Ee Dina Hosadagide Lyrics

ಈ ದಿನ ಹೊಸತಾಗಿದೆ Lyrics

in Karanji

in ಕಾರಂಜಿ

LYRIC

Song Details Page after Lyrice

-
ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ
ಪ್ರತಿ ಉಸಿರಿದು ಸ್ವರವಾಗಿದೆ
ಪ್ರತಿ ನಡೆಯಿದು ಹಾಡಾಗಿದೆ
ಏನಪ ರೋಮಾಂಚನ ಏಕೊ ಈ ಸಂಭ್ರಮ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ
ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
 
ಕಾಣುವ ಲೋಕದಿ ಎಲ್ಲವೂ ಸುಂದರ
ಕೇಳುವ ದನಿಯಲಿ ಮಧುರ ಆಲಾಪನ
ಯೌವ್ವನ ಮೋಹಕ ಯೌವ್ವನ ಚುಂಬಕ
ಏನಿದೇನಿದೀಗ  ಬನ
 
||ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ||
 
ಮನದಲಿ ಕೊಳದಲಿ ಹಂಸವೂ ತೇಲಿದೆ
ಕನಸಿನ ಚಿತ್ರಕ್ಕೆ ಬಣ್ಣವೂ ಮೂಡಿದೆ
ಹರೆಯದ ಭಾವವು ಮೌನದ ಕಾವ್ಯವು
ನುಡಿಯಲಾಗದಿ ಅನುಭವ
 
||ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ
ಪ್ರತಿ ಉಸಿರಿದು ಸ್ವರವಾಗಿದೆ
ಪ್ರತಿ ನಡೆಯಿದು ಹಾಡಾಗಿದೆ
ಏನಪ ರೋಮಾಂಚನ ಏಕೊ ಈ ಸಂಭ್ರಮ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ ||

-
ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ
ಪ್ರತಿ ಉಸಿರಿದು ಸ್ವರವಾಗಿದೆ
ಪ್ರತಿ ನಡೆಯಿದು ಹಾಡಾಗಿದೆ
ಏನಪ ರೋಮಾಂಚನ ಏಕೊ ಈ ಸಂಭ್ರಮ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ
ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
 
ಕಾಣುವ ಲೋಕದಿ ಎಲ್ಲವೂ ಸುಂದರ
ಕೇಳುವ ದನಿಯಲಿ ಮಧುರ ಆಲಾಪನ
ಯೌವ್ವನ ಮೋಹಕ ಯೌವ್ವನ ಚುಂಬಕ
ಏನಿದೇನಿದೀಗ  ಬನ
 
||ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ||
 
ಮನದಲಿ ಕೊಳದಲಿ ಹಂಸವೂ ತೇಲಿದೆ
ಕನಸಿನ ಚಿತ್ರಕ್ಕೆ ಬಣ್ಣವೂ ಮೂಡಿದೆ
ಹರೆಯದ ಭಾವವು ಮೌನದ ಕಾವ್ಯವು
ನುಡಿಯಲಾಗದಿ ಅನುಭವ
 
||ಈ ದಿನ ಹೊಸತಾಗಿದೆ
ಈ ಕ್ಷಣ ಚೆಲುವಾಗಿದೆ
ಮನವು ಹಗುರಾಗಿದೆ
ತನುವು ತೇಲಾಡಿದೆ
ಪ್ರತಿ ಉಸಿರಿದು ಸ್ವರವಾಗಿದೆ
ಪ್ರತಿ ನಡೆಯಿದು ಹಾಡಾಗಿದೆ
ಏನಪ ರೋಮಾಂಚನ ಏಕೊ ಈ ಸಂಭ್ರಮ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ
ಮಜವಿದೆ ಮಜವಾಗಿದೆ ||

Ee Dina Hosadagide song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by Sathish Thipatur Sung by Karthik, Music Composed by Veer Samarth, film is Directed by Sridhar and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ