ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ…ಆ…
|| ಯಾರಲಿ ಬೇಡಲೋ ಅಯ್ಯಾ…||
ಸೇಡು ಸಾವಿರ ಒಂದಾಗಿ ಕೂಡಿ
ಆಡಬಾರದ ಮಾತನು ಆಡಿ…
ಆ…ಆ….ಆ ಆ ಆ…
ಸೇಡು ಸಾವಿರ ಒಂದಾಗಿ ಕೂಡಿ
ಆಡಬಾರದ ಮಾತನು ಆಡಿ…
ಬೇಡ ನೀನಿರಬೇಡೆಂದು ದೂಡಿ
ಬೇಡ ನೀನಿರಬೇಡೆಂದು ದೂಡಿ
ದಂಡಿಸಿದೆ ಕೈ ಹಿಡಿದ ಗಂಡನ ಕಾಡಿ…
|| ಯಾರಲಿ ಬೇಡಲೋ ಅಯ್ಯಾ…||
ನುಂಗಲಾರದ ತುತ್ತನು ನೀಡಿ
ಹಂಗಿಸಲೆಂದೆ ನೀ ಛಲವನು ಹೂಡಿ
ನಿಂತೆಯಾದರೂ ನಿನ್ನಯ ದೂಡಿ…
ಯಾರಿಹರು ಕೈವರದ ನಾರಾಯಣ….
|| ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ಯಾರಲಿ ಬೇಡಲೋ ಅಯ್ಯಾ….||
ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ…ಆ…
|| ಯಾರಲಿ ಬೇಡಲೋ ಅಯ್ಯಾ…||
ಸೇಡು ಸಾವಿರ ಒಂದಾಗಿ ಕೂಡಿ
ಆಡಬಾರದ ಮಾತನು ಆಡಿ…
ಆ…ಆ….ಆ ಆ ಆ…
ಸೇಡು ಸಾವಿರ ಒಂದಾಗಿ ಕೂಡಿ
ಆಡಬಾರದ ಮಾತನು ಆಡಿ…
ಬೇಡ ನೀನಿರಬೇಡೆಂದು ದೂಡಿ
ಬೇಡ ನೀನಿರಬೇಡೆಂದು ದೂಡಿ
ದಂಡಿಸಿದೆ ಕೈ ಹಿಡಿದ ಗಂಡನ ಕಾಡಿ…
|| ಯಾರಲಿ ಬೇಡಲೋ ಅಯ್ಯಾ…||
ನುಂಗಲಾರದ ತುತ್ತನು ನೀಡಿ
ಹಂಗಿಸಲೆಂದೆ ನೀ ಛಲವನು ಹೂಡಿ
ನಿಂತೆಯಾದರೂ ನಿನ್ನಯ ದೂಡಿ…
ಯಾರಿಹರು ಕೈವರದ ನಾರಾಯಣ….
|| ಯಾರಲಿ ಬೇಡಲೋ ಅಯ್ಯಾ
ಬೇರೆ ಯಾರಲಿ ನೀಡಲೋ ಕೈಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ದಾರಿ ತೋರದೆ ನಾ ಬಿಡೆನಯ್ಯಾ
ಯಾರಲಿ ಬೇಡಲೋ ಅಯ್ಯಾ….||
Yaarali Bedalo Ayya song lyrics from Kannada Movie Kaiwara Mahathme starring Dr Rajkumar, Narasimharaju, Balakrishna, Lyrics penned by G V Iyer Sung by S Janaki, Music Composed by G K Venkatesh, film is Directed by T V Singh Takur and film is released on 1961