-
ಈ ತಂಪು ಗಾಳಿ ಬೀಸಲು ನೆನಪಾಗಿ ಕಾಡುವೆ
ಈ ಮನಸ್ಸು ನಿನ್ನ ಕಾಣಲು ಕಾತರಿಸಿ ಕಾದಿದೆ
ನಗುತ ಬರುವ ನೋವಾದೆ ನೀನು
ಈ ತಂಪು ಗಾಳಿ ಬೀಸಲು ನೆನಪಾಗಿ ಕಾಡುವೆ
ಈ ಮನಸ್ಸು ನಿನ್ನ ಕಾಣಲು ಕಾತರಿಸಿ ಕಾದಿದೆ
(ನನ್ನ ಹೃದಯದಿ ನಿನ್ನ ರೂಪು ಕೊರೆದು ಕೂತಿದೆ
ಕಣ್ಣುಮುಚ್ಚಿ ತೆರೆದರಿಲ್ಲಿ ನನಗೆ ನೀನೆ ಕಾಣುವೆ
ನನ್ನ ಉಸಿರಿನಲ್ಲಿ ನಿನ್ನ ಉಸಿರು ಬೆರೆತು ಹೋಗಿದೆ
ನೀನು ನೊಂದರಲ್ಲಿ ನನ್ನ ಉಸಿರು ಕಟ್ಟಿದಂತಿದೆ
ನನ್ನ ಹೃದಯದಿ ನಿನ್ನ ರೂಪು ಕೊರೆದು ಕೂತಿದೆ
ಕಣ್ಣುಮುಚ್ಚಿ ತೆರೆದರಿಲ್ಲಿ ನನಗೆ ನೀನೆ ಕಾಣುವೆ)
ಸಂಜೆರಂಗು ಮೂಡಲು ನೀನು ಸುಳಿದ ಹಾಗಿದೆ
ನಿನ್ನ ದೂರಮಾಡಲು ಮನಸ್ಸು ಏಕೊ ಮುನಿದಿದೆ
ಮನಸ್ಸಿನ ಬಾವಗಳೇತಕೊ ಸೆಳೆತಕೆ ಸಿಕ್ಕ ಹಾಗಿದೆ
ಪ್ರತಿಕ್ಷಣ ನಿನ್ನ ನೋಡುವ ತೀರದ ಬಯಕೆಯು ಕಾಡಿದೆ
ನಗುತ ಬರುವ ನೋವಾದೆ ನೀನು
||ಈ ತಂಪು ಗಾಳಿ ಬೀಸಲು ನೆನಪಾಗಿ ಕಾಡುವೆ||
ಹೇಳಲೇನು ಕೇಳಲಿ ಅಗಲಿ ದೂರವಾಗದೆ
ಬೇರೆ ದಾರಿ ಕಾಣದೆ ಮರೆತು ಬಾಳಲಾರದೆ
ಮೌನವೆ ಮಾತನಾಡಲು ಹೇಳುವುದಾಗಿ ಉಳಿದಿದೆ
ಹೇಳುವುದೆಂತು ತಿಳಿಯದೆ ಮನದಲ್ಲಿ ಉಳಿದು ಹೋಗಿದೆ
ನೋವೆ ಕರಗಿ ಹಾಡಾದ ಹಾಗೆ
||ಈ ತಂಪು ಗಾಳಿ ಬೀಸಲು ನೆನಪಾಗಿ ಕಾಡುವೆ
ಈ ಮನಸ್ಸು ನಿನ್ನ ಕಾಣಲು ಕಾತರಿಸಿ ಕಾದಿದೆ||
||(ನನ್ನ ಹೃದಯದಿ ನಿನ್ನ ರೂಪು ಕೊರೆದು ಕೂತಿದೆ
ಕಣ್ಣುಮುಚ್ಚಿ ತೆರೆದರಿಲ್ಲಿ ನನಗೆ ನೀನೆ ಕಾಣುವೆ
ನನ್ನ ಉಸಿರಿನಲ್ಲಿ ನಿನ್ನ ಉಸಿರು ಬೆರೆತು ಹೋಗಿದೆ
ನೀನು ನೊಂದರಲ್ಲಿ ನನ್ನ ಉಸಿರು ಕಟ್ಟಿದಂತಿದೆ
ನನ್ನ ಹೃದಯದಿ ನಿನ್ನ ರೂಪು ಕೊರೆದು ಕೂತಿದೆ
ಕಣ್ಣುಮುಚ್ಚಿ ತೆರೆದರಿಲ್ಲಿ ನನಗೆ ನೀನೆ ಕಾಣುವೆ)||

Ee Thampu Gaali song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by Raghavendra Kamath Sung by Hariharan, Fayaz Khan, Bombay Jayashree, Kushala, Music Composed by Veer Samarth, film is Directed by Sridhar and film is released on 2009