Murida Marada Lyrics

ಮುರಿದ ಮರದ Lyrics

in Karanji

in ಕಾರಂಜಿ

LYRIC

Song Details Page after Lyrice

-
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
 
ಕಾಡುಮೇಡು ಅಲೆದು ಅಲೆದು
ಮರಳಿಗೂಡು ಹೆಣೆದು ಹೆಣೆದು
ಕಣಿದ ಘಳಿಗೆ ಕರಗಿ ಕರಗಿ
ಕೊರಳ ದನಿಯು ಮೊಳಗಿ ಮೊಳಗಿ
ಜೀವದ ಸಂಗಮ ದೂರ ದೂರ ಹಾರಿ ಒಂದಾಗುವ
ಬೇರೆ ಮಾಡೊ ಉರಿಯ ಅಳಿಸಿ ಮುಂದಾಗುವ
ಸಾಕಿದು ಪಂಜರ ಜೀಇವನ ಸುಂದರ ವಿರಸ ಅಳಿಸಿ ಸರಸ ಬೆರೆಸಿ
 
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ||
 
ಕಾಲಚಕ್ರ ಉರುಳಿ ಉರುಳಿ ಬಾಳ ಮೈತ್ರಿ ಮರಳಿ ಬರಲಿ
ನೊಂದ ಬಳ್ಳಿ ಚಿಗುರಿ ಚಿಗುರಿ ಹೂವ ತೇರು ಹರಿದು ಬರಲಿ
ನೆನಪಿನ ರೆಕ್ಕೆಯೆ ನಿಮ್ಮ ಒಳಗೆ ಇರುವ ಒಲವು ನಮ್ಮಷ್ಟೆ ಅವು
ಗಾಳಿ ಬೆಂಕಿ ತಾಕದಂತ ಪ್ರೇಮರೂಪವು
ಬಲೆಗಳ ಸೀಳುವ ಬೆರೆಯುತ ಬಾಳುತ
ವಿರಸ ಅಳಿಸಿ ಸರಸ ಬೆಳೆಸಿ
 
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ
ದೂರದ ಆಗಸ  ಹಾದಿಯ ತೋರಿದೆ ||
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ||
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ||

-
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ
ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
 
ಕಾಡುಮೇಡು ಅಲೆದು ಅಲೆದು
ಮರಳಿಗೂಡು ಹೆಣೆದು ಹೆಣೆದು
ಕಣಿದ ಘಳಿಗೆ ಕರಗಿ ಕರಗಿ
ಕೊರಳ ದನಿಯು ಮೊಳಗಿ ಮೊಳಗಿ
ಜೀವದ ಸಂಗಮ ದೂರ ದೂರ ಹಾರಿ ಒಂದಾಗುವ
ಬೇರೆ ಮಾಡೊ ಉರಿಯ ಅಳಿಸಿ ಮುಂದಾಗುವ
ಸಾಕಿದು ಪಂಜರ ಜೀಇವನ ಸುಂದರ ವಿರಸ ಅಳಿಸಿ ಸರಸ ಬೆರೆಸಿ
 
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ||
 
ಕಾಲಚಕ್ರ ಉರುಳಿ ಉರುಳಿ ಬಾಳ ಮೈತ್ರಿ ಮರಳಿ ಬರಲಿ
ನೊಂದ ಬಳ್ಳಿ ಚಿಗುರಿ ಚಿಗುರಿ ಹೂವ ತೇರು ಹರಿದು ಬರಲಿ
ನೆನಪಿನ ರೆಕ್ಕೆಯೆ ನಿಮ್ಮ ಒಳಗೆ ಇರುವ ಒಲವು ನಮ್ಮಷ್ಟೆ ಅವು
ಗಾಳಿ ಬೆಂಕಿ ತಾಕದಂತ ಪ್ರೇಮರೂಪವು
ಬಲೆಗಳ ಸೀಳುವ ಬೆರೆಯುತ ಬಾಳುತ
ವಿರಸ ಅಳಿಸಿ ಸರಸ ಬೆಳೆಸಿ
 
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ಹರಿದಗೂಡ ನೆನೆದು ನೆನೆದು ಮರುಗದೆ ಹಾರಿದೆ
ದೂರದ ಆಗಸ  ಹಾದಿಯ ತೋರಿದೆ ||
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ
ದೂರದ ದೂರದ ಆಗಸ ಆಗಸ
ಹಾದಿಯ ಹಾದಿಯ ತೋರಿದೆ ತೋರಿದೆ||
||ಮುರಿದ ಮರದ ರೆಂಬೆ ಮೇಲೆ
ಹಕ್ಕಿಯೊಂದು ಕುಳಿತಿದೆ||

Murida Marada song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by H S Venkatesh Murthy Sung by Vijay Prakash, Apoorva Sridhar, Music Composed by Veer Samarth, film is Directed by Sridhar and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ