದ ಎಲ್ಲೂ ಕೇಳದ
ಮನದಾಳದ ಆಲಾಪವೆ ಎದೆಯಾಳದ ಆತಂಕವೆ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ
ಯಾರು ಹಾಡದ ಎಲ್ಲೂ ಕೇಳದ
ಯಾರು ಹಾಡದ ಎಲ್ಲೂ ಕೇಳದ
ನಿಮ್ಮ ಕಣ್ಣ ದೋಣಿಯಲ್ಲಿ ನಮ್ಮ ಕನಸುಳಿದಿವೆ
ನಿಮ್ಮ ಮಿಡಿವ ಹೃದಯದಲ್ಲೆ ನೂರು ಮಾತುಳಿದಿವೆ
ಕಾಣದಂತ ತಾಣವನ್ನ ಸೇರುವಂತ ಆಸೆಗೆ ಕಾದಿದೆ
ಕಂಬನಿ ಒರೆಸುವ ಕೈಗೆ ದೋಣಿಯೆ ಆಸರೆ ದೂರದ ಯಾನಕೆ
ಹರಿಯುವ ಮೊರೆಯುವ ತೊರೆಯೊಳಗೆ
||ಯಾರು ಹಾಡದ ಎಲ್ಲೂ ಕೇಳದ||
||ಯಾರು ಹಾಡದ ಎಲ್ಲೂ ಕೇಳದ||
ನಿನ್ನ ದಾರಿ ನೀವೆ ತುಲಿದು ಸೇರಬೇಕು ಗುರಿ
ಬೆಳಗು ಬರಿಯ ಬಣ್ಣವಲ್ಲ ಹಾಡಿ ನಾ ಹಾಜರಿ
ಬಾನಿನ ಬಯಲಿಗೆ ಸಾರಸ ಹಾರಿವೆ
ಊರನು ಸೇರಲು ದಾರಿಯೋ ನೂರಿವೆ
ಪ್ರೀತಿಯೆ ಆಸರೆ ಬಾಳಿನ ಪಯಣಕೆ
ಮರಗಳ ನೆರಳಿವೆ ಬಿಸಿಲೊಳಗೆ
||ಯಾರು ಹಾಡದ ಎಲ್ಲೂ ಕೇಳದ||
||ಯಾರು ಹಾಡದ ಎಲ್ಲೂ ಕೇಳದ||
-
ಯಾರು ಹಾಡದ ಎಲ್ಲೂ ಕೇಳದ
ಯಾರು ಹಾಡದ ಎಲ್ಲೂ ಕೇಳದ
ಮನದಾಳದ ಆಲಾಪವೆ ಎದೆಯಾಳದ ಆತಂಕವೆ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ
ಮಿಡುಕಾಡಿದೆ ಹುಡುಕಾಡಿದೆ ಹಾಡಾಗಿದೆ ಈಗ
ಯಾರು ಹಾಡದ ಎಲ್ಲೂ ಕೇಳದ
ಯಾರು ಹಾಡದ ಎಲ್ಲೂ ಕೇಳದ
ನಿಮ್ಮ ಕಣ್ಣ ದೋಣಿಯಲ್ಲಿ ನಮ್ಮ ಕನಸುಳಿದಿವೆ
ನಿಮ್ಮ ಮಿಡಿವ ಹೃದಯದಲ್ಲೆ ನೂರು ಮಾತುಳಿದಿವೆ
ಕಾಣದಂತ ತಾಣವನ್ನ ಸೇರುವಂತ ಆಸೆಗೆ ಕಾದಿದೆ
ಕಂಬನಿ ಒರೆಸುವ ಕೈಗೆ ದೋಣಿಯೆ ಆಸರೆ ದೂರದ ಯಾನಕೆ
ಹರಿಯುವ ಮೊರೆಯುವ ತೊರೆಯೊಳಗೆ
||ಯಾರು ಹಾಡದ ಎಲ್ಲೂ ಕೇಳದ||
||ಯಾರು ಹಾಡದ ಎಲ್ಲೂ ಕೇಳದ||
ನಿನ್ನ ದಾರಿ ನೀವೆ ತುಲಿದು ಸೇರಬೇಕು ಗುರಿ
ಬೆಳಗು ಬರಿಯ ಬಣ್ಣವಲ್ಲ ಹಾಡಿ ನಾ ಹಾಜರಿ
ಬಾನಿನ ಬಯಲಿಗೆ ಸಾರಸ ಹಾರಿವೆ
ಊರನು ಸೇರಲು ದಾರಿಯೋ ನೂರಿವೆ
ಪ್ರೀತಿಯೆ ಆಸರೆ ಬಾಳಿನ ಪಯಣಕೆ
ಮರಗಳ ನೆರಳಿವೆ ಬಿಸಿಲೊಳಗೆ
||ಯಾರು ಹಾಡದ ಎಲ್ಲೂ ಕೇಳದ||
||ಯಾರು ಹಾಡದ ಎಲ್ಲೂ ಕೇಳದ||