-
ನಾದದಿಂಪು ಹೂವ ಕಂಪು ಗಾಳಿಗಂಧ ಮನಕೆ ಚೆಂದ
ಆ ಬಯಲಿಗೆ ಹರಡಿದ ಹಸಿರಿಗೆ ಉಸಿರ್ಯಾರು
ಮಗುವಿಗೆ ನಗುವ ಮನದಲಿ ಒಲವ
ನೀಡಿದ ನೀನ್ಯಾರೊ
ನೀ ಭುವಿಯನು ತಣಿಸುವ ಮಳೆಹನಿ ನೀನ್ಯಾರೊ
ಕೊರಳಲಿ ದನಿಯ ಕೊರಳಲಿ ಚಿಗುರೊ ನೀಡಿದ ನೀನ್ಯಾರೊ
-
ನಾದದಿಂಪು ಹೂವ ಕಂಪು ಗಾಳಿಗಂಧ ಮನಕೆ ಚೆಂದ
ಆ ಬಯಲಿಗೆ ಹರಡಿದ ಹಸಿರಿಗೆ ಉಸಿರ್ಯಾರು
ಮಗುವಿಗೆ ನಗುವ ಮನದಲಿ ಒಲವ
ನೀಡಿದ ನೀನ್ಯಾರೊ
ನೀ ಭುವಿಯನು ತಣಿಸುವ ಮಳೆಹನಿ ನೀನ್ಯಾರೊ
ಕೊರಳಲಿ ದನಿಯ ಕೊರಳಲಿ ಚಿಗುರೊ ನೀಡಿದ ನೀನ್ಯಾರೊ