-
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೆ
ನಿನ್ನ ನೋಡಿ ನಕ್ಕೋನು ನಾನ್ ತಾನೆ
ಏಏಏಏಏ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೆ
ನಿನ್ನ ನೋಡಿ ನಕ್ಕೋನು ನಾನ್ ತಾನೆ ನಿನ್ನ ನೋಡಿ ನಕ್ಕೋನು
ಏಏಏಏಏ
ನಮ್ಮೂರ ಜಾತ್ರೆಲಿ ಪೇಟೇಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೆ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೆ
ಏಏಏಏಏ
ನಮ್ಮೂರ ಜಾತ್ರೆಲಿ ಪೇಟೇಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೆ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೆ
ಏಏಏಏಏ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
-
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೆ
ನಿನ್ನ ನೋಡಿ ನಕ್ಕೋನು ನಾನ್ ತಾನೆ
ಏಏಏಏಏ
ನಮ್ಮೂರ ಸಂತೇಲಿ ಮುಸ್ಸಂಜೆ ಹೊತ್ತಲಿ
ಹಿಂದ್ ಹಿಂದೆ ಬಂದೋಳು ನೀನ್ ತಾನೆ
ನಿನ್ನ ನೋಡಿ ನಕ್ಕೋನು ನಾನ್ ತಾನೆ ನಿನ್ನ ನೋಡಿ ನಕ್ಕೋನು
ಏಏಏಏಏ
ನಮ್ಮೂರ ಜಾತ್ರೆಲಿ ಪೇಟೇಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೆ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೆ
ಏಏಏಏಏ
ನಮ್ಮೂರ ಜಾತ್ರೆಲಿ ಪೇಟೇಯ ಬೀದೀಲಿ
ಜಡೆಯನ್ನು ಎಳೆದವ ನೀನ್ ತಾನೆ
ನಿನ್ನ ಕೆನ್ನೆಗೆ ಹೊಡೆದೋಳು ನಾನ್ ತಾನೆ
ಏಏಏಏಏ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
ಕುಣಿದು ತಾಳಕ್ಕೆ ಕುಣಿದು
ನಲಿದು ರಾಗಕ್ಕೆ ನಲಿದು ನನ್ನಂತೆ
ಸಂತೋಷಕ್ಕೆ ಹಾಡು ಸಂತೋಷಕ್ಕೆ
Nammoora Santheli song lyrics from Kannada Movie Karanji starring Vijay Raghavendra, Gouri Karnik, Chandrashekar, Lyrics penned by Chi Udayashankar Sung by Veer Samarth, Sridevi Melagatti, Music Composed by Veer Samarth, film is Directed by Sridhar and film is released on 2009