-
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ
ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ
ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಬೆಟ್ಟಗುಡ್ಡ ಸವರಿ ಸಾಗೊ ಮೋಡವು
ನಿನ್ನ ಅಂದ ಕಂಡು ಇಲ್ಲೆ ಹರಿದವು
ಹಳ್ಳಕೊಳ್ಳ ತುಂಬಿ ಹಾಲು ಹರಿದವು
ಮಾವು ಬೇವು ಚಿಗುರಿ ಸುಗ್ಗಿ ತಂದವು
ಅರಳೊ ಹೂವಿನೊಳಗೆ ಪರಿಮಳವ ಸೋಕಿ ಬಂದೆ
ನಿನ್ನ ಪಾದ ಸ್ಪರ್ಶದಿಂದ ಭೂಮಿಗೆ ನುಣುಪು ತಂದೆ
ನೀ ಸಾಗೊ ದಾರಿ ಎಲ್ಲ ಕತ್ತಲು ಬೆಳಗಿ ಬಂದೆ
ನೀ ಆಡೊ ಮಾತಿಗೆಲ್ಲ ಕೋಗಿಲೆ ಕಂಠ ತಂದೆ
ಹಾಡಾಗಿ ತೇಲುತ್ತ ಇಂಪಾಗಿ ಮೂಡುತ್ತ
ನೀ ಮನಸ್ಸಿನ ವೀಣೆಯ ಮೀಟಿ ಬಂದೆ
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ||
ವರ್ಷಕ್ಕೊಮ್ಮೆ ಬರುವ ಪೂರ್ಣಚಂದ್ರನು
ನಿನ್ನ ಚೆಲುವ ಕಂಡು ಇಲ್ಲೆ ಉಳಿದನು
ಜಾಜಿಮಲ್ಲೆ ಹೂವು ಕಂಪು ಸುರಿದವು
ಚಿಲಿಪಿಲಿ ಎಲ್ಲ ಹಾಡಿ ನಕ್ಕು ನಲಿದವು
ಆ ಚುಕ್ಕಿ ತಾರೆ ಎಲ್ಲ ಕಣ್ಣಾಗಿ ಬಂದರಲ್ಲ
ಆ ಕಣ್ಣ ಕಾಂತಿಯಿಂದ ಸೂರ್ಯನು ಬೆಳಕು ತಂದ
ನಿನ ಬೆಳಕ ಪಡೆದ ಚಂದ್ರ ಬೆಳದಿಂಗಳಾಗಿ ಬಂದ
ನಿನ್ನ ತಳುಕು ಬಳುಕು ನಡೆಗೆ ಮಿಂಚನ್ನು ಬಾಚಿ ತಂದ
ಆಗುತ್ತ ಬೇಗುತ್ತ ಒಣಪನ್ನು ಸೂಸುತ್ತ
ಈ ಮನಸ್ಸಿನ ಬಾಗಿಲ ದೂಡಿಬಂದೆ
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ||
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ||
-
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ
ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ
ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಬೆಟ್ಟಗುಡ್ಡ ಸವರಿ ಸಾಗೊ ಮೋಡವು
ನಿನ್ನ ಅಂದ ಕಂಡು ಇಲ್ಲೆ ಹರಿದವು
ಹಳ್ಳಕೊಳ್ಳ ತುಂಬಿ ಹಾಲು ಹರಿದವು
ಮಾವು ಬೇವು ಚಿಗುರಿ ಸುಗ್ಗಿ ತಂದವು
ಅರಳೊ ಹೂವಿನೊಳಗೆ ಪರಿಮಳವ ಸೋಕಿ ಬಂದೆ
ನಿನ್ನ ಪಾದ ಸ್ಪರ್ಶದಿಂದ ಭೂಮಿಗೆ ನುಣುಪು ತಂದೆ
ನೀ ಸಾಗೊ ದಾರಿ ಎಲ್ಲ ಕತ್ತಲು ಬೆಳಗಿ ಬಂದೆ
ನೀ ಆಡೊ ಮಾತಿಗೆಲ್ಲ ಕೋಗಿಲೆ ಕಂಠ ತಂದೆ
ಹಾಡಾಗಿ ತೇಲುತ್ತ ಇಂಪಾಗಿ ಮೂಡುತ್ತ
ನೀ ಮನಸ್ಸಿನ ವೀಣೆಯ ಮೀಟಿ ಬಂದೆ
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ||
ವರ್ಷಕ್ಕೊಮ್ಮೆ ಬರುವ ಪೂರ್ಣಚಂದ್ರನು
ನಿನ್ನ ಚೆಲುವ ಕಂಡು ಇಲ್ಲೆ ಉಳಿದನು
ಜಾಜಿಮಲ್ಲೆ ಹೂವು ಕಂಪು ಸುರಿದವು
ಚಿಲಿಪಿಲಿ ಎಲ್ಲ ಹಾಡಿ ನಕ್ಕು ನಲಿದವು
ಆ ಚುಕ್ಕಿ ತಾರೆ ಎಲ್ಲ ಕಣ್ಣಾಗಿ ಬಂದರಲ್ಲ
ಆ ಕಣ್ಣ ಕಾಂತಿಯಿಂದ ಸೂರ್ಯನು ಬೆಳಕು ತಂದ
ನಿನ ಬೆಳಕ ಪಡೆದ ಚಂದ್ರ ಬೆಳದಿಂಗಳಾಗಿ ಬಂದ
ನಿನ್ನ ತಳುಕು ಬಳುಕು ನಡೆಗೆ ಮಿಂಚನ್ನು ಬಾಚಿ ತಂದ
ಆಗುತ್ತ ಬೇಗುತ್ತ ಒಣಪನ್ನು ಸೂಸುತ್ತ
ಈ ಮನಸ್ಸಿನ ಬಾಗಿಲ ದೂಡಿಬಂದೆ
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ
ಓ ಪೆಣ್ಣೆ ಓ ಪೆಣ್ಣೆ
ನಿನ್ನ ಕಂಡಾಗ ನಾ ಹಿಂಗೆ ಪೆಂಗನಾದೆ||
||ನಿನ್ನ ಹಳ್ಳಿಗೆ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ
ನಿನ್ನ ಹಳ್ಳಿಗೆ ಬಂದು ನಾ ಹಳ್ಳಕ್ಕೆ ಬಿದ್ದೆ||
Ninna Hallige song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by Raghavendra Kamath Sung by Raghu Dixit, Music Composed by Veer Samarth, film is Directed by Sridhar and film is released on 2009