-
ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ
ಮತ್ತೇರಿ…… ಹೋ ..
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ ||
ನೆನ್ನೆಯ ನಾಳೆಯ ಚಿಂತೆ ನಮಗೇಕೆ ಇನ್ನು
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಕ್ಕದು ಇನ್ನೆಲ್ಲು ಇಂಥ ಆನಂದ
ಅತ್ತ ಇತ್ತ ಓಡದಂತೆ ಚಿತ್ತವನ್ನು ಕಟ್ಟಿ ಇಟ್ಟು ನಲಿವ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ ಮತ್ತೇರಿ||
ಹೆಣ್ಣಿನ ಗಂಡಿನ ಬೇಧ ಇಲ್ಲೆಂದು ಇಲ್ಲ
ಮತ್ತಲ್ಲೆ ಮೋಜಿನ ಮಧುವ ಹೀರೋಣ ನಾವೆಲ್ಲ….
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ಹಿಗ್ಗಿದೆ ಯೌವನ ಎಲ್ಲ ಸಂತೋಷ ನಮದೆಂದು
ಕಣ್ಣಿನಲ್ಲಿ ಕಣ್ಣನಿಟ್ಟು ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿಯುವ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ ಮತ್ತೇರಿ||
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಎಲ್ಲ ಓಲಾಡುವ ಎಲ್ಲ ತೇಲಾಡುವ ||
-
ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ
ಮತ್ತೇರಿ…… ಹೋ ..
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ ||
ನೆನ್ನೆಯ ನಾಳೆಯ ಚಿಂತೆ ನಮಗೇಕೆ ಇನ್ನು
ಜಾರುವ ಮುನ್ನವೆ ಸವಿಯೋಣ ತಾರುಣ್ಯವನ್ನು
ಕಣ್ಣಿಗೆ ಹಬ್ಬವು ಇಂದು ಈ ಅಂದ ಚೆಂದ
ಬಿಟ್ಟರೆ ಸಿಕ್ಕದು ಇನ್ನೆಲ್ಲು ಇಂಥ ಆನಂದ
ಅತ್ತ ಇತ್ತ ಓಡದಂತೆ ಚಿತ್ತವನ್ನು ಕಟ್ಟಿ ಇಟ್ಟು ನಲಿವ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ ಮತ್ತೇರಿ||
ಹೆಣ್ಣಿನ ಗಂಡಿನ ಬೇಧ ಇಲ್ಲೆಂದು ಇಲ್ಲ
ಮತ್ತಲ್ಲೆ ಮೋಜಿನ ಮಧುವ ಹೀರೋಣ ನಾವೆಲ್ಲ….
ಚಿಮ್ಮಿದೆ ಹೊಮ್ಮಿದೆ ಆಸೆ ನಮ್ಮಲ್ಲಿ ಇಂದು
ಹಿಗ್ಗಿದೆ ಯೌವನ ಎಲ್ಲ ಸಂತೋಷ ನಮದೆಂದು
ಕಣ್ಣಿನಲ್ಲಿ ಕಣ್ಣನಿಟ್ಟು ಲಜ್ಜೆ ಬಿಟ್ಟು ಹೆಜ್ಜೆ ಇಟ್ಟು ಕುಣಿಯುವ
ಒನ್ ಟು ತ್ರೀ ಫೋರ್
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಕುಣಿಯೋಣ ನಲಿಯೋಣ ಮತ್ತೇರಿ||
|| ಸುತ್ತ ಮುತ್ತಲು ಸಂಜೆ ಕತ್ತಲು
ಮೆತ್ತ ಮೆತ್ತಗೆ ಮೈಯ ಮುಟ್ಟಲು
ಇಲ್ಲೆ ಬಂತು ಸ್ವರ್ಗ….
ಎಲ್ಲ ಓಲಾಡುವ ಎಲ್ಲ ತೇಲಾಡುವ
ಎಲ್ಲ ಓಲಾಡುವ ಎಲ್ಲ ತೇಲಾಡುವ ||
Suttha Mutthalu (Rajan-Nagendra) song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by S Kulkarni Sung by Gurukiran, Music Composed by Veer Samarth, film is Directed by Sridhar and film is released on 2009